ದಿನ ಭವಿಷ್ಯ: 08-07-2026
ಶ್ರೀಪರಭಾವ ನಾಮ ಸಂವತ್ಸರ ಉತ್ತರಾಯಣ, ಗ್ರೀಷ್ಮ ಋತು ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ ವಾರ: ಬುಧವಾರ, ತಿಥಿ: ಅಷ್ಟಮಿ ನಕ್ಷತ್ರ: ರೇವತಿ ರಾಹುಕಾಲ: 12.28 ರಿಂದ 2.04 ಗುಳಿಕಕಾಲ: 10.52 ರಿಂದ 12.28 ಯಮಗಂಡಕಾಲ: 7.40 ರಿಂದ 9.16 ಮೇಷ: ಸಕಾಲದಲ್ಲಿ ಹಣ ಬರುವುದು, ದ್ರವ್ಯ ಲಾಭ, ಸ್ತ್ರೀಯರಿಗೆ ಶುಭ, ತೀರ್ಥ ಯಾತ್ರೆ, ಪರರ ತಪ್ಪಿನಿಂದ ನಿಂದನೆ. ವೃಷಭ: ಸಾಮಾಜಿಕ ಕಾರ್ಯಗ

ಶ್ರೀಪರಭಾವ ನಾಮ ಸಂವತ್ಸರ ಉತ್ತರಾಯಣ, ಗ್ರೀಷ್ಮ ಋತು ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ ವಾರ: ಬುಧವಾರ, ತಿಥಿ: ಅಷ್ಟಮಿ ನಕ್ಷತ್ರ: ರೇವತಿ ರಾಹುಕಾಲ: 12.28 ರಿಂದ 2.04 ಗುಳಿಕಕಾಲ: 10.52 ರಿಂದ 12.28 ಯಮಗಂಡಕಾಲ: 7.40 ರಿಂದ 9.16 ಮೇಷ: ಸಕಾಲದಲ್ಲಿ ಹಣ ಬರುವುದು, ದ್ರವ್ಯ ಲಾಭ, ಸ್ತ್ರೀಯರಿಗೆ ಶುಭ, ತೀರ್ಥ ಯಾತ್ರೆ, ಪರರ ತಪ್ಪಿನಿಂದ ನಿಂದನೆ. ವೃಷಭ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ, ಕೃಷಿಕರಿಗೆ ಅಲ್ಪ ಲಾಭ, ಚಂಚಲ ಮನಸ್ಸು. ಮಿಥುನ: ಈ ದಿನ ಮಿತ್ರರ ಬೆಂಬಲ, ವಿಪರೀತ ಕೋಪ, ವೈರಿಗಳಿಂದ ದೂರವಿರಿ, ದಾಂಪತ್ಯದಲ್ಲಿ ಪ್ರೀತಿ, ಮಗಳಿಂದ ಶುಭ ವಾರ್ತೆ. ಕಟಕ: ಈ ದಿನ ಕುಟುಂಬ ಸೌಖ್ಯ, ವಿವಿಧ ಮೂಲಗಳಿಂದ ಲಾಭ. ಹಿತಶತ್ರು ಭಾದೆ, ಸ್ತ್ರೀಯರು ತಾಳ್ಮೆಯಿಂದ ಇರಿ. ಸಿಂಹ: ಪರರಿಗೆ ಸಹಾಯ ಮಾಡುವಿರಿ, ಉದಾಸೀನದಿಂದ ಹಾನಿ ಉಂಟಾಗುವುದು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಕನ್ಯಾ: ಕಾರ್ಯ ಸಾಧನೆಗಾಗಿ ತಿರುಗಾಟ, ಆಪ್ತರಿಂದ ಸಹಾಯ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಪರಸ್ಥಳವಾಸ, ಅಧಿಕಾರಿಗಳಿಂದ ಪ್ರಶಂಸೆ. ತುಲಾ: ಸಹವರ್ತಿಗಳಿಂದ ತೊಂದರೆ, ಗಣ್ಯ ವ್ಯಕ್ತಿಗಳ ಭೇಟಿ, ಆಕಸ್ಮಿಕ ಧನ ನಷ್ಟ, ಉದ್ಯೋಗದಲ್ಲಿ ಸ್ಥಾನಮಾನ. ವೃಶ್ಚಿಕ: ಸ್ನೇಹಿತರು ಶತ್ರುಗಳಾಗುತ್ತಾರೆ, ದುಶ್ಚಟಗಳಿಗೆ ಹಣ ವ್ಯಯ, ತಾಳ್ಮೆ ಅಗತ್ಯ, ನ್ಯಾಯಾಲಯ ತೀರ್ಪಿನಲ್ಲಿ ಜಯ. ಧನಸ್ಸು: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ದೂರ ಪ್ರಯಾಣ, ಸುಖ ಭೋಜನ, ಋಣಭಾದೆ, ಅಧಿಕಾರ ಪ್ರಾಪ್ತಿ. ಮಕರ: ಈ ದಿನ ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ವಾಹನ ಭಾಗ್ಯ, ಹಿತ ಶತ್ರು ಭಾದೆ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಧನ ನಷ್ಟ. ಕುಂಭ: ಈ ದಿನ ಕುಟುಂಬ ಸೌಖ್ಯ, ಬಾಕಿ ಹಣ ಕೈ ಸೇರುವುದು, ಸುಖ ಭೋಜನ, ಮನಶಾಂತಿ, ಮಾತನಾಡುವಾಗ ಎಚ್ಚರ. ಮೀನ: ಈ ದಿನ ಪರಿಶ್ರಮಕ್ಕೆ ತಕ್ಕ ಫಲ, ವಿವಿಧ ಮೂಲಗಳಿಂದ ಧನ ಲಾಭ, ದ್ರವ್ಯ ಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ.