ದಿನ ಭವಿಷ್ಯ: 07-11-2026
ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ ಋತು: ಶರತ್ ಮಾಸ: ಆಶ್ವಯುಜ ಪಕ್ಷ: ಕೃಷ್ಣ ತಿಥಿ: ತ್ರಯೋದಶೀ ನಕ್ಷತ್ರ : ಚಿತ್ತಾ ರಾಹುಕಾಲ: 9 : 13 – 10 : 40 ಗುಳಿಕಕಾಲ: 6 : 18 – 7 : 46 ಯಮಗಂಡಕಾಲ: 1 : 34 – 3 : 01 ಮೇಷ: ದ್ವಂದ್ವ ನಿರ್ಧಾರಗಳಿಂದ ಒದ್ದಾಟ, ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ಆದಾಯ, ಪೀತಿ ಪ್ರೇಮದಲ್ಲಿ ಯಶಸ್ಸು. ವೃಷಭ: ಅನಗತ್ಯ ತಿರುಗಾಟ, ಕುಟುಂಬದಲ

ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ ಋತು: ಶರತ್ ಮಾಸ: ಆಶ್ವಯುಜ ಪಕ್ಷ: ಕೃಷ್ಣ ತಿಥಿ: ತ್ರಯೋದಶೀ ನಕ್ಷತ್ರ : ಚಿತ್ತಾ ರಾಹುಕಾಲ: 9 : 13 – 10 : 40 ಗುಳಿಕಕಾಲ: 6 : 18 – 7 : 46 ಯಮಗಂಡಕಾಲ: 1 : 34 – 3 : 01 ಮೇಷ: ದ್ವಂದ್ವ ನಿರ್ಧಾರಗಳಿಂದ ಒದ್ದಾಟ, ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ಆದಾಯ, ಪೀತಿ ಪ್ರೇಮದಲ್ಲಿ ಯಶಸ್ಸು. ವೃಷಭ: ಅನಗತ್ಯ ತಿರುಗಾಟ, ಕುಟುಂಬದಲ್ಲಿ ಸಂತೋಷ, ಆಲಸ್ಯವನ್ನುತ್ಯಜಿಸಬೇಕು. ಮಿಥುನ: ಹಳೆಯ ಸಾಲ ತೀರಿಸಿಕೊಳ್ಳಬಹುದು, ಆರೋಗ್ಯದ ಸಮಸ್ಯೆ, ತಂದೆಯೊಂದಿಗೆ ಮನಸ್ತಾಪ. ಕಟಕ: ಹಿರಿಯರ ವರ್ಚಸ್ಸು ಬಳಸುವಿರಿ, ಇಷ್ಟಾರ್ಥಗಳ ಸಿದ್ಧಿ, ಸಂತಾನ ಯೋಗ. ಸಿಂಹ: ಸಂಗಾತಿಯಿಂದ ಧನ ಸಹಾಯ, ದುಡುಕು ಮಾತಿನಿಂದ ವೈರತ್ವ, ದಾಯಾದಿಗಳ ಕಲಹ. ಕನ್ಯಾ: ಹಿತಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ, ವಿವಾಹಕ್ಕೆ ತೊಂದರೆ. ತುಲಾ: ಗುರಿ ತಲುಪಲು ಹೆಚ್ಚು ಶ್ರಮ ಪಡಬೇಕಾದೀತು. ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ತೊಂದರೆಗಳೇನಿದ್ದರೂ ತಾತ್ಕಾಲಿಕ. ವೃಶ್ಚಿಕ: ಸಂಗಾತಿಯೊಂದಿಗೆ ಸಣ್ಣ ಪುಟ್ಟ ಮನಸ್ತಾಪ, ವಿಘ್ನಗಳು ದೂರ, ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ. ಧನಸ್ಸು: ಭೂಮಿಕೊಳ್ಳಲು ಆಸಕ್ತಿ ತೋರುವಿರಿ. ದೈಹಿಕ ಅಸಮರ್ಥತೆ, ಅನಗತ್ಯ ಅಭಿಲಾಷೆಗಳು. ಮಕರ: ದೂರ ಪ್ರದೇಶಕ್ಕೆ ತೆರಳುವಿರಿ. ಮಕ್ಕಳಿಂದ ಅನುಕೂಲ, ಊಟ ಉಪಚಾರಗಳಲ್ಲಿ ವ್ಯತ್ಯಾಸ. ಕುಂಭ: ಜವಾಬ್ದಾರಿಗಳನ್ನು ಜಾಣ್ಮೆಯಿಂದ ನಿಭಾಯಿಸಿ. ಶತ್ರುಕಾಟದಿಂದ ಮುಕ್ತಿ, ಕನಸು ನನಸಾಗುವ ಕಾಲ. ಮೀನ: ಕೌಟುಂಬಿಕ ಸಮಸ್ಯೆ, ಭಾವನಾತ್ಮಕ ವಿಷಯಗಳಿಂದ ನೋವು, ಸಂಗಾತಿಯಿಂದ ಅನುಕೂಲ.