ದಿನ ಭವಿಷ್ಯ 04-08-2026
ರಾಹುಕಾಲ – 3:39 ರಿಂದ 5:14 ಗುಳಿಕಕಾಲ – 12:29 ರಿಂದ 2:04 ಯಮಗಂಡಕಾಲ – 9:19 ರಿಂದ 10:54 ವಾರ : ಮಂಗಳವಾರ, ತಿಥಿ : ಷಷ್ಠಿ, ನಕ್ಷತ್ರ : ರೇವತಿ ಶ್ರೀ ಪರಾಭವ ನಾಮ ಸಂವತ್ಸರ ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಕೃಷ್ಣ ಪಕ್ಷ ಮೇಷ: ಈ ದಿನ ಮಾನಸಿಕ ಒತ್ತಡ, ಪಾಲುದಾರಿಕೆಯ ಮಾತುಕತೆ, ಅತಿಯಾದ ಭಯ, ಧನ ಲಾಭ, ಇಷ್ಟ ವಸ್ತುಗಳ ಖರೀದಿ. ವೃಷಭ: ಹಣ ಬಂದರೂ ಉಳಿಯುವುದಿ

ರಾಹುಕಾಲ – 3:39 ರಿಂದ 5:14 ಗುಳಿಕಕಾಲ – 12:29 ರಿಂದ 2:04 ಯಮಗಂಡಕಾಲ – 9:19 ರಿಂದ 10:54 ವಾರ : ಮಂಗಳವಾರ, ತಿಥಿ : ಷಷ್ಠಿ, ನಕ್ಷತ್ರ : ರೇವತಿ ಶ್ರೀ ಪರಾಭವ ನಾಮ ಸಂವತ್ಸರ ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಕೃಷ್ಣ ಪಕ್ಷ ಮೇಷ: ಈ ದಿನ ಮಾನಸಿಕ ಒತ್ತಡ, ಪಾಲುದಾರಿಕೆಯ ಮಾತುಕತೆ, ಅತಿಯಾದ ಭಯ, ಧನ ಲಾಭ, ಇಷ್ಟ ವಸ್ತುಗಳ ಖರೀದಿ. ವೃಷಭ: ಹಣ ಬಂದರೂ ಉಳಿಯುವುದಿಲ್ಲ, ದೃಷ್ಟಿ ದೋಷದ ತೊಂದರೆ, ಕೋಪ ಜಾಸ್ತಿ, ಅತಿಯಾದ ನಿದ್ರೆ. ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಜಯ, ಬೇಡದ ವಿಷಯಗಳಲ್ಲಿ ಆಸಕ್ತಿ, ದುಡುಕು ಸ್ವಭಾವ, ವಿದ್ಯಾರ್ಥಿಗಳಲ್ಲಿ ಹಿನ್ನಡೆ. ಕಟಕ: ಈ ದಿನ ಅನಿರೀಕ್ಷಿತ ಪ್ರಯಾಣ, ಯತ್ನ ಕಾರ್ಯಗಳಲ್ಲಿ ವಿಳಂಬ, ಸಜ್ಜನ ವಿರೋಧ, ಉದ್ಯೋಗದಲ್ಲಿ ಪ್ರಗತಿ. ಸಿಂಹ: ಈ ದಿನ ಕುಟುಂಬದಲ್ಲಿ ಪ್ರೀತಿ, ನಾನ ವಿಚಾರಗಳಲ್ಲಿ ಆಸಕ್ತಿ, ಭಾಗ್ಯ ವೃದ್ಧಿ, ದೈವಿಕ ಚಿಂತನೆ, ಮನಸ್ಸಿನಲ್ಲಿ ಗೊಂದಲ. ಕನ್ಯಾ: ಇತರರ ಮಾತಿನಿಂದ ಕಲಹ, ದ್ರವ್ಯ ಲಾಭ, ರೋಗಭಾದೆ, ಸ್ತ್ರೀ ಸೌಖ್ಯ, ಸ್ವಯಂಕೃತ ಅಪರಾಧ. ತುಲಾ: ಹಿತ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ವ್ಯಾಪಾರದಲ್ಲಿ ಮಂದಗತಿ, ಅಕಾಲ ಭೋಜನ. ವೃಶ್ಚಿಕ: ಒತ್ತಡ ಇದ್ದರೂ ವಿವೇಚನೆ ಕಳೆದುಕೊಳ್ಳಬೇಡಿ, ಅಪರಿಚಿತರ ವಿಷಯದಲ್ಲಿ ಜಾಗೃತಿ, ಶುಭ ದಿನ ಧನಸ್ಸು: ಅನಾವಶ್ಯಕ ದುಂದು ವೆಚ್ಚ, ಪರಸ್ತ್ರಿಯಿಂದ ತೊಂದರೆ, ಅಪವಾದ ನಿಂದನೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ. ಮಕರ: ಯತ್ನ ಕಾರ್ಯಗಳಲ್ಲಿ ಜಯ,ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಯಾರನ್ನು ನಂಬಬೇಡಿ, ಶತ್ರಭಾದೆ. ಕುಂಭ: ಈ ದಿನ ಮಿತ್ರರಿಂದ ಸಹಾಯ, ಆಂತರಿಕ ಕಲಹ, ಸ್ಥಿರಾಸ್ತಿ ಪ್ರಾಪ್ತಿ, ಮನಶಾಂತಿ, ಪ್ರತಿಷ್ಠಿತ ಜನರ ಪರಿಚಯ. ಮೀನ: ಪ್ರಿಯ ಜನರ ಭೇಟಿ, ಅತಿ ಬುದ್ಧಿವಂತಿಕೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಬಾಕಿ ವಸೂಲಿ, ಸುಖ ಭೋಜನ.