ಈ ದಿನದ ಟಾಪ್ 10 ಸುದ್ದಿಗಳು: ಭಾನುವಾರ, 11 ಅಕ್ಟೋಬರ್ 2026
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...ಜಿಬೂಟಿ ಕರಾವಳಿಯಲ್ಲಿ ಮುಳುಗಿದ ದೋಣಿ: 15 ಮಕ್ಕಳು ಸೇರಿ 139 ಮಂದಿ ವಲಸಿಗರ ಸಾವು ಪೂರ್ವ ಆಫ್ರಿಕಾದ ಜಿಬೂಟಿಯಿಂದ ಯೆಮೆನ್ಗೆ ತೆರಳುತ್ತಿದ್ದ ದೋಣಿ ಮುಳುಗಿ 15 ಮಕ್ಕಳು ಸೇರಿದಂತೆ ಕನಿಷ್ಠ 139 ವಲಸಿಗರು ಮೃತಪಟ್ಟಿದ್ದಾರೆ. 84 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಂ

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...ಜಿಬೂಟಿ ಕರಾವಳಿಯಲ್ಲಿ ಮುಳುಗಿದ ದೋಣಿ: 15 ಮಕ್ಕಳು ಸೇರಿ 139 ಮಂದಿ ವಲಸಿಗರ ಸಾವು ಪೂರ್ವ ಆಫ್ರಿಕಾದ ಜಿಬೂಟಿಯಿಂದ ಯೆಮೆನ್ಗೆ ತೆರಳುತ್ತಿದ್ದ ದೋಣಿ ಮುಳುಗಿ 15 ಮಕ್ಕಳು ಸೇರಿದಂತೆ ಕನಿಷ್ಠ 139 ವಲಸಿಗರು ಮೃತಪಟ್ಟಿದ್ದಾರೆ. 84 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಭಾನುವಾರ ದೃಢಪಡಿಸಿದೆ.ಜಿಬೂಟಿ ಕರಾವಳಿಯಲ್ಲಿ ಮುಳುಗಿದ ದೋಣಿ: 15 ಮಕ್ಕಳು ಸೇರಿ 139 ಮಂದಿ ವಲಸಿಗರ ಸಾವುಮೈಸೂರು ದಸರಾ | ಲಕ್ಷ ದೀಪಕ್ಕಿಂತ ವೃಕ್ಷದೀಪ ಹಚ್ಚಿ: ಅಭಿನವ ಗವಿಸಿದ್ದೇಶ್ವರ ಶ್ರೀ ಮೈಸೂರು ಕರ್ನಾಟಕದ ಸಂಸ್ಕೃತಿಯ ಆತ್ಮ. ಇದು ಅರಿವಿನ ಮನೆಗಳು, ಗುರುಮನೆಗಳು, ಸ್ವಚ್ಛತೆ ಮತ್ತು ಶಿಸ್ತಿಗೆ ಹೆಸರಾದ ನಗರ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಬಣ್ಣಿಸಿದರು.ಮೈಸೂರು ದಸರಾ | ಲಕ್ಷ ದೀಪಕ್ಕಿಂತ ವೃಕ್ಷದೀಪ ಹಚ್ಚಿ: ಅಭಿನವ ಗವಿಸಿದ್ದೇಶ್ವರ ಶ್ರೀದಸರಾ ಭಾರತೀಯ ಪರಂಪರೆಗೆ ಹಿಡಿದ ದೊಡ್ಡ ಕನ್ನಡಿ: ಸಿಎಂ ಡಿ.ಕೆ.ಶಿವಕುಮಾರ್ ದಸರಾ ಭಾರತೀಯ ಪರಂಪರೆಗೆ ಹಿಡಿದ ದೊಡ್ಡ ಕನ್ನಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ದಸರಾ ಭಾರತೀಯ ಪರಂಪರೆಗೆ ಹಿಡಿದ ದೊಡ್ಡ ಕನ್ನಡಿ: ಸಿಎಂ ಡಿ.ಕೆ.ಶಿವಕುಮಾರ್ನಾಳೆ ದೆಹಲಿ ಹೋರಾಟದಲ್ಲಿ ಭಾಗಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ರಾಜ್ಯದ ಕಾಂಗ್ರೆಸ್ ಪಕ್ಷದ ಸಂಸದೀಯ ಸದಸ್ಯರು, ಶಾಸಕರು ಹಾಗೂ ಎಂಎಲ್ಸಿಗಳು ಸೋಮವಾರ ಭಾಗಿಯಾಗುತ್ತಿದ್ದು, ಭಾನುವಾರ ರಾತ್ರಿ ಎಲ್ಲರೂ ದೆಹಲಿಗೆ ತೆರಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ನಾಳೆ ದೆಹಲಿ ಹೋರಾಟದಲ್ಲಿ ಭಾಗಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಸಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಸಾಮೂಹಿಕ ಬಂಧನ: ವಿಶ್ವಸಂಸ್ಥೆ ಕಳವಳ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಶನಿವಾರ ಸಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ 7 ಸಾವಿರಕ್ಕೂ ಹೆಚ್ಚು ಜನರ ಸಾಮೂಹಿಕ ಬಂಧನದ ಬಗ್ಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಸಾಮೂಹಿಕ ಬಂಧನ: ವಿಶ್ವಸಂಸ್ಥೆ ಕಳವಳನಾನಾ ಪಾಟೇಕರ್ ನಿಧನಕ್ಕೇನು ಕಾರಣ? ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ? ದೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಇತ್ತೀಚೆಗೆ ನಿಧನರಾದ ನಟ ನಾನಾ ಪಾಟೇಕರ್ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಸಾವಿಗೆ ಕಾರಣವೇನು ಎಂಬುದು ಬಹಿರಂಗವಾಗಿದೆ.ನಾನಾ ಪಾಟೇಕರ್ ನಿಧನಕ್ಕೇನು ಕಾರಣ? ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?ಮತ್ತೆ ಪ್ರತಿಭಟಿಸಲ್ಲ ಎಂದು ಬಾಂಡ್ ಬರೆದುಕೊಟ್ಟಿಲ್ಲ: ಸಿಜೆಪಿ ಸಂಸ್ಥಾಪಕ ದೀಪ್ಕೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಮತ್ತೆ ಪ್ರತಿಭಟನೆ ನಡೆಸುವುದಿಲ್ಲ ಎಂದು ನಾನಾಗಲೀ ಅಥವಾ ನಮ್ಮ ಪಕ್ಷದ ನಾಯಕರಾಗಲಿ ಯಾವುದೇ ಮುಚ್ಚಳಿಕೆ ಪತ್ರಕ್ಕೆ (ಬಾಂಡ್) ಸಹಿ ಹಾಕಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಭಾನುವಾರ ಹೇಳಿದ್ದಾರೆ.ಮತ್ತೆ ಪ್ರತಿಭಟಿಸಲ್ಲ ಎಂದು ಬಾಂಡ್ ಬರೆದುಕೊಟ್ಟಿಲ್ಲ: ಸಿಜೆಪಿ ಸಂಸ್ಥಾಪಕ ದೀಪ್ಕೆಅಭಿವೃದ್ಧಿಯೇ ನನ್ನ ಮಂತ್ರ: ತಮಿಳುನಾಡಿನ ಏಳಿಗೆಗೆ ಶ್ರಮಿಸುವುದಾಗಿ ಮೋದಿ ವಾಗ್ದಾನ ತಮಿಳುನಾಡಿನಲ್ಲಿ ಸುಮಾರು ₹13 ಸಾವಿರ ಕೋಟಿ ಮೌಲ್ಯದ ರೈಲ್ವೆ, ರಸ್ತೆ ಮತ್ತು ಪೆಟ್ರೋಲಿಯಂ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.ಅಜ್ಜಿ ನಿಧನದ ಬಗ್ಗೆ ದೀಪ್ಕೆಗೆ ಹೇಳಿದ್ವಿ, ಪೋಷಕರ ಆರೋಪ ನಿಜವಲ್ಲ: ದೆಹಲಿ ಪೊಲೀಸ್ ಅಭಿವೃದ್ಧಿಯೇ ನನ್ನ ಮಂತ್ರ: ತಮಿಳುನಾಡಿನ ಏಳಿಗೆಗೆ ಶ್ರಮಿಸುವುದಾಗಿ ಮೋದಿ ವಾಗ್ದಾನಅಜ್ಜಿ ನಿಧನದ ಬಗ್ಗೆ ದೀಪ್ಕೆಗೆ ಹೇಳಿದ್ವಿ, ಪೋಷಕರ ಆರೋಪ ನಿಜವಲ್ಲ: ದೆಹಲಿ ಪೊಲೀಸ್ 'ಪೊಲೀಸ್ ಕಸ್ಟಡಿಯಲ್ಲಿದ್ದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರಿಗೆ ಅಜ್ಜಿಯ ನಿಧನದ ಸುದ್ದಿ ತಿಳಿಸಿರಲಿಲ್ಲ' ಎಂಬ ಪೋಷಕರ ಆರೋಪವನ್ನು ದೆಹಲಿ ಪೊಲೀಸರು ತಳ್ಳಿ ಹಾಕಿದ್ದಾರೆ.ಅಜ್ಜಿ ನಿಧನದ ಬಗ್ಗೆ ದೀಪ್ಕೆಗೆ ಹೇಳಿದ್ವಿ, ಪೋಷಕರ ಆರೋಪ ನಿಜವಲ್ಲ: ದೆಹಲಿ ಪೊಲೀಸ್ಮುಂದಿನ 6 ದಿನ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಮಳೆಯಾಗಲಿದೆ, ಹವಾಮಾನ ಮುನ್ಸೂಚನೆ ಏನು ಬೆಂಗಳೂರು: ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳ ಎರಡು ಹಾಗೂ ಮೂರನೇ ವಾರದಲ್ಲಿ ಮಳೆ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.ಮುಂದಿನ 6 ದಿನ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಮಳೆಯಾಗಲಿದೆ, ಹವಾಮಾನ ಮುನ್ಸೂಚನೆ ಏನು