ದಿನ ಭವಿಷ್ಯ 17-07-2026
ಪಂಚಾಂಗ ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ ಋತು: ಗ್ರೀಷ್ಮ, ಮಾಸ: ಆಷಾಢ ಪಕ್ಷ: ಶುಕ್ಲ, ತಿಥಿ: ತದಿಗೆ ನಕ್ಷತ್ರ: ಮಖಾ ರಾಹುಕಾಲ: 10:53 – 12:29 ಗುಳಿಕಕಾಲ: 7:41 – 9:17 ಯಮಗಂಡಕಾಲ: 3:41 – 5:17 ಮೇಷ: ತಾಯಿಯಿಂದ ಆದಾಯದಲ್ಲಿ ಹೆಚ್ಚಳ, ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ. ವೃಷಭ: ವಿದ್ಯಾರ್ಥಿಗಳಿಗೆ ಶುಭ, ಗುರುಹಿರ

ಪಂಚಾಂಗ ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ ಋತು: ಗ್ರೀಷ್ಮ, ಮಾಸ: ಆಷಾಢ ಪಕ್ಷ: ಶುಕ್ಲ, ತಿಥಿ: ತದಿಗೆ ನಕ್ಷತ್ರ: ಮಖಾ ರಾಹುಕಾಲ: 10:53 – 12:29 ಗುಳಿಕಕಾಲ: 7:41 – 9:17 ಯಮಗಂಡಕಾಲ: 3:41 – 5:17 ಮೇಷ: ತಾಯಿಯಿಂದ ಆದಾಯದಲ್ಲಿ ಹೆಚ್ಚಳ, ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ. ವೃಷಭ: ವಿದ್ಯಾರ್ಥಿಗಳಿಗೆ ಶುಭ, ಗುರುಹಿರಿಯರಿಂದ ಸಹಾಯ, ಸಂಗಾತಿಯ ಆರೋಗ್ಯ ಸುಧಾರಿಸಬಹುದು. ಮಿಥುನ: ಆರೋಗ್ಯದಲ್ಲಿ ಏರುಪೇರು, ಹಣಕಾಸಿನ ಸಹಾಯ ದೊರೆಯುತ್ತದೆ, ವೃತ್ತಿಯಲ್ಲಿ ಒತ್ತಡ. ಕಟಕ: ಬಂಧುಗಳ ನೆರವು ಸಿಗುವುದಿಲ್ಲ, ಕೃಷಿಭೂಮಿ ಮಾರಾಟಗಾರರಿಗೆ ಶುಭ, ಸಂಗಾತಿಗೆ ಧನಸಹಾಯ ಮಾಡುವಿರಿ. ಸಿಂಹ: ಹೈನುಗಾರಿಕೆಯಲ್ಲಿ ಆದಾಯ, ಆಗದ ಕೆಲಸಕ್ಕೆ ವ್ಯರ್ಥ ಪ್ರಯತ್ನ ಬೇಡ, ಮಾತಿನ ಮೇಲೆ ಹಿಡಿತವಿರಲಿ. ಕನ್ಯಾ: ಸ್ಥಿರಾಸ್ಥಿ ಖರೀದಿಗೆ ದಾರಿ ಸಿಗುತ್ತದೆ, ಸರ್ಕಾರಿ ನೌಕರರಿಗೆ ಶುಭ, ವಾಹನಗಳಿಗೆ ಅಧಿಕ ಖರ್ಚು. ತುಲಾ: ಬೆಳ್ಳಿ ಬಂಗಾರ ವ್ಯಾಪಾರಸ್ಥರಿಗೆ ಅನುಕೂಲ, ವೃತ್ತಿಯ ಸ್ಥಳದಲ್ಲಿ ಗೌರವ, ರಾಸಾಯನಿಕ ವಸ್ತುಗಳ ಮಾರಾಟಸ್ಥರಿಗೆ ಲಾಭ. ವೃಶ್ಚಿಕ: ಕೋರ್ಟ್ ಕೆಲಸಗಳಲ್ಲಿ ನಿಧಾನಗತಿ, ಕೃಷಿ ಸಂಶೋಧಕರಿಗೆ ಅಭಿವೃದ್ಧಿ, ಸಂಗಾತಿಯ ಆರೋಗ್ಯದಲ್ಲಿ ಏರಿಳಿತ. ಧನಸ್ಸು: ಉದ್ಯೋಗದಲ್ಲಿ ಅನುಕೂಲ, ಸ್ವಲ್ಪ ಆಲಸ್ಯ, ಹಣಕಾಸು ವ್ವವಹಾರಸ್ಥರಿಗೆ ಲಾಭ. ಮಕರ: ಆಸ್ತಿ ಕೊಳ್ಳುವ ಯೋಗ, ಕೃಷಿ ವಿದ್ಯಾರ್ಥಿಗಳಿಗೆ ಅಭಿವೃದ್ಧಿ, ರಕ್ತಸಂಬಂಧಿ ದೋಷಗಳು ಉಲ್ಬಣ. ಕುಂಭ: ಸಂಗಾತಿಯ ಕೋಪ ಕಡಿಮೆಯಾಗುತ್ತದೆ, ವಿದೇಶ ವ್ವವಹಾರಗಳಲ್ಲಿ ಲಾಭ, ಮಕ್ಕಳ ಭವಿಷ್ಯದ ಚಿಂತೆ. ಮೀನ: ಉತ್ತಮ ವ್ಯಕ್ತಿಗಳ ಸಂಪರ್ಕ, ಅಲಂಕಾರಿಕ ವಸ್ತು ತಯಾರಕರಿಗೆ ಲಾಭ, ಖರ್ಚು ಹೆಚ್ಚಾಗುವುದರಿಂದ ಗೊಂದಲ.