ದಿನ ಭವಿಷ್ಯ 12-07-2026
ರಾಹುಕಾಲ – 5:16 – 6:52 ಗುಳಿಕಕಾಲ – 3:40 – 5:16 ಯಮಗಂಡಕಾಲ – 12:28 – 2:04 ಸಂವತ್ಸರ : ಪರಾಭವನಾಮ, ಅಯನ : ಉತ್ತರಾಯಣ, ಋತು : ಗ್ರೀಷ್ಮ ಮಾಸ : ನಿಜಜ್ಯೇಷ್ಠ, ಪಕ್ಷ : ಕೃಷ್ಣ, ತಿಥಿ : ತ್ರಯೋದಶಿ, ನಕ್ಷತ್ರ : ರೋಹಿಣಿ ಮೇಷ: ಹೂಡಿಕೆಯಲ್ಲಿ ಲಾಭ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ವೈಮನಸ್ಸು ವೃಷಭ: ಕುಟುಂಬದಲ್ಲಿ ಸಂತೋಷ, ಮಾತಿನ ಮೇಲೆ ಹಿಡಿತವಿರಲಿ, ಗುಪ್ತ

ರಾಹುಕಾಲ – 5:16 – 6:52 ಗುಳಿಕಕಾಲ – 3:40 – 5:16 ಯಮಗಂಡಕಾಲ – 12:28 – 2:04 ಸಂವತ್ಸರ : ಪರಾಭವನಾಮ, ಅಯನ : ಉತ್ತರಾಯಣ, ಋತು : ಗ್ರೀಷ್ಮ ಮಾಸ : ನಿಜಜ್ಯೇಷ್ಠ, ಪಕ್ಷ : ಕೃಷ್ಣ, ತಿಥಿ : ತ್ರಯೋದಶಿ, ನಕ್ಷತ್ರ : ರೋಹಿಣಿ ಮೇಷ: ಹೂಡಿಕೆಯಲ್ಲಿ ಲಾಭ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ವೈಮನಸ್ಸು ವೃಷಭ: ಕುಟುಂಬದಲ್ಲಿ ಸಂತೋಷ, ಮಾತಿನ ಮೇಲೆ ಹಿಡಿತವಿರಲಿ, ಗುಪ್ತ ಆಲೋಚನೆಗಳು ಮಿಥುನ: ಹೊಸ ವಾಹನ ಖರೀದಿ, ಸಂಗಾತಿ ಆರೋಗ್ಯದಲ್ಲಿ ಏರುಪೇರು, ದೈಹಿಕ ಸಮರ್ಥತೆ ಕಟಕ: ಹಿರಿಯರ ಆರೋಗ್ಯ ಸುಧಾರಣೆ, ಧೀರ್ಘಕಾಲದ ವ್ಯಾಧಿಗಳಿಂದ ನೋವು, ಕೃಷಿಕರಿಗೆ ಅನಾನುಕೂಲ ಸಿಂಹ: ಸಂಬಂಧಿಕರಿಂದ ಕಿರಿಕಿರಿ, ಅಲಂಕಾರಿಕ ವಸ್ತುಗಳಿಂದ ಲಾಭ, ದೂರ ಪ್ರಯಾಣ ಕನ್ಯಾ: ತಾಯಿಯಿಂದ ಸಹಾಯ, ಅನಗತ್ಯ ಖರ್ಚುಗಳು, ನೆರೆಹೊರೆಯವರಿಂದ ನೋವು ತುಲಾ: ಶತ್ರುಗಳು ಮಿತ್ರರಾಗಬಹುದು, ಮಾನಸಿಕ ಅಸಮತೋಲನ, ಹಿರಿಯರಿಂದ ಮನ್ನಣೆ ವೃಶ್ಚಿಕ: ಮಕ್ಕಳಿಂದ ಸಹಾಯ, ಮಾತಿನಿಂದ ಕಲಹ, ಉತ್ತಮ ಗುಣ ನಡವಳಿಕೆ ಧನಸ್ಸು: ಗೌರವಕ್ಕೆ ಧಕ್ಕೆ, ಸಾಧಿಸುವ ಛಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಮಕರ: ಗೌರವ ಪಡೆದುಕೊಳ್ಳುವ ಹುಮ್ಮಸ್ಸು, ಸ್ವಾಭಿಮಾನಕ್ಕೆ ಧಕ್ಕೆ, ಸಾಲಗಾರರಿಂದ ಮತ್ತು ಶತ್ರುಗಳಿಂದ ಚಿಂತೆ ಕುಂಭ: ಮಾನಸಿಕ ಚಂಚಲತೆ, ಅನಾರೋಗ್ಯದ ಚಿಂತೆ, ಧೀರ್ಘಕಾಲದ ವ್ಯಾಧಿಗಳು ಮೀನ: ಸೋಮಾರಿತನ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ಅನುಕೂಲ