ದಿನ ಭವಿಷ್ಯ 06-11-2026
ಪಂಚಾಂಗ ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ಶರತ್ ಮಾಸ : ಆಶ್ವಯುಜ, ಪಕ್ಷ : ಕೃಷ್ಣ, ತಿಥಿ : ದ್ವಾದಶಿ, ನಕ್ಷತ್ರ : ಹಸ್ತಾ ರಾಹುಕಾಲ – 10:40 -12:07 ಗುಳಿಕಕಾಲ – 07:46 – 09:13 ಯಮಗಂಡಕಾಲ -03:01 – 04:28 ಮೇಷ: ಕೃಷಿಕರಿಗೆ ನೆರವು ಸಿಗುತ್ತದೆ, ದುರಭ್ಯಾಸಕ್ಕೆ ಖರ್ಚು, ನೀವಾಡುವ ಮಾತಿನಿಂದ ಅನರ್ಥ ವೃಷಭ: ವ್ಯರ್ಥ ಧನ ಹಾನಿ, ಸ್ಟೇಷನರಿ ವ್ವಪಾರ

ಪಂಚಾಂಗ ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ಶರತ್ ಮಾಸ : ಆಶ್ವಯುಜ, ಪಕ್ಷ : ಕೃಷ್ಣ, ತಿಥಿ : ದ್ವಾದಶಿ, ನಕ್ಷತ್ರ : ಹಸ್ತಾ ರಾಹುಕಾಲ – 10:40 -12:07 ಗುಳಿಕಕಾಲ – 07:46 – 09:13 ಯಮಗಂಡಕಾಲ -03:01 – 04:28 ಮೇಷ: ಕೃಷಿಕರಿಗೆ ನೆರವು ಸಿಗುತ್ತದೆ, ದುರಭ್ಯಾಸಕ್ಕೆ ಖರ್ಚು, ನೀವಾಡುವ ಮಾತಿನಿಂದ ಅನರ್ಥ ವೃಷಭ: ವ್ಯರ್ಥ ಧನ ಹಾನಿ, ಸ್ಟೇಷನರಿ ವ್ವಪಾರಿಗಳಿಗೆ ಶುಭ, ಪ್ರಿಯ ಜನರ ಭೇಟಿ ಮಿಥುನ: ಸಾಲ ಮರುಪಾವತಿ ಮಾಡುವಿರಿ, ಆಯುರ್ವೇದ ಪಂಡಿತರಿಗೆ ಬೇಡಿಕೆ, ವಿರೋಧಿಗಳಿಂದ ತೊಂದರೆ ಕಟಕ: ಗಿರವಿ ವ್ಯಪಾರಸ್ಥರಿಗೆ ನಷ್ಟ, ದೇವತಾ ಕಾರ್ಯಗಳಲ್ಲಿ ಭಾಗಿ, ಸಂಬಂಧಿಕರಿಂದ ಕಿರಿಕಿರಿ ಸಿಂಹ: ತಾಯಿಯ ಬಂಧುಗಳಿಂದ ಕಿರಿಕಿರಿ, ಅತಿಯಾದ ಕೋಪ, ಒಳ್ಳೆಯ ಕಾರ್ಯದಲ್ಲಿ ಆಸಕ್ತಿ ಕನ್ಯಾ: ಹಣಕಾಸಿನ ವ್ಯವಹಾರಗಳು ಬೇಡ, ಬಂಧುಗಳಿಂದ ಸಹಕಾರ, ನವೀನ ಪ್ರಯೋಗದಲ್ಲಿ ಆಸಕ್ತಿ ತುಲಾ: ಮಾತಿನಲ್ಲಿ ವ್ಯವಹಾರಕತೆಯಿರುತ್ತದೆ, ಆಸ್ತಿಖರೀದಿ ಮಾರಾಟದಲ್ಲಿ ಲಾಭ, ಹರಿತವಾದ ವಸ್ತುಗಳಿಂದ ಎಚ್ಚರ ವೃಶ್ಚಿಕ: ಮಾತನಾಡುವಾಗ ಎಚ್ಚರವಿರಲಿ, ಕೃಷಿಯಿಂದ ಆದಾಯ , ಶೀತಬಾಧೆ ಧನಸ್ಸು: ಆತ್ಮಗೌರವ ಹೆಚ್ಚಾಗಿರುತ್ತದೆ, ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಯಶಸ್ಸು, ತಲೆನೋವಿನ ಸಮಸ್ಯೆ ಕಾಡುತ್ತದೆ ಮಕರ: ಮನಸಿನಲ್ಲಿ ಸಂತೋಷ, ಆದಾಯಕ್ಕಿಂತ ಖರ್ಚು ಹೆಚ್ಚಿರುತ್ತದೆ, ಕೀಲುನೋವು ಉಂಟಾಗುತ್ತದೆ ಕುಂಭ: ಸಂಸಾರದಲ್ಲಿ ಭಿನ್ನಾಬಿಪ್ರಾಯ, ಕೃಷಿಯಿಂದ ಆದಾಯ, ವ್ಯವಹಾರಿಕ ಬುದ್ದಿಯಿಂದ ಜನರು ದೂರ ಮೀನ: ಯೋಚಿಸಿ ಹೂಡಿಕೆ ಮಾಡಿ, ಮನಸ್ಸಿನಲ್ಲಿ ಉತ್ಸಾಹ, ಶತ್ರುಕಾಟದಿಂದ ಮುಕ್ತಿ