ದಿನ ಭವಿಷ್ಯ 05-08-2026
ರಾಹುಕಾಲ – 12:29 ರಿಂದ 2:04 ಗುಳಿಕಕಾಲ – 10:54 ರಿಂದ 12:29 ಯಮಗಂಡಕಾಲ – 7.44 ರಿಂದ 9:19 ವಾರ: ಬುಧವಾರ, ತಿಥಿ : ಸಪ್ತಮಿ, ನಕ್ಷತ್ರ : ಅಶ್ವಿನಿ ಶ್ರೀ ಪರಭಾವ ನಾಮ ಸಂವತ್ಸರ ದಕ್ಷಿಣಾಯನ, ಗ್ರೀಷ್ಮ ಋತು ಮೇಷ: ಯಾರನ್ನು ಹೆಚ್ಚಾಗಿ ನಂಬಬೇಡಿ, ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿ,ಶತ್ರುಭಾದೆ, ವಿನಾಕಾರಣ ದ್ವೇಷ. ವೃಷಭ: ಈ ದಿನ ಕುಟುಂಬದಲ್ಲಿ ಪ್ರೀತಿ, ಮನೆಯಲ್ಲಿ

ರಾಹುಕಾಲ – 12:29 ರಿಂದ 2:04 ಗುಳಿಕಕಾಲ – 10:54 ರಿಂದ 12:29 ಯಮಗಂಡಕಾಲ – 7.44 ರಿಂದ 9:19 ವಾರ: ಬುಧವಾರ, ತಿಥಿ : ಸಪ್ತಮಿ, ನಕ್ಷತ್ರ : ಅಶ್ವಿನಿ ಶ್ರೀ ಪರಭಾವ ನಾಮ ಸಂವತ್ಸರ ದಕ್ಷಿಣಾಯನ, ಗ್ರೀಷ್ಮ ಋತು ಮೇಷ: ಯಾರನ್ನು ಹೆಚ್ಚಾಗಿ ನಂಬಬೇಡಿ, ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿ,ಶತ್ರುಭಾದೆ, ವಿನಾಕಾರಣ ದ್ವೇಷ. ವೃಷಭ: ಈ ದಿನ ಕುಟುಂಬದಲ್ಲಿ ಪ್ರೀತಿ, ಮನೆಯಲ್ಲಿ ಸಂತಸ, ಹೆಚ್ಚು ಶ್ರಮ ಅಲ್ಪ ಗಳಿಕೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ. ಮಿಥುನ: ವಾಹನದಿಂದ ತೊಂದರೆ ಎಚ್ಚರ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಪರರಿಗೆ ವಂಚಿಸುವುದು, ಮನಸ್ಸಿಗೆ ವ್ಯಥೆ. ಕಟಕ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಸರ್ಕಾರಿ ಅಧಿಕಾರಿಗಳಿಗೆ ಭಡ್ತಿ, ಧನ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ಕೀರ್ತಿ ಲಾಭ. ಸಿಂಹ: ಈ ದಿನ ಆಪ್ತರ ಹಿತನುಡಿ, ಸುಖ ಭೋಜನ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಮನಶಾಂತಿ, ವಿವೇಚನೆ ಇಲ್ಲದೆ ಮಾತನಾಡಬೇಡಿ. ಕನ್ಯಾ: ಈ ದಿನ ಮಾನಸಿಕ ಒತ್ತಡ, ನಗದು ವ್ಯವಹಾರಗಳಲ್ಲಿ ಎಚ್ಚರ, ನಿರೀಕ್ಷಿತ ಆದಾಯ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಅಧಿಕಾರ ಪ್ರಾಪ್ತಿ. ತುಲಾ: ಈ ದಿನ ಅನಾವಶ್ಯಕ ಖರ್ಚು, ಶೀತ ಸಂಬಂಧ ರೋಗ, ವಿಪರೀತ ವ್ಯಸನ, ಅಧಿಕಾರಿಗಳಿಂದ ತೊಂದರೆ, ಅಪರಿಚಿತರ ಮಾತಿಗೆ ಮರುಳಾಗಬೇಡಿ. ವೃಶ್ಚಿಕ: ಯತ್ನ ಕಾರ್ಯದಲ್ಲಿ ಜಯ, ಉದ್ಯೋಗದಲ್ಲಿ ಬದಲಾವಣೆ, ಅಕಾಲ ಭೋಜನ, ರಿಯಲ್ ಎಸ್ಟೇಟ್ನವರಿಗೆ ಲಾಭ. ಧನಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿ, ಭೂ ವ್ಯವಹಾರದಲ್ಲಿ ಲಾಭ, ಮನಶಾಂತಿ, ಬಾಕಿ ಹಣ ಕೈ ಸೇರುವುದು. ಮಕರ: ಮೂಗಿನ ಮೇಲೆ ಕೋಪ,ಅನ್ಯಾಯದ ಸಂಪಾದನೆ, ಚೋರ ಭಯ, ನೆಮ್ಮದಿ ಇಲ್ಲದ ಜೀವನ, ಚಂಚಲ ಸ್ವಭಾವ. ಕುಂಭ: ಬರಹಗಾರರಿಗೆ, ಶುಭ, ಮಾತಾಪಿತರ ಹಿತವಚನ, ಸಾಧಾರಣ ಲಾಭ, ಇಷ್ಟವಸ್ತುಗಳ ಖರೀದಿ ದುರಾಲೋಚನೆ. ಮೀನ: ಸಣ್ಣ ಮಾತಿನಿಂದ ಕಲಹ, ಲ್ಯಾಂಡ್ ಡೆವಲಪರ್ಗಳಿಗೆ ಶುಭಫಲ, ಕುಟುಂಬ ಸೌಖ್ಯ, ಋಣಭಾದೆಗಳಿಂದ ಮುಕ್ತಿ.