ರಾಜ್ಯ ಹವಾಮಾನ ವರದಿ 07-11-2026
ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಮುರಸು ಚಂಡಮಾರುತ ಎಫೆಕ್ಟ್ನಿಂದಾಗಿ ಬೆಂಗಳೂರು ಸೇರಿ ರಾಜ್ಯದಲ್ಲಿ ಮುಂದಿನ 2-3 ದಿನ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಬೀಳಲಿದ

ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಮುರಸು ಚಂಡಮಾರುತ ಎಫೆಕ್ಟ್ನಿಂದಾಗಿ ಬೆಂಗಳೂರು ಸೇರಿ ರಾಜ್ಯದಲ್ಲಿ ಮುಂದಿನ 2-3 ದಿನ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಬೀಳಲಿದೆ. ಬೆಂಗಳೂರಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ನಗರಗಳ ಹವಾಮಾನ ವರದಿ: ಬೆಂಗಳೂರು: 27-20 ಮಂಗಳೂರು: 32-25 ಶಿವಮೊಗ್ಗ: 31-22 ಬೆಳಗಾವಿ: 30 – 20 ಮೈಸೂರು: 28-21 ಮಂಡ್ಯ: 29 -21 ಮಡಿಕೇರಿ: 27 -20 ರಾಮನಗರ: 29-22 ಹಾಸನ: 28-20 ಚಾಮರಾಜನಗರ: 28-22 ಚಿಕ್ಕಬಳ್ಳಾಪುರ: 28-21 ಕೋಲಾರ: 28-21 ತುಮಕೂರು: 29-21 ಉಡುಪಿ: 32-25 ಕಾರವಾರ: 32-27 ಚಿಕ್ಕಮಗಳೂರು: 25-18 ದಾವಣಗೆರೆ: 32-23 ಹುಬ್ಬಳ್ಳಿ: 32-21 ಚಿತ್ರದುರ್ಗ: 30-22 ಹಾವೇರಿ: 32-23 ಬಳ್ಳಾರಿ: 32-22 ಗದಗ: 31-22 ಕೊಪ್ಪಳ: 32-22 ರಾಯಚೂರು: 32-23 ಯಾದಗಿರಿ: 33-22 ವಿಜಯಪುರ: 32-22 ಕಲಬುರಗಿ: 32-22 ಬಾಗಲಕೋಟೆ: 32-22