ದಿನ ಭವಿಷ್ಯ 08-08-2026
ಪಂಚಾಂಗ ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ, ಋತು: ಗ್ರೀಷ್ಮ ಮಾಸ: ಆಷಾಢ, ಪಕ್ಷ: ಕೃಷ್ಣ ತಿಥಿ: ದಶಮಿ, ನಕ್ಷತ್ರ: ರೋಹಿಣಿ ರಾಹುಕಾಲ: 9:20 – 10:54 ಗುಳಿಕಕಾಲ: 6:11 – 7:46 ಯಮಗಂಡಕಾಲ: 2:03 – 3:37 ಮೇಷ: ಅಧಿಕ ವೆಚ್ಚದ ಸಂಭವ, ಲೇವಾದೇವಿಯಲ್ಲಿ ಶುಭ, ಗೊಬ್ಬರ ವ್ಯಾಪಾರಿಗಳಿಗೆ ಲಾಭ. ವೃಷಭ: ವಾಹನಗಳಿಂದ ತೊಂದರೆ, ಕೆಲಸದಲ್ಲಿ ಬಡ್ತಿ, ಹೊಸ ಹೂಡಿಕೆಯಲ್ಲಿ ಲಾಭ.

ಪಂಚಾಂಗ ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ, ಋತು: ಗ್ರೀಷ್ಮ ಮಾಸ: ಆಷಾಢ, ಪಕ್ಷ: ಕೃಷ್ಣ ತಿಥಿ: ದಶಮಿ, ನಕ್ಷತ್ರ: ರೋಹಿಣಿ ರಾಹುಕಾಲ: 9:20 – 10:54 ಗುಳಿಕಕಾಲ: 6:11 – 7:46 ಯಮಗಂಡಕಾಲ: 2:03 – 3:37 ಮೇಷ: ಅಧಿಕ ವೆಚ್ಚದ ಸಂಭವ, ಲೇವಾದೇವಿಯಲ್ಲಿ ಶುಭ, ಗೊಬ್ಬರ ವ್ಯಾಪಾರಿಗಳಿಗೆ ಲಾಭ. ವೃಷಭ: ವಾಹನಗಳಿಂದ ತೊಂದರೆ, ಕೆಲಸದಲ್ಲಿ ಬಡ್ತಿ, ಹೊಸ ಹೂಡಿಕೆಯಲ್ಲಿ ಲಾಭ. ಮಿಥುನ: ಧರ್ಮಕಾರ್ಯಗಳಿಗೆ ಹಿರಿಯರಿಂದ ಸಹಾಯ, ಸ್ಥಿರಾಸ್ತಿ ಖರೀದಿಸುವಾಗ ಎಚ್ಚರವಿರಲಿ, ಕೃಷಿಯಿಂದ ಅಲ್ಪಾದಾಯ. ಕಟಕ: ಮಹಿಳೆಯರಿಗೆ ಕೆಲಸ ಕಾರ್ಯಗಳಲ್ಲಿ ಶುಭ, ಸರ್ಕಾರಿ ಕೆಲಸಗಳು ಸುಲಭವಾಗುತ್ತದೆ, ಸ್ಥಳ ಬದಲಾವಣೆ. ಸಿಂಹ: ನಿಮ್ಮ ಮಾತಿಗೆ ಮನ್ನಣೆ ಲಭ್ಯ, ವಿದೇಶಿವಾಸ ಬಂಧುಗಳಿಂದ ಶುಭಸುದ್ದಿ, ಆದಾಯ ತಕ್ಕಮಟ್ಟದ್ದಾಗಿರುತ್ತದೆ. ಕನ್ಯಾ: ಮಂಗಳ ಕಾರ್ಯಗಳಲ್ಲಿ ಭಾಗಿ, ಶಿಕ್ಷಣ ಇಲಾಖಾ ಕೆಲಸಗಾರರಿಗೆ ಶುಭ, ಸುಳ್ಳು ಹೇಳುವುದರಿಂದ ತೊಂದರೆ. ತುಲಾ: ನಾಯಕತ್ವ ಯೋಗ, ಸಿನಿಮಾ ನಟ ನಟಿಯರಿಗೆ ಅದೃಷ್ಟ, ವಿದೇಶಿ ವ್ಯಾಸಂಗಕ್ಕಾಗಿ ಅವಕಾಶಗಳು ಲಭ್ಯ. ವೃಶ್ಚಿಕ: ಸ್ನೇಹಿತರೊಂದಿಗೆ ಶತ್ರುತ್ವ, ಭೂಮಿ ವಿಚಾರಗಳಲ್ಲಿ ಶುಭ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಿರಿ. ಧನಸ್ಸು: ಸಣ್ಣಪುಟ್ಟ ಕಾಯಿಲೆಗಳಿಂದ ಎಚ್ಚರ, ಧರ್ಮ ಚಿಂತಕರಿಗೆ ಶುಭ, ಜಡತ್ವ ಇರುತ್ತದೆ. ಮಕರ: ಸಹೋದ್ಯೋಗಿಗಳಿಂದ ಸಹಕಾರ, ಉದ್ಯೋಗದಲ್ಲಿ ಪರಿವರ್ತನೆ, ಟ್ರಾವಲ್ಸ್ ಉದ್ಯಮದಲ್ಲಿ ಶುಭ. ಕುಂಭ: ಹೋಟೆಲ್ ಉದ್ಯಮದಲ್ಲಿ ಏಳಿಗೆ, ಉದರ ಸಂಬಂಧಿ ದೋಷ ಕಾಡುತ್ತದೆ, ಆಭರಣ ತಯಾರಕರಿಗೆ ಹಿನ್ನಡೆ. ಮೀನ: ಖಾಸಗಿ ಉದ್ಯೋಗಸ್ತರಿಗೆ ಅಶುಭ, ಡೆಂಟಲ್ ಡಾಕ್ಟರ್ಗಳಿಗೆ ಶುಭ, ಬಂಧುಗಳನ್ನು ಎದುರುಹಾಕಿಕೊಳ್ಳುವಿರಿ.