ಈ ದಿನದ ಟಾಪ್ 10 ಸುದ್ದಿಗಳು: ಗುರುವಾರ, 08 ಅಕ್ಟೋಬರ್ 2026
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...ಜ್ಞಾನೇಶ್ ವಜಾಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಜನತಾ ನ್ಯಾಯಾಲಯ’ದ ರಣಕಹಳೆಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನವು ಗುರುವಾರ ಬೆಳಿಗ್ಗೆ ರಾಜಕೀಯ ಘೋಷಣೆಗಳು ಹಾಗೂ ಸಾರ್ವಜನಿಕ ಪ್ರತಿರೋಧದ ಸ್ಥಳವಾಗಿ ಮಾರ್ಪಾಡಾಯಿತು.ವಿವಿಧ ಸಂಘಟನೆಗಳು ಆಯೋಹಿಸಿದ್ದ ‘ಜನತಾ ನ್ಯಾ

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...ಜ್ಞಾನೇಶ್ ವಜಾಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಜನತಾ ನ್ಯಾಯಾಲಯ’ದ ರಣಕಹಳೆಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನವು ಗುರುವಾರ ಬೆಳಿಗ್ಗೆ ರಾಜಕೀಯ ಘೋಷಣೆಗಳು ಹಾಗೂ ಸಾರ್ವಜನಿಕ ಪ್ರತಿರೋಧದ ಸ್ಥಳವಾಗಿ ಮಾರ್ಪಾಡಾಯಿತು.ವಿವಿಧ ಸಂಘಟನೆಗಳು ಆಯೋಹಿಸಿದ್ದ ‘ಜನತಾ ನ್ಯಾಯಾಲಯದಲ್ಲಿ’ ಸಾವಿರಾರು ಮಂದಿ ಪಾಲ್ಗೊಂಡರು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅನ್ನು ರದ್ದು ಪಡಿಸಬೇಕು, ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎನ್ನುವ ಆಗ್ರಹ ಕೇಳಿ ಬಂತು.ಜ್ಞಾನೇಶ್ ವಜಾಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಜನತಾ ನ್ಯಾಯಾಲಯ’ದ ರಣಕಹಳೆಖರ್ಗೆ ನೇತೃತ್ವದಲ್ಲಿ 2ನೇ ಸಲ ಔತಣಕೂಟ: ರಾಜ್ಘಾಟ್ನಲ್ಲಿ 'ಇಂಡಿಯಾ' ಪ್ರತಿಭಟನೆನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ವಿರೋಧ ಪಕ್ಷಗಳ ಹೋರಾಟ ತೀವ್ರಗೊಂಡಿದೆ. ಇದರ ಭಾಗವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಹಾಗೂ ಮುಖಂಡರಿಗೆ ಖಾಸಗಿ ಹೋಟೆಲ್ನಲ್ಲಿ ಭೋಜನಕೂಟ ಏರ್ಪಡಿಸಿದ್ದರು. ಸಭೆಯ ಬಳಿಕ ಮುಖಂಡರು ರಾಜ್ಘಾಟ್ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ.ಖರ್ಗೆ ನೇತೃತ್ವದಲ್ಲಿ 2ನೇ ಸಲ ಔತಣಕೂಟ: ರಾಜ್ಘಾಟ್ನಲ್ಲಿ 'ಇಂಡಿಯಾ' ಪ್ರತಿಭಟನೆಎಲ್ಲ ಸವಾಲುಗಳನ್ನೂ ಎದುರಿಸುವ ಶೌರ್ಯ: ಭಾರತೀಯ ವಾಯುಪಡೆಗೆ ಈಗ 94ರ ಹರೆಯಅಕ್ಟೋಬರ್ 8, 2026ರ ಬೆಳಗ್ಗೆ, ವಾಯು ಸೇನಾ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ಎ. ಪಿ. ಸಿಂಗ್ ಅವರು ಘಾಜಿಯಾಬಾದ್ನ ಹಿಂಡನ್ ವಾಯು ಸೇನಾ ನೆಲೆಗೆ ಆಗಮಿಸಿದರು. ಈ ಬಾರಿ ಅವರು ಆಧುನಿಕ, ವಾಯುಪಡೆಯ ಕಾರ್ ಬದಲಿಗೆ, 1960ರ ದಶಕದ ವಿಂಟೇಜ್ ಕಾರಿನಲ್ಲಿ ಆಗಮಿಸಿದ್ದರು. ಮೂರು ಹೆಲಿಕಾಪ್ಟರ್ಗಳು ಧ್ವಜ ಸಂರಚನೆಯಲ್ಲಿ ಹಾರಾಟ ನಡೆಸಿ, ಗಾಳಿಯಲ್ಲಿ ಧ್ವಜಗಳನ್ನು ರಾರಾಜಿಸಿದವು.ಎಲ್ಲ ಸವಾಲುಗಳನ್ನೂ ಎದುರಿಸುವ ಶೌರ್ಯ: ಭಾರತೀಯ ವಾಯುಪಡೆಗೆ ಈಗ 94ರ ಹರೆಯಕನ್ನಡದ ಯಕ್ಷ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದ ನಾನಾ ಪಾಟೇಕರ್ಬಹುಭಾಷಾ ನಟ ನಾನಾ ಪಾಟೇಕರ್ (75) ಅವರು ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಇವರು ಬಾಲಿವುಡ್ ಮಾತ್ರವಲ್ಲದೆ, ಮರಾಠಿ, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು.ಕನ್ನಡದ ಯಕ್ಷ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದ ನಾನಾ ಪಾಟೇಕರ್ನೊಂದವರಿಗೆ ನೆರಳಾಗಿದ್ದ ಮಹಾನ್ ನಟ ನಾನಾ ಪಾಟೇಕರ್!ಮತ ಕಳ್ಳತನ, ಪ್ರಜಾಪ್ರಭುತ್ವದ ಕೊಲೆ: ಪ್ರಧಾನಿ ಮೋದಿ ವಿರುದ್ಧ ದೀಪ್ಕೆ ಆರೋಪಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು 'ಪ್ರಜಾಪ್ರಭುತ್ವದ ಕೊಲೆ ಹಾಗೂ ಮತ ಕಳ್ಳತನ' ನಡೆಸುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಮತ ಕಳ್ಳತನ, ಪ್ರಜಾಪ್ರಭುತ್ವದ ಕೊಲೆ: ಪ್ರಧಾನಿ ಮೋದಿ ವಿರುದ್ಧ ದೀಪ್ಕೆ ಆರೋಪಮೋದಿ, ಶಾ, ಜ್ಞಾನೇಶ್, ಭಾಗವತ್ರನ್ನು ಕಾನೂನಿನ ಮುಂದೆ ತರುತ್ತೇವೆ: ರಾಹುಲ್ ಗಾಂಧಿನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಹಾಗೂ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಕಾನೂನಿನ ಮುಂದೆ ತರುತ್ತೇವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.ಮೋದಿ, ಶಾ, ಜ್ಞಾನೇಶ್, ಭಾಗವತ್ರನ್ನು ಕಾನೂನಿನ ಮುಂದೆ ತರುತ್ತೇವೆ: ರಾಹುಲ್ ಗಾಂಧಿನಕಲಿ ಬಿತ್ತನೆ ಬೀಜ, ಕಳಪೆ ರಸಗೊಬ್ಬರ ಮಾರಾಟ: ದೂರು ನೀಡುವುದು ಎಲ್ಲಿ, ಹೇಗೆ ?ಬೆಂಗಳೂರು: ನಿಮ್ಮ ಭಾಗದಲ್ಲಿ ಕೃಷಿ ಚಟುವಟಿಕೆಗೆ ಪೂರಕವಾದ ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕಗಳ ಕಳಪೆ ಮಾರಾಟ ಮಾಡುತ್ತಿದ್ದರೆ ಕೃಷಿ ಇಲಾಖೆಗೆ ದೂರು ನೀಡಬಹುದು. ಇಲ್ಲವೇ ಕೃಷಿ ಇಲಾಖೆಯ ಜಾಗೃತ ಕೋಶಕ್ಕೂ ದೂರು ಕೊಡಬಹುದು.ನಕಲಿ ಬಿತ್ತನೆ ಬೀಜ, ಕಳಪೆ ರಸಗೊಬ್ಬರ ಮಾರಾಟ: ದೂರು ನೀಡುವುದು ಎಲ್ಲಿ, ಹೇಗೆ ?ಸರ್ಕಾರಿ, ಅರಣ್ಯ ಜಾಗದ ಆಸ್ತಿಯನ್ನು ತೆರಿಗೆಯಿಂದ ಹೊರಗಿಡುವ ಸುತ್ತೋಲೆಗೆ ತಡೆಬೆಂಗಳೂರು: ತೆರಿಗೆ ನಿರ್ಧರಣೆ ಹಾಗೂ ಇ-ಸ್ವತ್ತು 2.0 ತಂತ್ರಾಂಶದಿಂದ ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿನ ಆಸ್ತಿಗಳನ್ನು ಕೈಬಿಡುವ ಬಗ್ಗೆ ಕಳೆದ ಆಗಸ್ಟ್ 13ರಂದು ಹೊರಡಿಸಲಾಗಿರುವ ಸುತ್ತೋಲೆಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.ಸರ್ಕಾರಿ, ಅರಣ್ಯ ಜಾಗದ ಆಸ್ತಿಯನ್ನು ತೆರಿಗೆಯಿಂದ ಹೊರಗಿಡುವ ಸುತ್ತೋಲೆಗೆ ತಡೆ ನಿಜ ಜೀವನದ ಹೀರೋ: ಸೇನೆ ಸೇರಿ ಕಾರ್ಗಿಲ್ ಸಮರದಲ್ಲಿ ಹೋರಾಡಿದ್ದ ನಾನಾ ಪಾಟೇಕರ್ ಭಾರತ ಚಿತ್ರರಂಗದಲ್ಲಿ ವಿಶ್ವನಾಥ್ ನಾನಾ ಪಾಟೇಕರ್ ಚಿರಪರಿಚಿತ ಹೆಸರು. ವಿಶಿಷ್ಟ ನಟನಾ ಶೈಲಿಯಿಂದ ಗುರುತಿಸಿಕೊಂಡಿರುವ ಅವರು, ಸಿನಿಮಾ ಮಾತ್ರವಲ್ಲದೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯ ಸೈನಿಕರೊಂದಿಗೆ ಕೈ ಜೋಡಿಸಿ ದೇಶ ಸೇವೆಯನ್ನೂ ಮಾಡಿದ್ದರು.ನಿಜ ಜೀವನದ ಹೀರೋ: ಸೇನೆ ಸೇರಿ ಕಾರ್ಗಿಲ್ ಸಮರದಲ್ಲಿ ಹೋರಾಡಿದ್ದ ನಾನಾ ಪಾಟೇಕರ್ಟ್ರ್ಯಾಕ್ ಮೇಲೆ ಅವರು ಸೀರೆ, ಬರಿಗಾಲಲ್ಲೇ ಓಡಿದ್ದು ಪದಕಕ್ಕಾಗಿ ಅಲ್ಲ, ಬದುಕಿಗಾಗಿಟ್ರ್ಯಾಕ್ ಸೂಟ್ ವಿಷಯ ಹಾಗಿರಲಿ, ಶೂ ಕೂಡ ಇಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲೇ ಓಡಿ, ಮಹಾರಾಷ್ಟ್ರದಲ್ಲಿ ಮ್ಯಾರಥಾನ್ ಗೆದ್ದ ತಾಯಿಯ ಬಗ್ಗೆ ಕಳೆದ ತಿಂಗಳಷ್ಟೇ ದೇಶದಾದ್ಯಂತ ಸುದ್ದಿಯಾಗಿತ್ತು. ಆ ತಾಯಿಯ ಹೆಸರು ರಮಾಬಾಯಿ ರಣವೀರ್. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನವರು.ಟ್ರ್ಯಾಕ್ ಮೇಲೆ ಅವರು ಸೀರೆ, ಬರಿಗಾಲಲ್ಲೇ ಓಡಿದ್ದು ಪದಕಕ್ಕಾಗಿ ಅಲ್ಲ, ಬದುಕಿಗಾಗಿ