ದಿನ ಭವಿಷ್ಯ 06-08-2026
ಪಂಚಾಂಗ ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ, ಋತು: ಗ್ರೀಷ್ಮ ಮಾಸ: ಆಷಾಢ, ಪಕ್ಷ: ಕೃಷ್ಣ ತಿಥಿ: ಅಷ್ಟಮಿ, ನಕ್ಷತ್ರ: ಭರಣಿ ರಾಹುಕಾಲ: 2:04 – 3:38 ಗುಳಿಕಕಾಲ: 9:20 – 10:55 ಯಮಗಂಡಕಾಲ: 6:11 – 7:46 ಮೇಷ: ಮನಸ್ಸಿನಲ್ಲಿ ಉಗ್ರತೆ ಇರುತ್ತದೆ, ಕೃಷಿಯಿಂದ ಲಾಭ, ಉದ್ಯೋಗದಲ್ಲಿ ಅಲ್ಪ ಪ್ರಗತಿ. ವೃಷಭ: ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ, ಬಂಧುಗಳ ಸಹಕಾರ

ಪಂಚಾಂಗ ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ, ಋತು: ಗ್ರೀಷ್ಮ ಮಾಸ: ಆಷಾಢ, ಪಕ್ಷ: ಕೃಷ್ಣ ತಿಥಿ: ಅಷ್ಟಮಿ, ನಕ್ಷತ್ರ: ಭರಣಿ ರಾಹುಕಾಲ: 2:04 – 3:38 ಗುಳಿಕಕಾಲ: 9:20 – 10:55 ಯಮಗಂಡಕಾಲ: 6:11 – 7:46 ಮೇಷ: ಮನಸ್ಸಿನಲ್ಲಿ ಉಗ್ರತೆ ಇರುತ್ತದೆ, ಕೃಷಿಯಿಂದ ಲಾಭ, ಉದ್ಯೋಗದಲ್ಲಿ ಅಲ್ಪ ಪ್ರಗತಿ. ವೃಷಭ: ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ, ಬಂಧುಗಳ ಸಹಕಾರ ಉತ್ತಮವಾಗಿರಲಿದೆ, ಭೂಮಿ ವ್ಯವಹಾರದಲ್ಲಿ ಲಾಭ. ಮಿಥುನ: ಬುದ್ಧಿವಂತಿಕೆಯಿಂದ ವರ್ತಿಸುವಿರಿ, ಹಿತಶತ್ರುಗಳು ಹೆಚ್ಚಾಗುವರು, ನಿರೀಕ್ಷೆಗೂ ಮೀರಿದ ಆದಾಯ. ಕಟಕ: ಆರ್ಥಿಕ ಉನ್ನತಿ, ಕೆಲಸ ಕಾರ್ಯಗಳಲ್ಲಿ ಶುಭ, ಆಸ್ತಿಯ ಕಲಹಗಳು ಉಂಟಾಗುತ್ತದೆ. ಸಿಂಹ: ಬಹಳ ಅದೃಷ್ಟವಿರುತ್ತದೆ, ಮೇಲಾಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ, ವೈರಾಗ್ಯ ಮನೋಭಾವವಿರುತ್ತದೆ. ಕನ್ಯಾ: ಅನಿಸಿಕೆ-ಅಭಿಪ್ರಾಯಗಳಿಗೆ ಮನ್ನಣೆ, ನ್ಯಾಯಾಂಗದಲ್ಲಿ ಕೆಲಸ ಮಾಡುವವರಿಗೆ ಶುಭ, ಆರೋಗ್ಯ ಚೆನ್ನಾಗಿರುತ್ತದೆ. ತುಲಾ: ಸಾಲಗಾರರ ಕಾಟ, ಕುಟುಂಬದಿಂದ ಪೂರ್ಣ ಸಹಕಾರ, ಔಷಧ ವ್ಯಾಪಾರಗಳಿಗೆ ಶುಭ. ವೃಶ್ಚಿಕ: ಆತುರದ ನಿರ್ಧಾರಗಳಿಂದ ತೊಂದರೆ, ಆರ್ಥಿಕ ವಿಷಯಗಳಲ್ಲಿ ಹಿನ್ನಡೆ, ಪಾಲುದಾರಿಕೆಯಿಂದ ಶುಭ. ಧನಸ್ಸು: ವಿರೋಧಿಗಳ ದಮನ, ಆದಾಯದಲ್ಲಿ ಏರಿಕೆ, ಮಕ್ಕಳ ಉದ್ಯೋಗದಲ್ಲಿ ಬದಲಾವಣೆ. ಮಕರ: ಬಹುದಿನಗಳ ಸಮಸ್ಯೆಯ ಪರಿಹಾರ, ಹತ್ತಿರವಾದವರ ಅಗಲಿಕೆಯಿಂದ ನೋವು, ಹೊಸ ಯೋಜನೆಗಳಲ್ಲಿ ಶುಭ. ಕುಂಭ: ಭಾವನೆಗಳಿಗೆ ತಕ್ಕ ಫಲ ಸಿಗುತ್ತದೆ, ಐಶಾರಾಮಿ ವಸ್ತುಗಳ ಖರೀದಿ, ಆಕಸ್ಮಿಕ ಘಟನೆಗಳ ಉದ್ಭವ. ಮೀನ: ಒಳ್ಳೆಯ ಭಾವನೆ ಶ್ರಮಗಳಿಂದ ಯಶಸ್ಸು, ಮಕ್ಕಳೊಂದಿಗೆ ಕಲಹ, ಕಾನೂನು ವಿಚಾರದಲ್ಲಿ ಶುಭ.