ಈ ದಿನದ ಪ್ರಮುಖ 10 ಸುದ್ದಿಗಳು: ಭಾನುವಾರ, 19 ಜುಲೈ 2026
ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ವಾಂಗ್ಚೂಕ್ ಆರೋಗ್ಯದ ಮೇಲೆ ವೈದ್ಯಕೀಯ ನಿಗಾ ವಹಿಸಲಾಗುತ್ತಿದೆ: ಆಸ್ಪತ್ರೆ ಪ್ರಕಟಣೆನವದೆಹಲಿ: ರಾಷ್ಟ್ರರಾಜಧಾನಿಯ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಇಲ್ಲಿನ ಆಸ್ಪತ

ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ವಾಂಗ್ಚೂಕ್ ಆರೋಗ್ಯದ ಮೇಲೆ ವೈದ್ಯಕೀಯ ನಿಗಾ ವಹಿಸಲಾಗುತ್ತಿದೆ: ಆಸ್ಪತ್ರೆ ಪ್ರಕಟಣೆನವದೆಹಲಿ: ರಾಷ್ಟ್ರರಾಜಧಾನಿಯ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಇಲ್ಲಿನ ಆಸ್ಪತ್ರೆಯಲ್ಲಿ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಫ್ದರ್ಜಂಗ್ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.ವಾಂಗ್ಚೂಕ್ ಆರೋಗ್ಯದ ಮೇಲೆ ವೈದ್ಯಕೀಯ ನಿಗಾ ವಹಿಸಲಾಗುತ್ತಿದೆ: ಆಸ್ಪತ್ರೆ ಪ್ರಕಟಣೆಟ್ರಂಪ್ ಸಹಿಗೆ ಯಾವುದೇ ಬೆಲೆ ಇಲ್ಲ: ತಕ್ಕ ಪಾಠ ಕಲಿಸುವುದಾಗಿ ಮೊಜ್ತಬಾ ಎಚ್ಚರಿಕೆಟೆಹರಾನ್: ಅಮೆರಿಕವನ್ನು ‘ಗ್ರೇಟ್ ಸೈತಾನ’ ಎಂದು ಕರೆದಿರುವ ಇರಾನ್ನ ಉತ್ತರಾಧಿಕಾರಿ ಮೊಜ್ತಬಾ ಖಮೇಮಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದ್ದಾರೆ.ಟ್ರಂಪ್ ಸಹಿಗೆ ಯಾವುದೇ ಬೆಲೆ ಇಲ್ಲ: ತಕ್ಕ ಪಾಠ ಕಲಿಸುವುದಾಗಿ ಮೊಜ್ತಬಾ ಎಚ್ಚರಿಕೆವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು: ಮೆಸ್ಸಿ ದಾಖಲೆ ಮುರಿದ ಎಂಬಾಪೆಮಯಾಮಿ: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರ ಎಂಬ ಕೀರ್ತಿಗೆ ಫ್ರಾನ್ಸ್ನ ನಾಯಕ ಕೈಲಿಯನ್ ಎಂಬಾಪೆ ಭಾಜನರಾಗಿದ್ದಾರೆ.ಆ ಮೂಲಕ ಫಿಫಾ ವಿಶ್ವಕಪ್ನಲ್ಲಿ ನೂತನ ದಾಖಲೆ ಬರೆದಿದ್ದಾರೆ. ಅರ್ಜೆಂಟೀನಾದ ನಾಯಕ ಲಯೊನೆಲ್ ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿರುವ ಎಂಬಾಪೆ, ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಬಾರಿಸಿದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎನಿಸಿದ್ದಾರೆ.ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು: ಮೆಸ್ಸಿ ದಾಖಲೆ ಮುರಿದ ಎಂಬಾಪೆಎಂಬಾಪೆ ಮೀರಿಸಿದ ಸಕ ‘ಹ್ಯಾಟ್ರಿಕ್’: ಫ್ರಾನ್ಸ್ ಮಣಿಸಿದ ಇಂಗ್ಲೆಂಡ್ಗೆ ಕಂಚುಮಯಾಮಿ: 2026ರ ಫಿಫಾ ವಿಶ್ವಕಪ್ ಟೂರ್ನಿಯ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಇಂಗ್ಲೆಂಡ್ 6-4 ಗೋಲುಗಳ ಅಂತರದ ಐತಿಹಾಸಿಕ ಜಯ ದಾಖಲಿಸಿದೆ. ಇದರೊಂದಿಗೆ ಇಂಗ್ಲೆಂಡ್ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಎಂಬಾಪೆ ಮೀರಿಸಿದ ಸಕ ‘ಹ್ಯಾಟ್ರಿಕ್’: ಫ್ರಾನ್ಸ್ ಮಣಿಸಿದ ಇಂಗ್ಲೆಂಡ್ಗೆ ಕಂಚುಜೋರ್ಡಾನ್: ಅಮೆರಿಕ ಮಿಲಿಟರಿ ನೆಲೆ ಮೇಲೆ ಇರಾನ್ ದಾಳಿ; ಇಬ್ಬರು ಯೋಧರ ಸಾವುವಾಷಿಂಗ್ಟನ್: ಜೋರ್ಡಾನ್ನ. ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ನಡೆಸಿದ ಖಂಡಾಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಅಮೆರಿಕದ ಇಬ್ಬರು ಯೋಧರು ಮೃತಪಟ್ಟಿದ್ದು, ಒಬ್ಬ ನಾಪತ್ತೆಯಾಗಿದ್ದಾನೆ ಎಂದು ಮಿಲಿಟರಿ ತಿಳಿಸಿದೆ.ಜೋರ್ಡಾನ್: ಅಮೆರಿಕ ಮಿಲಿಟರಿ ನೆಲೆ ಮೇಲೆ ಇರಾನ್ ದಾಳಿ; ಇಬ್ಬರು ಯೋಧರ ಸಾವುತಿರುಮಲದ ಬ್ರಹ್ಮೋತ್ಸವದಲ್ಲಿ ದೈವ ಸೇವೆಗಾಗಿ ಭಕ್ತ ದಾನವಾಗಿ ನೀಡಿದ್ದ ಕುದುರೆ ಸಾವುಹೈದರಾಬಾದ್: ತಿರುಪತಿಯ ಶ್ರೀ ವೆಂಕಟೇಶ್ವರ ಗೋಸಂರಕ್ಷಣಾಲಯಕ್ಕೆ ತಮಿಳುನಾಡಿನ ಭಕ್ತರೊಬ್ಬರು ದಾನವಾಗಿ ನೀಡಿದ್ದ ಗಂಡು ಕುದುರೆ ಮೃತಪಟ್ಟಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.ಕುದುರೆ ಸಾವಿಗೆ ನಿಖರವಾದ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಗತ್ಯ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಗೋಶಾಲೆಯ ನಿರ್ದೇಶಕ ಡಾ. ಎ.ವಿ.ಎನ್. ಶಿವಕುಮಾರ್ ತಿಳಿಸಿದ್ದಾರೆ.ತಿರುಮಲದ ಬ್ರಹ್ಮೋತ್ಸವದಲ್ಲಿ ದೈವ ಸೇವೆಗಾಗಿ ಭಕ್ತ ದಾನವಾಗಿ ನೀಡಿದ್ದ ಕುದುರೆ ಸಾವುಎಸ್ಐಆರ್| 13.78 ಲಕ್ಷ ಮತದಾರರ ಹಕ್ಕಿಗೆ ಕುತ್ತು; ಪಟ್ಟಿಯಿಂದ ಕೈಬಿಡುವ ಸಾಧ್ಯತೆಬೆಂಗಳೂರು: ನಗರದಲ್ಲಿ ಮನೆ ಬದಲಿಸಿದ್ದರೂ ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಿಸದೇ ಇರುವ ಸುಮಾರು 13.78 ಲಕ್ಷ ಮತದಾರರ ಗಣತಿ ನಮೂನೆಗಳನ್ನು ‘ಪತ್ತೆಯಾಗದ ಮತದಾರ’ ಅಥವಾ ‘ಶಾಶ್ವತವಾಗಿ ಸ್ಥಳಾಂತರವಾದ ಮತದಾರ’ ಎಂದು ವರ್ಗೀಕರಿಸಲಾಗಿದ್ದು, ಅಂಥವರ ವಿವರವನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ.ಎಸ್ಐಆರ್| 13.78 ಲಕ್ಷ ಮತದಾರರ ಹಕ್ಕಿಗೆ ಕುತ್ತು; ಪಟ್ಟಿಯಿಂದ ಕೈಬಿಡುವ ಸಾಧ್ಯತೆಖರ್ಗೆ-ಡಿಕೆಶಿ ಚರ್ಚೆ; ಮುಂದಿನ ವಾರ ಸಂಪುಟ ವಿಸ್ತರಣೆ ನಡೆಯುವುದು ಬಹುತೇಕ ಖಚಿತಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಮುಂದಿನ ವಾರ ಸಂಪುಟ ವಿಸ್ತರಣೆ ನಡೆಯುವುದು ಬಹುತೇಕ ಖಚಿತವಾಗಿದೆ.ಖರ್ಗೆ-ಡಿಕೆಶಿ ಚರ್ಚೆ; ಮುಂದಿನ ವಾರ ಸಂಪುಟ ವಿಸ್ತರಣೆ ನಡೆಯುವುದು ಬಹುತೇಕ ಖಚಿತಫಿಫಾ ವಿಶ್ವಕಪ್: ಯಾರ ಮಡಿಲಿಗೆ ವಿಶ್ವಕಪ್ ಕಿರೀಟ?ಈಸ್ಟ್ ರುದರ್ಫೋರ್ಡ್ (ಅಮೆರಿಕ): ಯುರೋಪಿನ ಚಾಂಪಿಯನ್ ಸ್ಪೇನ್ ಮತ್ತು ದಕ್ಷಿಣ ಅಮೆರಿಕದ ಚಾಂಪಿಯನ್ ಅರ್ಜೆಂಟೀನಾ ತಂಡಗಳು ಕತಾರ್ನಲ್ಲಿ ಈ ವರ್ಷದ ಆರಂಭದಲ್ಲಿ ಎದುರಾಗ ಬೇಕಿತ್ತು. ಆದರೆ ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಅದು ಸಾಧ್ಯ ವಾಗಲಿಲ್ಲ. ಈಗ ವಿಶ್ವ ಫುಟ್ಬಾಲ್ನ ಮಹೋನ್ನತ ವೇದಿಕೆಯಲ್ಲಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಇವೆರಡು ತಂಡಗಳು ಮುಖಾಮುಖಿ ಯಾಗಲಿವೆ. ಇಲ್ಲಿ ವಿಶ್ವಕಪ್ ಪ್ರಶಸ್ತಿ ಜೊತೆಗೆ ಪ್ರತಿಷ್ಠೆಯೂ ಪಣಕ್ಕಿದೆ.ಫಿಫಾ ವಿಶ್ವಕಪ್: ಯಾರ ಮಡಿಲಿಗೆ ವಿಶ್ವಕಪ್ ಕಿರೀಟ?ಸರಣಿ ಗೆಲುವಿನತ್ತ ಭಾರತದ ಚಿತ್ತ: ರೋಹಿತ್ ಮೇಲೆ ಕಣ್ಣುಲಂಡನ್: ಈಗ ಎಲ್ಲ ಕ್ರಿಕೆಟ್ ಪ್ರಿಯರ ಕಣ್ಣುಗಳೂ ರೋಹಿತ್ ಶರ್ಮಾ ಅವರತ್ತ ಇವೆ. ಭಾನುವಾರ ಇಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ‘ಹಿಟ್ಮ್ಯಾನ್’ ತಮ್ಮ ವೃತ್ತಿಜೀವನಕ್ಕೆ ವಿ ದಾಯ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿರುವುದೇ ಇದಕ್ಕೆ ಕಾರಣ.ರೋಹಿತ್ ಮೇಲೆ ಕಣ್ಣು; ಸರಣಿ ಗೆಲುವಿನತ್ತ ಚಿತ್ತ