ದಿನ ಭವಿಷ್ಯ: 07-07-2026
ಶ್ರೀ ಪರಾಭವ ನಾಮ ಸಂವತ್ಸರ ಉತ್ತರಾಯಣ, ಗ್ರೀಷ್ಮ ಋತು ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ ವಾರ : ಮಂಗಳವಾರ, ತಿಥಿ : ಸಪ್ತಮಿ ನಕ್ಷತ್ರ : ಉತ್ತರಭಾದ್ರ ರಾಹುಕಾಲ: 3.40 ರಿಂದ 5.16 ಗುಳಿಕಕಾಲ: 12.28 ರಿಂದ 2.04 ಯಮಗಂಡಕಾಲ: 9.16 ರಿಂದ 10.52 ಮೇಷ: ಹಿರಿಯರ ಹಿತವಚನ, ಅನ್ಯರ ಮಾತಿನಿಂದ ತೊಂದರೆ, ವಾದ ವಿವಾದ, ಕುಟುಂಬ ಸೌಖ್ಯ. ವೃಷಭ: ಈ ದಿನ ಪಾಪ ಬುದ್ದಿ, ಗುರು ಹಿರಿಯರ

ಶ್ರೀ ಪರಾಭವ ನಾಮ ಸಂವತ್ಸರ ಉತ್ತರಾಯಣ, ಗ್ರೀಷ್ಮ ಋತು ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ ವಾರ : ಮಂಗಳವಾರ, ತಿಥಿ : ಸಪ್ತಮಿ ನಕ್ಷತ್ರ : ಉತ್ತರಭಾದ್ರ ರಾಹುಕಾಲ: 3.40 ರಿಂದ 5.16 ಗುಳಿಕಕಾಲ: 12.28 ರಿಂದ 2.04 ಯಮಗಂಡಕಾಲ: 9.16 ರಿಂದ 10.52 ಮೇಷ: ಹಿರಿಯರ ಹಿತವಚನ, ಅನ್ಯರ ಮಾತಿನಿಂದ ತೊಂದರೆ, ವಾದ ವಿವಾದ, ಕುಟುಂಬ ಸೌಖ್ಯ. ವೃಷಭ: ಈ ದಿನ ಪಾಪ ಬುದ್ದಿ, ಗುರು ಹಿರಿಯರಲ್ಲಿ ಭಕ್ತಿ, ಷೇರು ವ್ಯವಹಾರಗಳಲ್ಲಿ ನಷ್ಟ, ಮಾಡುವ ಕೆಲಸ ಕಾರ್ಯಗಳಲ್ಲಿ ಶ್ರದ್ಧೆ. ಮಿಥುನ: ಈ ದಿನ ಮಾತಿನ ಮೇಲೆ ಹಿಡಿತವಿರಲಿ, ಕಾರ್ಯ ವೈಕರಿಯಲ್ಲಿ ವಿಳಂಬ, ಆಂತರಿಕ ಕಲಹ, ಉದ್ಯೋಗದಲ್ಲಿ ಕಿರಿಕಿರಿ. ಕಟಕ: ನೂತನ ವ್ಯವಹಾರದಲ್ಲಿ ಆಸಕ್ತಿ, ಸಜ್ಜನ ವಿರೋಧ, ಮಿತ್ರರಲ್ಲಿ ದ್ವೇಷ, ಪರಸ್ತ್ರೀಯಿಂದ ಅಪಮಾನ ಬಾಕಿ ವಸೂಲಿ. ಸಿಂಹ: ಭೂ ವ್ಯವಹಾರದಲ್ಲಿ ಲಾಭ, ಹಣದ ವಿಷಯದಲ್ಲಿ ಜಾಗ್ರತೆ ವಹಿಸಿ, ಕೋಪ ಜಾಸ್ತಿ ಅಷ್ಟೇ ಬೇಗ ಶಾಂತರಾಗುವಿರಿ. ಕನ್ಯಾ: ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಅಧಿಕಾರಿಗಳಿಂದ ಪ್ರಶಂಸೆ, ಋಣಭಾದೆ, ಶರೀರದಲ್ಲಿ ತಳಮಳ, ಉತ್ತಮ ಬುದ್ಧಿಶಕ್ತಿ. ತುಲಾ: ಈ ದಿನ ಕೀರ್ತಿ ಲಾಭ, ಸ್ವಗೃಹ ವಾಸ, ದೃಷ್ಟಿ ದೋಷ, ಅತಿಯಾದ ಕೋಪ, ಆತ್ಮೀಯರಿಂದ ಸಹಾಯ, ಸಾಧಾರಣ ಲಾಭ. ವೃಶ್ಚಿಕ: ಈ ದಿನ ಬಹು ಸೌಖ್ಯ, ಯತ್ನ ಕಾರ್ಯಗಳಲ್ಲಿ ಜಯ, ಮಾತಿಗೆ ಮರುಳಾಗದಿರಿ, ಕಾರ್ಯ ವಿಕಲ್ಪ, ಅಕಾಲ ಭೋಜನ. ಧನಸ್ಸು: ಕೈ ಹಾಕಿದ ಕೆಲಸಗಳಲ್ಲಿ ನಿಧಾನ ಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನ ಚಕಮುಕಿ, ಆರ್ಥಿಕ ನೆರವು. ಮಕರ: ಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ, ಅಧಿಕ ಖರ್ಚು, ಹಿರಿಯರ ಮಾತಿಗೆ ಮನ್ನಣೆ ಕೊಡಿ.d ಕುಂಭ: ಹಣ ಬಂದರೂ ಉಳಿಯುವುದಿಲ್ಲ, ಅಧಿಕ ಕೋಪ, ದ್ರವ್ಯ ಲಾಭ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಮೀನ: ಆಪ್ತರನ್ನ ದ್ವೇಷಿಸುವಿರಿ, ಮಕ್ಕಳಿಂದ ನಿಂದನೆ, ಚಂಚಲ ಮನಸ್ಸು, ಅತಿಯಾದ ನಿದ್ರೆ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.