2026ರ ಜುಲೈ 18, ಶನಿವಾರ: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ನೀಟ್: ಅಂಕ ವ್ಯತ್ಯಾಸಕ್ಕೆ ಆಕ್ರೋಶನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ಭಾರಿ ಟೀಕೆಗೆ ಗುರಿಯಾಗಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನಡೆಸಿದ ಮರುಪರೀಕ್ಷೆಯ ಫಲಿತಾಂಶವೂ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.ನೀಟ್: ಅಂಕ ವ್ಯತ್ಯಾಸಕ್ಕೆ ಆಕ್ರೋಶಸಂಗತ

ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ನೀಟ್: ಅಂಕ ವ್ಯತ್ಯಾಸಕ್ಕೆ ಆಕ್ರೋಶನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ಭಾರಿ ಟೀಕೆಗೆ ಗುರಿಯಾಗಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನಡೆಸಿದ ಮರುಪರೀಕ್ಷೆಯ ಫಲಿತಾಂಶವೂ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.ನೀಟ್: ಅಂಕ ವ್ಯತ್ಯಾಸಕ್ಕೆ ಆಕ್ರೋಶಸಂಗತ | ಮಂಡೇಲಾ: ಗಾಂಧಿ–ಅಂಬೇಡ್ಕರ್ ಪ್ರೇರಣೆಗಾಂಧೀಜಿ ಮತ್ತು ಅಂಬೇಡ್ಕರ್ ಅವರು ಭಾರತೀಯರಿಗೆ ಮಾತ್ರವಲ್ಲ, ವಿದೇಶಗಳಲ್ಲಿನ ಮಾನವೀಯ ಹೋರಾಟಗಳಿಗೂ ಪ್ರೇರಣೆ. ಈ ನಿಟ್ಟಿನಲ್ಲಿ ದೊಡ್ಡ ಉದಾಹರಣೆ, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ. ಸಂಗತ | ಮಂಡೇಲಾ: ಗಾಂಧಿ–ಅಂಬೇಡ್ಕರ್ ಪ್ರೇರಣೆಬಿಡದಿ ಟೌನ್ಶಿಪ್ ಯೋಜನೆ ಕೈಬಿಡಲು ಒತ್ತಾಯಿಸಿ ಬಿಜೆಪಿ ಪಾದಯಾತ್ರೆ‘ಬಿಡದಿ ಟೌನ್ಶಿಪ್ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಬೈರಮಂಗಲದಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಬಿಡದಿ ಟೌನ್ಶಿಪ್ ಯೋಜನೆ ಕೈಬಿಡಲು ಒತ್ತಾಯಿಸಿ ಬಿಜೆಪಿ ಪಾದಯಾತ್ರೆದಶಕಗಳ ಬಳಿಕ ಮಳೆಗಾಲದಲ್ಲಿ ಬಿಸಿಲ ಧಗೆ, ಜುಲೈನಲ್ಲಿ ಏಪ್ರಿಲ್-ಮೇ ಅನುಭವಮಳೆಯ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಇದರಿಂದಾಗಿ ಏಪ್ರಿಲ್-ಮೇ ತಿಂಗಳ ಬಿಸಿಲ ಧಗೆಯ ಅನುಭವ ಈ ಬಾರಿ ಜುಲೈನಲ್ಲಿಯೂ ಆಗುತ್ತಿದೆ. ದಶಕಗಳ ಬಳಿಕ ನಗರದಲ್ಲಿ ಗರಿಷ್ಠ ಉಷ್ಣಾಂಶ ದಾಖಲೆ ಮಟ್ಟದಲ್ಲಿ ವರದಿಯಾಗುತ್ತಿದೆ. ಮಳೆಯ ನಿರೀಕ್ಷೆಯಲ್ಲಿದ್ದ ಜನರು ಬಿಸಿಲ ಧಗೆಗೆ ಹೈರಾಣರಾಗುತ್ತಿದ್ದಾರೆ.ದಶಕಗಳ ಬಳಿಕ ಮಳೆಗಾಲದಲ್ಲಿ ಬಿಸಿಲ ಧಗೆ, ಜುಲೈನಲ್ಲಿ ಏಪ್ರಿಲ್-ಮೇ ಅನುಭವಪಡಸಾಲೆ ಅಂಕಣ | ಉಪವಾಸ: ನೈತಿಕ ಪ್ರಶ್ನೆಗಳು‘ನಮ್ಮನ್ನು ಮನುಷ್ಯರನ್ನಾಗಿಸುವುದು ನಮ್ಮ ಜ್ಞಾನವಲ್ಲ, ಕರುಣೆ’ ಎನ್ನುವುದು ರವೀಂದ್ರನಾಥ ಟ್ಯಾಗೋರ್ ಅವರ ಮಾತು. ಈ ಮಾತನ್ನು ಸರ್ಕಾರಕ್ಕೆ ಅನ್ವಯಿಸಿ, ಒಂದು ಸರ್ಕಾರದ ‘ಜನಪರತೆಯನ್ನು ನಿರ್ಣಯಿಸುವುದು ಅದರ ಅಧಿಕಾರವಲ್ಲ, ಜನರ ಬಗೆಗಿನ ಕಾಳಜಿ ಮತ್ತು ವಾತ್ಸಲ್ಯ’ ಎಂದು ಹೇಳಬಹುದೆ? ಸದ್ಯದ ಸಂದರ್ಭದಲ್ಲಿ ಹೀಗೆ ಹೇಳುವುದಿರಲಿ, ಯೋಚಿಸುವುದೂ ಅವಿವೇಕ ಆಗಬಹುದೇನೊ? ಪಡಸಾಲೆ ಅಂಕಣ | ಉಪವಾಸ: ನೈತಿಕ ಪ್ರಶ್ನೆಗಳುಸೀರೆ, ಪ್ಯಾಂಟ್, ಶೂ ಬೇಡಿದ ಎಪಿಪಿ!ಹಲ್ಲೆ ಪ್ರಕರಣವೊಂದರ ಸಂಬಂಧ ಕೋರ್ಟ್ನಲ್ಲಿ ರಾಜಿ ಅರ್ಜಿ ದಾಖಲಿಸಲು ಲಂಚ ಪಡೆದ ಸಹಾಯಕ ಸರ್ಕಾರಿ ಅಭಿಯೋಜಕರೊಬ್ಬರು (ಎಪಿಪಿ) ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಸೀರೆ, ಪ್ಯಾಂಟ್, ಶೂ ಬೇಡಿದ ಎಪಿಪಿ!‘ಹೆಸರಿಗೆ ಅನ್ನದಾತ, ಹೊಟ್ಟೆಗೆ ಹಿಟ್ಟಿಲ್ಲ’ ರೈತರ ಅಸಹಾಯಕ ಪರಿಸ್ಥಿತಿ‘ಜಗತ್ತಿನಲ್ಲಿ ಎಲ್ಲದ್ದಕ್ಕೂ ಒಂದು ಬೆಲೆ ಇದೆ. ಆದರೆ, ರೈತನ ದುಡಿಮೆಗೆ ಮತ್ತು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಇಲ್ಲ. ಬೆಳೆ ಬೆಳೆದರೂ ಬೆಂಬಲ ಬೆಲೆ ನಿಗದಿಗಾಗಿ ಸರ್ಕಾರದ ಎದುರು ಕೈ ಚಾಚಬೇಕು, ಬರ ಬಿದ್ದರೂ ಪರಿಹಾರ ಕೊಡುವಂತೆ ಕೈಒಡ್ಡಬೇಕು. ಒಂದರ್ಥದಲ್ಲಿ ನಿರ್ಗತಿಕರಾಗಿ, ದಯನೀಯವಾಗಿ ಬದುಕಬೇಕು. ಹೆಸರಿಗೆ ನಾವು ಅನ್ನದಾತರು. ಆದರೆ, ಹೊಟ್ಟೆಗೆ ಅನ್ನ ಇಲ್ಲದೇ ಸಾಲ ತೀರಿಸಲಾಗದೆ ಜೀವನ ಮುಗಿಸಿಬಿಡುತ್ತೇವೆ’.‘ಹೆಸರಿಗೆ ಅನ್ನದಾತ, ಹೊಟ್ಟೆಗೆ ಹಿಟ್ಟಿಲ್ಲ’ ರೈತರ ಅಸಹಾಯಕ ಪರಿಸ್ಥಿತಿಸಂಪಾದಕೀಯ: ಪೌರತ್ವದ ಸುತ್ತ ಗೊಂದಲ ಸೃಷ್ಟಿ, ಸುಪ್ರೀಂ ತೀರ್ಪು ಸಮಾಧಾನಕರಒಬ್ಬ ವ್ಯಕ್ತಿಯ ಪೌರತ್ವ ನಿರ್ಧರಿಸುವ ಪ್ರಕ್ರಿಯೆಯನ್ನು ನ್ಯಾಯಸಮ್ಮತ, ಕಾನೂನುಬದ್ಧ ಮತ್ತು ತರ್ಕಬದ್ಧ ರೀತಿಯಲ್ಲಿ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ.ಸಂಪಾದಕೀಯ: ಪೌರತ್ವದ ಸುತ್ತ ಗೊಂದಲ ಸೃಷ್ಟಿ, ಸುಪ್ರೀಂ ತೀರ್ಪು ಸಮಾಧಾನಕರ16,399 ಟನ್ ಏಲಕ್ಕಿ ರಫ್ತುಕರ್ನಾಟಕದ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳು ಸೇರಿದಂತೆ ದೇಶದಿಂದ ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗುವ ಏಲಕ್ಕಿ ಪ್ರಮಾಣವು ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.16,399 ಟನ್ ಏಲಕ್ಕಿ ರಫ್ತುಡಾನ್ ಬ್ರಾಡ್ಮನ್ ಮನಗೆದ್ದಿದ್ದ ‘ಸರ್ವಶ್ರೇಷ್ಠ’ ಕ್ರಿಕೆಟಿಗಇಪ್ಪತ್ತನೇ ಶತಮಾನದಲ್ಲಿ ಮಹಾನ್ ಕ್ರಿಕೆಟಿಗರು ಇದ್ದರು. ಅದರಲ್ಲಿ ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್ಮನ್ ಮತ್ತು ವೆಸ್ಟ್ ಇಂಡೀಸ್ ಆಲ್ರೌಂಡರ್ ಗ್ಯಾರಿ ಸೋಬರ್ಸ್ ಅವರು ಪ್ರಮುಖರು. ಸೋಬರ್ಸ್ (89) ಶುಕ್ರವಾರ ನಿಧನರಾದರು.ಡಾನ್ ಬ್ರಾಡ್ಮನ್ ಮನಗೆದ್ದಿದ್ದ ‘ಸರ್ವಶ್ರೇಷ್ಠ’ ಕ್ರಿಕೆಟಿಗ