ದಿನ ಭವಿಷ್ಯ 13-10-2026
ರಾಹುಕಾಲ : 3:07 ರಿಂದ 04:36 ಗುಳಿಕಕಾಲ : 12:09 ರಿಂದ 01:38 ಯಮಗಂಡಕಾಲ : 09.11 ರಿಂದ 10.40 ವಾರ : ಮಂಗಳವಾರ, ತಿಥಿ : ತೃತಿಯ, ನಕ್ಷತ್ರ : ವಿಶಾಖ ಶ್ರೀ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು ಆಶ್ವಯುಜ ಮಾಸ, ಶುಕ್ಲ ಪಕ್ಷ ಮೇಷ: ಶ್ರಮಕ್ಕೆ ತಕ್ಕ ಫಲ, ವಿನಾಕಾರಣ ದ್ವೇಷ , ವಿದೇಶ ಪ್ರಯಾಣ , ನಾನಾ ಮೂಲಗಳಿಂದ ಧನ ಲಾಭ. ವೃಷಭ: ತಮ್ಮದಲ್ಲದ ತಪ್ಪಿಗೆ ಶಿಕ್

ರಾಹುಕಾಲ : 3:07 ರಿಂದ 04:36 ಗುಳಿಕಕಾಲ : 12:09 ರಿಂದ 01:38 ಯಮಗಂಡಕಾಲ : 09.11 ರಿಂದ 10.40 ವಾರ : ಮಂಗಳವಾರ, ತಿಥಿ : ತೃತಿಯ, ನಕ್ಷತ್ರ : ವಿಶಾಖ ಶ್ರೀ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು ಆಶ್ವಯುಜ ಮಾಸ, ಶುಕ್ಲ ಪಕ್ಷ ಮೇಷ: ಶ್ರಮಕ್ಕೆ ತಕ್ಕ ಫಲ, ವಿನಾಕಾರಣ ದ್ವೇಷ , ವಿದೇಶ ಪ್ರಯಾಣ , ನಾನಾ ಮೂಲಗಳಿಂದ ಧನ ಲಾಭ. ವೃಷಭ: ತಮ್ಮದಲ್ಲದ ತಪ್ಪಿಗೆ ಶಿಕ್ಷೆ, ಕೈಗೊಂಡ ಕೆಲಸಗಳಲ್ಲಿ ವಿಳಂಬ, ಅನಾರೋಗ್ಯ. ಮಿಥುನ: ಈ ದಿನ ಋಣಭಾದೆ, ಅಪಘಾತವಾಗುವ ಸಂಭವ, ವಿರೋಧಿಗಳ ಕುತಂತ್ರಕ್ಕೆ ಬೀಳುವಿರಿ, ದ್ರವ್ಯ ಲಾಭ, ಹಿರಿಯರ ಸಲಹೆ. ಕಟಕ: ಈ ದಿನ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಗೊಂದಲ, ನೂತನ ಪ್ರಯತ್ನ, ತೀರ್ಥಯಾತ್ರೆ ದರ್ಶನ, ರಿಯಲ್ ಎಸ್ಟೇಟ್ನವರಿಗೆ ಲಾಭ. ಸಿಂಹ: ಹಳೆಯ ಬಾಕಿ ವಸೂಲಿ, ಅಮೂಲ್ಯ ವಸ್ತು ಖರೀದಿ, ದ್ರವ್ಯ ಲಾಭ, ಪರರಿಗೆ ಸಹಾನುಭೂತಿ ತೋರುವಿರಿ. ಕನ್ಯಾ: ಕಾರ್ಯಕ್ಷೇತ್ರದಲ್ಲಿ ಒತ್ತಡ, ವಿಶ್ರಾಂತಿ ಇಲ್ಲದ ಕೆಲಸ, ಋಣ ವಿಮೋಚನೆ, ದೈವಿಕ ಚಿಂತನೆ. ತುಲಾ: ಸ್ವಂತ ಪರಿಶ್ರಮದಿಂದ ಯಶಸ್ಸು, ಸ್ಥಳ ಬದಲಾವಣೆ, ಶತ್ರು ಭಾದೆ, ಮನೆಯಲ್ಲಿ ಅಶಾಂತಿ, ಶರೀರದಲ್ಲಿ ತಳಮಳ. ವೃಶ್ಚಿಕ: ಈ ದಿನ ಆಪ್ತರ ಹಿತ ನುಡಿ, ಸಹೋದರರಿಂದ ಬೆಂಬಲ, ಅಭಿವೃದ್ಧಿ ಕುಂಠಿತ, ಅತಿಯಾದ ಮುಂಗೋಪ. ಧನಸ್ಸು: ಪರಸ್ತ್ರೀಯಿಂದ ತೊಂದರೆ, ಮನಸ್ಸಿನಲ್ಲಿ ದುಗುಡ, ಧನಸಹಾಯ, ಉದ್ಯೋಗದಲ್ಲಿ ಬಡ್ತಿ, ಗಣ್ಯ ವ್ಯಕ್ತಿಗಳ ಭೇಟಿ. ಮಕರ: ಯತ್ನ ಕಾರ್ಯಗಳಲ್ಲಿ ವಿಳಂಬ, ಸಲ್ಲದ ಅಪವಾದ, ದೂರ ಪ್ರಯಾಣ, ದೇವತಾ ಕಾರ್ಯ, ಸುಖ ಜೀವನ. ಕುಂಭ: ಮಾತಾಪಿತರಲಿ ಪ್ರೀತಿ, ಕೃಷಿಯಲ್ಲಿ ಉತ್ತಮ ಲಾಭ, ಸುಖ ಭೋಜನ, ಬಂಧುಗಳಿಂದ ಹಿತವಚನ, ಅನಿರೀಕ್ಷಿತ ಖರ್ಚು. ಮೀನ: ಈ ದಿನ ಚೋರ ಭಯ, ಉದ್ಯೋಗದಲ್ಲಿ ಕಿರಿಕಿರಿ, ವಿಪರೀತ ಕೋಪ, ಇತರರ ಭಾವನೆಗೆ ಸ್ಪಂದಿಸುವಿರಿ.