ದಿನ ಭವಿಷ್ಯ 19-07-2026
ಪಂಚಾಂಗ ಸಂವತ್ಸರ: ಪರಾಭವನಾಮ, ಅಯನ: ದಕ್ಷಿಣಾಯಣ ಋತು: ಗ್ರೀಷ್ಮ, ಮಾಸ: ಆಷಾಢ ಪಕ್ಷ: ಶುಕ್ಲ, ತಿಥಿ: ಪಂಚಮಿ ನಕ್ಷತ್ರ: ಉತ್ತರಾಫಾಲ್ಗುಣಿ ರಾಹುಕಾಲ: 5:17 – 6:52 ಗುಳಿಕಕಾಲ: 3:41 – 5:17 ಯಮಗಂಡಕಾಲ: 12:30 – 2:05 ಮೇಷ: ಕೃಷಿಕರಿಗೆ ನೆರವು ಸಿಗುತ್ತದೆ, ದುರಭ್ಯಾಸಕ್ಕೆ ಖರ್ಚು, ನೀವಾಡುವ ಮಾತಿನಿಂದ ಅನರ್ಥ. ವೃಷಭ: ವ್ಯರ್ಥ ಧನ ಹಾನಿ, ಸ್ಟೇಷನರಿ ವ್ವಪಾರಿಗಳಿಗೆ

ಪಂಚಾಂಗ ಸಂವತ್ಸರ: ಪರಾಭವನಾಮ, ಅಯನ: ದಕ್ಷಿಣಾಯಣ ಋತು: ಗ್ರೀಷ್ಮ, ಮಾಸ: ಆಷಾಢ ಪಕ್ಷ: ಶುಕ್ಲ, ತಿಥಿ: ಪಂಚಮಿ ನಕ್ಷತ್ರ: ಉತ್ತರಾಫಾಲ್ಗುಣಿ ರಾಹುಕಾಲ: 5:17 – 6:52 ಗುಳಿಕಕಾಲ: 3:41 – 5:17 ಯಮಗಂಡಕಾಲ: 12:30 – 2:05 ಮೇಷ: ಕೃಷಿಕರಿಗೆ ನೆರವು ಸಿಗುತ್ತದೆ, ದುರಭ್ಯಾಸಕ್ಕೆ ಖರ್ಚು, ನೀವಾಡುವ ಮಾತಿನಿಂದ ಅನರ್ಥ. ವೃಷಭ: ವ್ಯರ್ಥ ಧನ ಹಾನಿ, ಸ್ಟೇಷನರಿ ವ್ವಪಾರಿಗಳಿಗೆ ಶುಭ, ಪ್ರಿಯ ಜನರ ಭೇಟಿ. ಮಿಥುನ: ಮಂಗಳ ಕಾರ್ಯದಲ್ಲಿ ಭಾಗಿ, ಸ್ಥಿರಾಸ್ತಿ ಮಾರಾಟಕ್ಕೆ ಚಿಂತನೆ, ಆದಾಯಕ್ಕಿಂತ ಖರ್ಚು ಹೆಚ್ಚು. ಕಟಕ: ಅತಿಯಾದ ದೇಹಾಲಸ್ಯ, ಕುಟುಂಬದಲ್ಲಿ ಅಶಾಂತಿ, ದೂರ ಪ್ರಯಾಣ. ಸಿಂಹ: ವ್ಯಾಸಂಗಕ್ಕೆ ತೊಂದರೆ, ದಾಯಾದಿಗಳ ಕಲಹ, ವಿವಾಹ ಯೋಗ. ಕನ್ಯಾ: ತಾಯಿಯ ಬಂಧುಗಳಿಂದ ಕಿರಿಕಿರಿ, ಅತಿಯಾದ ಕೋಪ, ಒಳ್ಳೆಯ ಕಾರ್ಯದಲ್ಲಿ ಆಸಕ್ತಿ. ತುಲಾ: ಶತ್ರುಗಳ ನಾಶ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಅನಗತ್ಯ ಓಡಾಟ. ವೃಶ್ಚಿಕ: ಹೇಳಲಾರದಂತಹ ಸಂಕಟ, ದಿನಸಿ ವ್ಯಾಪಾರಿಗಳಿಗೆ ಲಾಭ, ಮಕ್ಕಳಿಂದ ದುಃಖ. ಧನಸ್ಸು: ತಾಳ್ಮೆಯಿಂದ ಇರಿ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ. ಮಕರ: ದೂರಾಲೋಚನೆ, ಸಾಲಭಾದೆ, ಅಹಂಕಾರದಿಂದ ಅವಕಾಶ ವಂಚಿತರಾಗುವಿರಿ, ಒಳ್ಳೆಯ ವ್ಯಕ್ತಿಯಿಂದ ಸಹಾಯ. ಕುಂಭ: ಸಾಲ ಮರುಪಾವತಿ ಮಾಡುವಿರಿ, ಆಯುರ್ವೇದ ಪಂಡಿತರಿಗೆ ಬೇಡಿಕೆ, ವಿರೋಧಿಗಳಿಂದ ತೊಂದರೆ. ಮೀನ: ಗಿರವಿ ವ್ಯಪಾರಸ್ಥರಿಗೆ ನಷ್ಟ, ದೇವತಾ ಕಾರ್ಯಗಳಲ್ಲಿ ಭಾಗಿ, ಸಂಬಂಧಿಕರಿಂದ ಕಿರಿಕಿರಿ.