ದಿನ ಭವಿಷ್ಯ 09-10-2026
ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಉತ್ತರಾಫಾಲ್ಗುಣಿ ನಕ್ಷತ್ರ ರಾಹುಕಾಲ -10:40 ರಿಂದ 12:10 ಗುಳಿಕಕಾಲ – 07:41 ರಿಂದ 09:11 ಯಮಗಂಡಕಾಲ – 03:09 ರಿಂದ 4:38 ಮೇಷ: ಸಣ್ಣ ಕೈಗಾರಿಕೋದ್ಯಮದವರಿಗೆ ಲಾಭ, ಆಸ್ತಿ ವಿಚಾರದಲ್ಲಿ ಸಂಕಷ್ಟ, ಹಿರಿಯರಿಂದ ಧನಸಹಾಯ ವೃಷಭ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು, ಸ್ತ

ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಉತ್ತರಾಫಾಲ್ಗುಣಿ ನಕ್ಷತ್ರ ರಾಹುಕಾಲ -10:40 ರಿಂದ 12:10 ಗುಳಿಕಕಾಲ – 07:41 ರಿಂದ 09:11 ಯಮಗಂಡಕಾಲ – 03:09 ರಿಂದ 4:38 ಮೇಷ: ಸಣ್ಣ ಕೈಗಾರಿಕೋದ್ಯಮದವರಿಗೆ ಲಾಭ, ಆಸ್ತಿ ವಿಚಾರದಲ್ಲಿ ಸಂಕಷ್ಟ, ಹಿರಿಯರಿಂದ ಧನಸಹಾಯ ವೃಷಭ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು, ಸ್ತ್ರೀಯರಿಗೆ ಅನಾರೋಗ್ಯ, ಕುಟುಂಬದಲ್ಲಿ ನೆಮ್ಮದಿ ಮಿಥುನ: ಸಂಗಾತಿಗೆ ಧನಸಹಾಯ ಮಾಡುವಿರಿ, ಶಸ್ತ್ರಚಿಕಿತ್ಸಕರಿಗೆ ಬೇಡಿಕೆ, ವೃತ್ತಿಯಲ್ಲಿ ಒತ್ತಡ ಕಟಕ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸಂಗಾತಿಗೆ ಹಿರಿಯರಿಂದ ಉಡುಗೊರೆ ಲಭ್ಯ, ವಾಹನ ಮಾರಾಟಗಾರರಿಗೆ ಲಾಭ ಸಿಂಹ: ಸಾಲ ತೀರಿಸುವ ಅವಕಾಶ, ಸ್ನೇಹಿತರಿಂದ ವ್ಯವಹಾರದಲ್ಲಿ ಅನುಕೂಲ, ದಾಯಾದಿ ಕಲಹಗಳು ಇತ್ಯರ್ಥ ಕನ್ಯಾ: ಅಪನಿಂದನೆಗಳಿಂದ ನೋವು, ದಾಂಪತ್ಯದಲ್ಲಿ ಸಾಮರಸ್ಯ, ವೃತ್ತಿಯಲ್ಲಿ ಅಧಿಕಾರಗಳಿಂದ ಅನುಕೂಲ ತುಲಾ: ಹೊಸ ವ್ಯಾಪಾರದ ಯೋಜನೆ, ರಾಜಕೀಯದವರಿಗೆ ಹಿನ್ನಡೆ, ಸಂಗಾತಿ ಕಡೆಯವರಿಂದ ಕಿರಿಕಿರಿ ವೃಶ್ಚಿಕ: ಖನಿಜ ಮೂಲ ಕಲಿಕಾಸಕ್ತರಿಗೆ ಅವಕಾಶ, ಮಾಂಸಖಂಡಗಳ ನೋವು ಕಡಿಮೆಯಾಗುವುದು, ತಾಯಿಯೊಂದಿಗೆ ವಾಗ್ವಾದ ಧನಸ್ಸು: ಸ್ತ್ರೀರೋಗ ತಜ್ಞರಿಗೆ ಬೇಡಿಕೆ, ಸಂಗಾತಿಯಿಂದ ಸಂತೋಷ, ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಯೋಗ ಮಕರ: ಖರ್ಚು ಮಿತವಾಗಿರಲಿ, ಸಂಗಾತಿಗೆ ಆಸ್ತಿಒದಗುವ ಯೋಗ, ಲಲಿತಕಲೆ ವಿದ್ಯಾರ್ಥಿಗಳಿಗೆ ಪ್ರಗತಿ ಕುಂಭ: ಸಂಗೀತ ವಿದ್ಯಾರ್ಥಿಗಳಿಗೆ ಶುಭ, ಉದರ ಸಂಬಂಧಿ ದೋಷಗಳು ಉಲ್ಬಣ, ಕುಟುಂಬದ ವ್ಯವಹಾರಗಳಲ್ಲಿ ಲಾಭ ಮೀನ: ವಿದ್ಯಾರ್ಥಿಗಳಿಗೆ ಏಳಿಗೆ, ಬಟ್ಟೆ ವ್ಯಾಪಾರಿಗಳಿಗೆ ನಷ್ಟ, ವೃತ್ತಿಯಲ್ಲಿ ಅಭಿವೃದ್ಧಿ