ದಿನ ಭವಿಷ್ಯ: 09-07-2026
ಪಂಚಾಂಗ: ಸಂವತ್ಸರ : ಪರಾಭವನಾಮ ಅಯನ : ಉತ್ತರಾಯಣ ಋತು : ಗ್ರೀಷ್ಮ ಮಾಸ : ನಿಜಜ್ಯೇಷ್ಠ ಪಕ್ಷ : ಕೃಷ್ಣ ತಿಥಿ : ನವಮಿ ನಕ್ಷತ್ರ : ಅಶ್ವಿನಿ ರಾಹುಕಾಲ : 2:04 ರಿಂದ 3:40 ಗುಳಿಕಕಾಲ : 9:16 ರಿಂದ 10:52 ಯಮಗಂಡಕಾಲ : 6:04 ರಿಂದ 7:40 ಮೇಷ: ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ. ಹಣಕಾಸಿನ ಸ್ಥಿತಿ ಉತ್ತಮ. ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ. ವೃಷಭ: ಕನಸು ನನಸ

ಪಂಚಾಂಗ: ಸಂವತ್ಸರ : ಪರಾಭವನಾಮ ಅಯನ : ಉತ್ತರಾಯಣ ಋತು : ಗ್ರೀಷ್ಮ ಮಾಸ : ನಿಜಜ್ಯೇಷ್ಠ ಪಕ್ಷ : ಕೃಷ್ಣ ತಿಥಿ : ನವಮಿ ನಕ್ಷತ್ರ : ಅಶ್ವಿನಿ ರಾಹುಕಾಲ : 2:04 ರಿಂದ 3:40 ಗುಳಿಕಕಾಲ : 9:16 ರಿಂದ 10:52 ಯಮಗಂಡಕಾಲ : 6:04 ರಿಂದ 7:40 ಮೇಷ: ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ. ಹಣಕಾಸಿನ ಸ್ಥಿತಿ ಉತ್ತಮ. ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ. ವೃಷಭ: ಕನಸು ನನಸಾಗುವ ಕಾಲ. ವಾಹನಗಳಿಗೆ ಅಧಿಕ ಖರ್ಚು. ಆರ್ಥಿಕವಾಗಿ ಸಂಕಷ್ಟ. ಮಿಥುನ: ಶುಭ ಕಾರ್ಯಗಳಲ್ಲಿ ಜಯ, ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ. ತೊಂದರೆಗಳೇನಿದ್ದರೂ ತಾತ್ಕಾಲಿಕ. ಕಟಕ: ಪ್ರೀತಿ ಪ್ರೇಮದಲ್ಲಿ ಸಮಸ್ಯೆ , ಉದ್ಯೋಗದಲ್ಲಿ ಕಿರಿಕಿರಿ, ವ್ಯಾಪಾರ ವ್ಯವಹಾರದಲ್ಲಿ ಲಾಭದ ನಿರೀಕ್ಷೆ. ಸಿಂಹ: ಮಾತಿನಿಂದ ಸಮಸ್ಯೆ, ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ, ಮಕ್ಕಳ ಜೀವನದಲ್ಲಿ ಬದಲಾವಣೆ. ಕನ್ಯಾ: ಉದ್ಯೋಗ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕಲಾವಿದರಿಗೆ ಹೆಚ್ಚಿನ ಅವಕಾಶ. ತುಲಾ: ಅಪಕೀರ್ತಿ ಅವಮಾನವಾಗುವ ಸಾಧ್ಯತೆ, ರಾಜಕೀಯ ವ್ಯಕ್ತಿಗಳಿಂದ ಭರವಸೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ. ವೃಶ್ಚಿಕ: ಕೋರ್ಟ್ ಕೇಸ್ಗಳಿಂದ ಅನುಕೂಲ, ಆರ್ಥಿಕ ನಷ್ಟ ಉಂಟಾಗಬಹುದು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಧನಸ್ಸು: ಧನ ಸಂಪಾದನೆ, ಗೆಲುವು ಸಾಧಿಸುವ ಛಲ, ದಾಂಪತ್ಯದಲ್ಲಿ ಸಮಸ್ಯೆಗಳು. ಮಕರ: ಅಧಿಕಾರಿಗಳಿಂದ ತೊಂದರೆ, ಆಪತ್ಬಾಂಧವರನ್ನು ಅವಮಾನಿಸಬೇಡಿ, ಆತ್ಮವಿಶ್ವಾಸದಿಂದ ಜಯ. ಕುಂಭ: ಅನಿರೀಕ್ಷಿತ ಆಪತ್ತು, ರಾಜಕೀಯದಲ್ಲಿರುವವರಿಗೆ ಶುಭ, ದೂರ ಪ್ರಯಾಣ. ಮೀನ: ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ, ಹಿತಶತ್ರುಗಳನ್ನು ನಂಬಬೇಡಿ, ನಿಮ್ಮ ಸಾಧನೆಯನ್ನು ಕೊಂಡಾಡುವರು.