ಈ ದಿನದ ಪ್ರಮುಖ 10 ಸುದ್ದಿಗಳು: ಗುರುವಾರ, 29 ಅಕ್ಟೋಬರ್ 2026
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ....ಆಳ–ಅಗಲ | 160 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತ ಹೊರಕ್ಕೆರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಮುಕ್ತಾಯದ ನಂತರದಲ್ಲಿ ಚುನಾವಣಾ ಆಯೋಗ ಪ್ರಕಟಿಸಿರುವ ಅಂಕಿ ಅಂಶಗಳನ್ನು ಅವಲೋಕಿಸಿದರೆ, ಶೇ 71.43ರಷ್ಟು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಿಂ

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ....ಆಳ–ಅಗಲ | 160 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತ ಹೊರಕ್ಕೆರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಮುಕ್ತಾಯದ ನಂತರದಲ್ಲಿ ಚುನಾವಣಾ ಆಯೋಗ ಪ್ರಕಟಿಸಿರುವ ಅಂಕಿ ಅಂಶಗಳನ್ನು ಅವಲೋಕಿಸಿದರೆ, ಶೇ 71.43ರಷ್ಟು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರ ಸಂಖ್ಯೆಯು 2023ರ ವಿಧಾನಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಹೆಚ್ಚಿದೆ. ಆಳ–ಅಗಲ | 160 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತ ಹೊರಕ್ಕೆಆಳ–ಅಗಲ | ಎಸ್ಐಆರ್: ಬದಲಾಗುವುದೇ ರಾಜಕೀಯ ಸಮೀಕರಣ?ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ನಂತರ ಸಿದ್ಧವಾಗಿರುವ ಅಂತಿಮ ಮತದಾರರ ಪಟ್ಟಿಯು ರಾಜ್ಯ ಚುನಾವಣಾ ರಾಜಕಾರಣದ ಸಮೀಕರಣ ಬದಲಿಸುವ ಸಾಧ್ಯತೆ ಇದೆ. ಆಳ–ಅಗಲ | ಎಸ್ಐಆರ್: ಬದಲಾಗುವುದೇ ರಾಜಕೀಯ ಸಮೀಕರಣ?ಅಮೆರಿಕದಲ್ಲಿ ‘ಆರ್ಎಸ್ಎಸ್ ಫ್ರೆಂಡ್ಸ್’ ಸಂಘಟನೆ ನೋಂದಣಿ: ಏನಿದು? ಉದ್ದೇಶವೇನು?‘ಆರ್ಎಸ್ಎಸ್ ಫ್ರೆಂಡ್ಸ್’ ಎಂಬ ಹೆಸರಿನ ಈ ಗುಂಪು ನೋಂದಣಿ ವೇಳೆ ಜಾರ್ಜಿಯಾದ ವಿಳಾಸವನ್ನು ನೀಡಿದೆ. ನವದೆಹಲಿಯ ಕೇಶವಕುಂಜದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತನ್ನ ‘ವಿದೇಶಿ ಪ್ರಧಾನ ಸಂಸ್ಥೆ’ ಎಂದು ಉಲ್ಲೇಖಿಸಿದೆ. ವಿದೇಶಿ ಪ್ರತಿನಿಧಿಗಳ ನೋಂದಣಿ ಕಾಯ್ದೆ (ಎಫ್ಎಆರ್ಎ) ಅಡಿಯಲ್ಲಿ ಆರ್ಎಸ್ಎಸ್ ಫ್ರೆಂಡ್ಸ್ ಆಗಸ್ಟ್ 27ರಂದು ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದೆ. ಅಮೆರಿಕದಲ್ಲಿ ‘ಆರ್ಎಸ್ಎಸ್ ಫ್ರೆಂಡ್ಸ್’ ಸಂಘಟನೆ ನೋಂದಣಿ: ಏನಿದು? ಉದ್ದೇಶವೇನು?ಇಸ್ರೇಲ್ ಚುನಾವಣೆ: ಶೇ 90ರಷ್ಟು ಮತ ಎಣಿಕೆ ಪೂರ್ಣ, ನೆತನ್ಯಾಹು ಬಣ ಮುನ್ನಡೆಜೆರುಸಲೇಂ: ತೀವ್ರ ಕುತೂಹಲ ಕೆರಳಿಸಿರುವ ಇಸ್ರೇಲ್ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಬಲಪಂಥೀಯ ಪಕ್ಷವು ಮುನ್ನಡೆ ಕಾಯ್ದುಕೊಂಡಿದೆ. ಇಸ್ರೇಲ್ ಚುನಾವಣೆ: ಶೇ 90ರಷ್ಟು ಮತ ಎಣಿಕೆ ಪೂರ್ಣ, ನೆತನ್ಯಾಹು ಬಣ ಮುನ್ನಡೆಎಂಎಲ್ಸಿ ಚುನಾವಣೆ: ಫಡಣವೀಸ್ ತವರು ಜಿಲ್ಲೆ ನಾಗ್ಪುರದಲ್ಲಿ ಕಾಂಗ್ರೆಸ್ ಗೆಲುವುನಾಗ್ಪುರ: ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾದ ನಾಗ್ಪುರ ವಿಭಾಗ ಪದವೀಧರರ ಕ್ಷೇತ್ರದದಲ್ಲಿ ಕಾಂಗ್ರೆಸ್ನ ಹಾಲಿ ವಿಧಾನಪರಿಷತ್ ಸದಸ್ಯ ಅಭಿಜಿತ್ ವಾಂಜಾರಿ ಬಿಜೆಪಿ ಅಭ್ಯರ್ಥಿಯ ವಿರುದ್ಧ 3,271 ಮತಗಳಿಂದ ಗೆದ್ದಿದ್ದಾರೆ.ಎಂಎಲ್ಸಿ ಚುನಾವಣೆ: ಫಡಣವೀಸ್ ತವರು ಜಿಲ್ಲೆ ನಾಗ್ಪುರದಲ್ಲಿ ಕಾಂಗ್ರೆಸ್ ಗೆಲುವುಕೆಪಿಎಸ್ಸಿ: ಆನ್ಲೈನ್ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆಸುವ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ಕೇಂದ್ರಗಳಿಗೆ ಇನ್ನು ಮುಂದೆ ಆನ್ಲೈನ್ ಮೂಲಕ ವರ್ಗಾಯಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಿರ್ಧರಿಸಿದೆ. ಕೆಪಿಎಸ್ಸಿ: ಆನ್ಲೈನ್ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆನಾನೇ ಬ್ರೆಜಿಲ್ ಅಧ್ಯಕ್ಷ:ಅಮೆರಿಕಕ್ಕೆ ಪಲಾಯನ ಮಾಡಿದ ಬೆನ್ನಲ್ಲೇ ಬೊಲ್ಸನಾರೊ ಘೋಷಣೆಬ್ರೆಸೀಲಿಯಾ: ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡಿರುವ ಬಲಪಂಥೀಯ ಅಭ್ಯರ್ಥಿ ಫ್ಲೇವಿಯೊ ಬೊಲ್ಸನಾರೊ ಅವರು ಅಮೆರಿಕಕ್ಕೆ ಪಲಾಯನ ಮಾಡಿದ್ದು, ತಾನೇ ಬ್ರೆಜಿಲ್ನ 'ಚುನಾಯಿತ ಅಧ್ಯಕ್ಷ' ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ.ಟ್ರಂಪ್ ದಾಳಿ ಎಚ್ಚರಿಕೆ ಮಧ್ಯೆ ಇರಾನ್ ಜೊತೆ ಶಾಂತಿ ಮಾತುಕತೆಗೆ ಮುಂದಾದ ವ್ಯಾನ್ಸ್ನಾನೇ ಬ್ರೆಜಿಲ್ ಅಧ್ಯಕ್ಷ:ಅಮೆರಿಕಕ್ಕೆ ಪಲಾಯನ ಮಾಡಿದ ಬೆನ್ನಲ್ಲೇ ಬೊಲ್ಸನಾರೊ ಘೋಷಣೆಟ್ರಂಪ್ ದಾಳಿ ಎಚ್ಚರಿಕೆ ಮಧ್ಯೆ ಇರಾನ್ ಜೊತೆ ಶಾಂತಿ ಮಾತುಕತೆಗೆ ಮುಂದಾದ ವ್ಯಾನ್ಸ್ವಾಷಿಂಗ್ಟನ್: ಮುಂಬರುವ ದಿನಗಳಲ್ಲಿ ಇರಾನ್ ಮೇಲೆ ಭಾರಿ ಪ್ರಮಾಣದಲ್ಲಿ ಸೇನಾ ದಾಳಿ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿರುವ ನಡುವೆಯೇ ಇರಾನ್ನ ಪ್ರಭಾವಿ ನಾಯಕರೊಂದಿಗೆ ನೇರ ಸಂಪರ್ಕ ಸಾಧಿಸುವ ಮೂಲಕ ಶಾಂತಿ ಮಾತುಕತೆಗಳನ್ನು ಪುನರಾರಂಭಿಸಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಟ್ರಂಪ್ ದಾಳಿ ಎಚ್ಚರಿಕೆ ಮಧ್ಯೆ ಇರಾನ್ ಜೊತೆ ಶಾಂತಿ ಮಾತುಕತೆಗೆ ಮುಂದಾದ ವ್ಯಾನ್ಸ್ನಾಲ್ಕೂ ಕ್ಷೇತ್ರ ಎನ್ಡಿಎ ತೆಕ್ಕೆಗೆ: ‘ಕೈ’ ಗರ್ವಭಂಗಬೆಂಗಳೂರು: ವಿಧಾನಪರಿಷತ್ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ಕನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡ ಎನ್ಡಿಎ ಮೈತ್ರಿ ಕೂಟ ಗೆದ್ದು ಬೀಗುತ್ತಿದ್ದರೆ, ಎದುರಾಳಿಗಳಿಂದ ಕಿತ್ತುಕೊಳ್ಳುವುದು ಹೋಗಲಿ, ಇದ್ದ ಒಂದು ಸ್ಥಾನವನ್ನು ಕಳೆದುಕೊಂಡ ಆಡಳಿತರೂಢ ಕಾಂಗ್ರೆಸ್ಗೆ ಗರ್ವಭಂಗವಾಗಿದೆ.ನಾಲ್ಕೂ ಕ್ಷೇತ್ರ ಎನ್ಡಿಎ ತೆಕ್ಕೆಗೆ: ‘ಕೈ’ ಗರ್ವಭಂಗಫ್ಯಾಕ್ಟ್ ಚೆಕ್: ಸೋನಿಯಾ ಗಾಂಧಿ ಅವರು ಬಾರ್ ಡ್ಯಾನ್ಸರ್ ಆಗಿದ್ದರು ಎಂಬುದು ಸುಳ್ಳುಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬರ ಚಿತ್ರವೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ಅದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹಳೆಯ ಚಿತ್ರ ಎಂದು ಚಿತ್ರವನ್ನು ಹಂಚಿಕೊಳ್ಳುವವರು ಪ್ರತಿಪಾದಿಸುತ್ತಿದ್ದಾರೆ; ‘ಬಾರ್ ಡ್ಯಾನ್ಸರ್ ಒಬ್ಬರು ಹಿಂದೂಸ್ಥಾನವನ್ನು ಆಳುತ್ತಿದ್ದಾರೆ ಎನ್ನುವ ಬಗ್ಗೆ 135 ಕೋಟಿ ಜನರು ನಾಚಿಕೆ ಪಡಬೇಕಿದೆ. ಇದು ಮದುವೆಗೆ ಮುಂಚಿನ ಸೋನಿಯಾ ಗಾಂಧಿ ಅವರ ಫೋಟೊ’ ಎನ್ನುವುದು ಅವರ ಪ್ರತಿಪಾದನೆ. ಆದರೆ, ಇದು ಸುಳ್ಳು. ಫ್ಯಾಕ್ಟ್ ಚೆಕ್: ಸೋನಿಯಾ ಗಾಂಧಿ ಅವರು ಬಾರ್ ಡ್ಯಾನ್ಸರ್ ಆಗಿದ್ದರು ಎಂಬುದು ಸುಳ್ಳು