ದಿನ ಭವಿಷ್ಯ 14-07-2026
ರಾಹುಕಾಲ – 03:40 ರಿಂದ 05.16 ಗುಳಿಕಕಾಲ – 12.28 ರಿಂದ 02.04 ಯಮಗಂಡಕಾಲ – 09.16 ರಿಂದ 10.52 ವಾರ : ಮಂಗಳವಾರ, ತಿಥಿ : ಅಮಾವಾಸ್ಯೆ,ನಕ್ಷತ್ರ : ಪುನರ್ವಸು ಶ್ರೀ ಪರಾಭವ ನಾಮ ಸಂವತ್ಸರ ಉತ್ತರಾಯಣ, ಗ್ರೀಷ್ಮ ಋತು ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ ಮೇಷ: ಈ ದಿನ ಮನಕ್ಲೇಶ, ನಾನಾ ರೀತಿಯ ಚಿಂತೆ, ಚಂಚಲ ಮನಸ್ಸು, ಅನಾರೋಗ್ಯ. ವೃಷಭ: ಈ ದಿನ ಅಧಿಕ ಖರ್ಚು, ಅನ್ಯರಲ್ಲಿ

ರಾಹುಕಾಲ – 03:40 ರಿಂದ 05.16 ಗುಳಿಕಕಾಲ – 12.28 ರಿಂದ 02.04 ಯಮಗಂಡಕಾಲ – 09.16 ರಿಂದ 10.52 ವಾರ : ಮಂಗಳವಾರ, ತಿಥಿ : ಅಮಾವಾಸ್ಯೆ,ನಕ್ಷತ್ರ : ಪುನರ್ವಸು ಶ್ರೀ ಪರಾಭವ ನಾಮ ಸಂವತ್ಸರ ಉತ್ತರಾಯಣ, ಗ್ರೀಷ್ಮ ಋತು ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ ಮೇಷ: ಈ ದಿನ ಮನಕ್ಲೇಶ, ನಾನಾ ರೀತಿಯ ಚಿಂತೆ, ಚಂಚಲ ಮನಸ್ಸು, ಅನಾರೋಗ್ಯ. ವೃಷಭ: ಈ ದಿನ ಅಧಿಕ ಖರ್ಚು, ಅನ್ಯರಲ್ಲಿ ವೈಮನಸ್ಯ, ಸಹೋದರರ ಜೊತೆ ಕಲಹ, ಮಾತಿನ ಮೇಲೆ ನಿಗಾ ಇರಲಿ. ಮಿಥುನ: ಈ ದಿನ ವಿದ್ಯಾಭ್ಯಾಸದಲ್ಲಿ ಆಸಕ್ತಿ, ಗೆಳೆಯರಿಂದ ತೊಂದರೆ, ಇಷ್ಟಕಾಮ್ಯಾರ್ಥ ಫಲಸಿದ್ಧಿ, ವಾಹನ ಚಾಲನೆಯಿಂದ ತೊಂದರೆ. ಕಟಕ: ಶೀತ ಸಂಬಂಧ ರೋಗಗಳು, ಚಿಕಿತ್ಸೆಗಾಗಿ ಹಣ ಖರ್ಚು, ಷೇರು ವ್ಯವಹಾರದವರೆಗೆ ನಷ್ಟ. ಸಿಂಹ: ಈ ದಿನ ಮನಸ್ಸಿನಲ್ಲಿ ಗೊಂದಲ, ಶರೀರದಲ್ಲಿ ಆತಂಕ, ಖರ್ಚಿನ ಮೇಲೆ ನಿಗಾ ಇಡಿ, ಅತಿಯಾದ ಕೋಪ. ಕನ್ಯಾ: ಕುಟುಂಬ ಸದಸ್ಯರಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ದಂಡ ಕಟ್ಟುವ ಯೋಗ, ರಿಯಲ್ ಎಸ್ಟೇಟ್ನವರಿಗೆ ಅಧಿಕ ಲಾಭ. ತುಲಾ: ಈ ದಿನ ಮಾನಸಿಕ ವೇದನೆ, ಗೊಂದಲಮಯವಾದ ವಾತಾವರಣ, ಅತಿಯಾದ ದುಃಖ, ಹಿರಿಯರಿಂದ ಬೋಧನೆ. ವೃಶ್ಚಿಕ: ಈ ದಿನ ಅನೇಕ ವಿಷಯಗಳ ಚರ್ಚೆ, ಧನ ಹಾನಿ, ಆಲಸ್ಯ ಮನೋಭಾವ, ಗೆಳೆಯರಲ್ಲಿ ದ್ವೇಷ, ಆರೋಗ್ಯದಲ್ಲಿ ಏರುಪೇರು. ಧನಸ್ಸು: ಈ ದಿನ ಶ್ರಮಕ್ಕೆ ತಕ್ಕ ಪ್ರತಿಫಲ, ಧಾನ ಧರ್ಮದಲ್ಲಿ ಆಸಕ್ತಿ ಹೆಚ್ಚು,ಅಪರೂಪದ ವ್ಯಕ್ತಿಯ ಭೇಟಿ ಮಕರ: ಈ ದಿನ ವ್ಯಾಪಾರದಲ್ಲಿ ಲಾಭ, ವಿದೇಶ ಪ್ರಯಾಣ, ಕೆಲಸದ ಒತ್ತಡ ಜಾಸ್ತಿ, ಗೆಳೆಯರ ಸಹಾಯ. ಕುಂಭ: ಈ ದಿನ ದ್ವೇಷ ಚಂಚಲತೆ, ಶತ್ರುಭಾದೆ, ಷಡ್ಯಂತರಕ್ಕೆ ಬೀಳುವಿರಿ ವಿದ್ಯಾರ್ಥಿಗಳಿಗೆ ಹಿನ್ನಡೆ, ಸಾಲ ಮಾಡುವ ಸಂಭವ. ಮೀನ: ಈ ದಿನ ಭೂಲಾಭ, ಪಿತ್ರಾರ್ಜಿತ ಆಸ್ತಿ ಲಭ್ಯ, ಕೈ ಹಾಕಿದ ಕೆಲಸದಲ್ಲಿ ವಿಘ್ನ ಗುರುಗಳಿಂದ ಬೋಧನೆ.