ದಿನ ಭವಿಷ್ಯ 11-10-2026
ಪರಾಭವನಾಮ, ದಕ್ಷಿಣಾಯಣ, ಶರತ್ ಋತು ಆಶ್ವಯುಜ ಮಾಸ, ಶುಕ್ಲ ಪಕ್ಷ, ಪಾಡ್ಯ ತಿಥಿ, ಚಿತ್ತಾ ನಕ್ಷತ್ರ ರಾಹುಕಾಲ – 04:38 – 06:07 ಗುಳಿಕಕಾಲ – 03:08 – 04:38 ಯಮಗಂಡಕಾಲ -12:09 – 01:39 ಮೇಷ: ಶ್ರಮಕ್ಕೆ ತಕ್ಕ ಫಲ, ಆಸೆ ಆಕಾಂಕ್ಷೆಗಳನ್ನು ಕಡಿಮೆಮಾಡಿ, ಹಳೆಯ ಬಾಕಿ ವಸೂಲಿ ವೃಷಭ: ಆಕಸ್ಮಿಕ ಧನಲಾಭ, ವಿವಾಹ ವಿಚಾರದಲ್ಲಿ ಶುಭ, ಪರರ ವಿಚಾರಗಳನ್ನು ಚಿಂತಿಸಬೇಡಿ ಮಿಥುನ:

ಪರಾಭವನಾಮ, ದಕ್ಷಿಣಾಯಣ, ಶರತ್ ಋತು ಆಶ್ವಯುಜ ಮಾಸ, ಶುಕ್ಲ ಪಕ್ಷ, ಪಾಡ್ಯ ತಿಥಿ, ಚಿತ್ತಾ ನಕ್ಷತ್ರ ರಾಹುಕಾಲ – 04:38 – 06:07 ಗುಳಿಕಕಾಲ – 03:08 – 04:38 ಯಮಗಂಡಕಾಲ -12:09 – 01:39 ಮೇಷ: ಶ್ರಮಕ್ಕೆ ತಕ್ಕ ಫಲ, ಆಸೆ ಆಕಾಂಕ್ಷೆಗಳನ್ನು ಕಡಿಮೆಮಾಡಿ, ಹಳೆಯ ಬಾಕಿ ವಸೂಲಿ ವೃಷಭ: ಆಕಸ್ಮಿಕ ಧನಲಾಭ, ವಿವಾಹ ವಿಚಾರದಲ್ಲಿ ಶುಭ, ಪರರ ವಿಚಾರಗಳನ್ನು ಚಿಂತಿಸಬೇಡಿ ಮಿಥುನ: ದಾಯಾದಿ ಕಲಹ, ವಾಹನ ಖರೀದಿ ಯೋಗ, ಒಳ್ಳೆ ಸ್ನೇಹಿತರ ಭೇಟಿ ಕಟಕ: ರೈತರಿಗೆ ನೀರಿನ ಸೌಲಭ್ಯ ಸಿಗುವುದು, ತಾಳ್ಮೆಯಿಂದಿರಿ, ಮಹಿಳೆಯರಿಗೆ ಅಶುಭ ಸಿಂಹ: ಅಧಿಕಾರ ಪ್ರಾಪ್ತಿ, ಮಾನಸಿಕವಾಗಿ ತೃಪ್ತಿ, ಅಹಂಕಾರ ತೋರ್ಪಡಿಕೆ ಬೇಡ ಕನ್ಯಾ: ಹೊಸ ಸಂಬಂಧಗಳು ವೃದ್ಧಿ, ಆಡಿಟರ್ಸಗಳಿಗೆ ಶುಭ, ಹೊಸ ವಸ್ತುಗಳ ಖರೀದಿ ತುಲಾ: ಔಪಧ ವ್ಯಾಪಾರಿಗಳಿಗೆ ಲಾಭ, ಮಾತಿನಲ್ಲಿ ಒರಟು, ಧನಾತ್ಮಕ ಚಿಂತನೆಯನ್ನು ಮಾಡಿ ವೃಶ್ಚಿಕ: ಬೇಕರಿ ನಡೆಸುವವರಿಗೆ ಲಾಭ, ಮಕ್ಕಳ ವಿಷಯಗಳಲ್ಲಿ ಚಿಂತೆ, ಬಾಂಧವ್ಯ ವೃದ್ಧಿ ಧನಸ್ಸು: ದವಸ ಧಾನ್ಯ ವ್ಯಾಪಾರಿಗಳಿಗೆ ಶುಭ, ಹೊಸ ಕೆಲಸಗಳಿಗೆ ಸಕಾಲವಲ್ಲ, ಆರೋಗ್ಯಕ್ಕಾಗಿ ಹಣವ್ಯಯ ಮಕರ: ಬೆನ್ನು ನೋವಿನ ಸಮಸ್ಯೆ, ಹೆಚ್ಚಿನ ಜವಾಬ್ದಾರಿಗಳಿಂದ ಒತ್ತಡ, ಮಾತಿನಲ್ಲಿ ನಿಯಂತ್ರಣವಿರಲಿ ಕುಂಭ: ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಆಲೋಚಿಸಿ ವಿಷಯಗಳನ್ನು ನಿರ್ಣಯ ಮಾಡಿ, ಇನ್ನೊಬ್ಬರನ್ನು ಕಡೆಗಣಿಸದಿರಿ ಮೀನ: ಮಕ್ಕಳಿಗಾಗಿ ಅಧಿಕ ಖರ್ಚು, ವಸ್ತುಗಳನ್ನು ಕೊಳ್ಳುವಾಗ ಎಚ್ಚರ, ಮನಸ್ಸಿನ ಭಾವನೆಗಳಿಗೆ ಮನ್ನಣೆ