ದಿನ ಭವಿಷ್ಯ 21-10-2026
ಪಂಚಾಂಗ ರಾಹುಕಾಲ: 12:08 ರಿಂದ 1:36 ಗುಳಿಕಕಾಲ: 10:40 ರಿಂದ 12:08 ಯಮಗಂಡಕಾಲ: 7:43 ರಿಂದ 9:11 ವಾರ: ಬುಧವಾರ, ತಿಥಿ: ದಶಮಿ ನಕ್ಷತ್ರ: ಧನಿಷ್ಠ ಶ್ರೀ ಪರಭಾವ ನಾಮ ಸಂವತ್ಸರ ದಕ್ಷಿಣಾಯನ, ಶರದ್ ಋತು ಆಶ್ವಯುಜ ಮಾಸ, ಶುಕ್ಲ ಪಕ್ಷ ಮೇಷ: ಸ್ವಲ್ಪ ಪ್ರಯತ್ನ ಪಟ್ಟರು ಉತ್ತಮ ಫಲ, ದೂರ ಪ್ರಯಾಣ, ಮನಶಾಂತಿ, ಗಣ್ಯ ವ್ಯಕ್ತಿಗಳ ಭೇಟಿ, ಆರೋಗ್ಯದಲ್ಲಿ ಚೇತರಿಕೆ. ವೃಷಭ: ಉತ್

ಪಂಚಾಂಗ ರಾಹುಕಾಲ: 12:08 ರಿಂದ 1:36 ಗುಳಿಕಕಾಲ: 10:40 ರಿಂದ 12:08 ಯಮಗಂಡಕಾಲ: 7:43 ರಿಂದ 9:11 ವಾರ: ಬುಧವಾರ, ತಿಥಿ: ದಶಮಿ ನಕ್ಷತ್ರ: ಧನಿಷ್ಠ ಶ್ರೀ ಪರಭಾವ ನಾಮ ಸಂವತ್ಸರ ದಕ್ಷಿಣಾಯನ, ಶರದ್ ಋತು ಆಶ್ವಯುಜ ಮಾಸ, ಶುಕ್ಲ ಪಕ್ಷ ಮೇಷ: ಸ್ವಲ್ಪ ಪ್ರಯತ್ನ ಪಟ್ಟರು ಉತ್ತಮ ಫಲ, ದೂರ ಪ್ರಯಾಣ, ಮನಶಾಂತಿ, ಗಣ್ಯ ವ್ಯಕ್ತಿಗಳ ಭೇಟಿ, ಆರೋಗ್ಯದಲ್ಲಿ ಚೇತರಿಕೆ. ವೃಷಭ: ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ, ವಿವಾಹ ಯೋಗ, ಸಾಲ ಮರುಪಾವತಿ, ವಾಹನದಿಂದ ತೊಂದರೆ. ಮಿಥುನ: ವ್ಯಾಪಾರದಲ್ಲಿ ಧನ ಲಾಭ, ಸ್ನೇಹಿತರಿಂದ ನೆರವು, ಕಾರ್ಯಸಿದ್ಧಿ, ವಿವಾದಾತ್ಮಕ ವಿಷಯಗಳಿಂದ ದೂರವಿರಿ. ಕಟಕ: ಕುಟುಂಬ ಮುಖ್ಯಸ್ಥರಿಂದ ಬೋಧನೆ, ಭೂ ಲಾಭ, ದಾಂಪತ್ಯದಲ್ಲಿ ಪ್ರೀತಿ, ಅಧಿಕ ತಿರುಗಾಟ. ಸಿಂಹ: ಬಂಧು ಮಿತ್ರರಲ್ಲಿ ಪ್ರೀತಿ, ಸಲ್ಲದ ಅಪವಾದ ಎಚ್ಚರ, ವಿದೇಶ ಪ್ರಯಾಣ, ದೃಷ್ಟಿ ದೋಷದಿಂದ ತೊಂದರೆ. ಕನ್ಯಾ: ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಗಳಲ್ಲಿ ಜಯ, ಮಹಿಳೆಯರಿಗೆ ಶುಭ ಸಮಯ, ವಿಧೇಯತೆಯೇ ಯಶಸ್ಸಿನ ಮೆಟ್ಟಿಲು. ತುಲಾ: ಮನಸ್ಸಿನಲ್ಲಿ ಭಯ ಭೀತಿ, ಆಲಸ್ಯ, ಆಪ್ತರಿಂದ ಸಹಾಯ, ರೋಗಭಾದೆ, ಪರಸ್ತ್ರೀಯಿಂದ ತೊಂದರೆ. ವೃಶ್ಚಿಕ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಮಾನಸಿಕ ಅಶಾಂತಿ, ವ್ಯಾಸಂಗದಲ್ಲಿ ಹಿನ್ನಡೆ, ಸ್ಥಳ ಬದಲಾವಣೆ. ಧನಸ್ಸು: ಪರಿಶ್ರಮಕ್ಕೆ ತಕ್ಕ ಫಲ, ಕಾರ್ಯ ಸಾಧನೆಗಾಗಿ ತಿರುಗಾಟ, ಮನಶಾಂತಿ, ವಿವಾದಗಳಿಗೆ ಆಸ್ಪದ ಕೊಡಬೇಡಿ. ಮಕರ: ಮಿತ್ರರಿಂದ ವಂಚನೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಅಲ್ಪ ಪ್ರಗತಿ, ಕೃಷಿಯಲ್ಲಿ ನಷ್ಟ, ಪುಣ್ಯಕ್ಷೇತ್ರ ದರ್ಶನ. ಕುಂಭ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಅಲ್ಪ ಧನ ಲಾಭ, ಆಹಾರ ಸೇವನೆಯಲ್ಲಿ ಜಾಗೃತೆ. ಮೀನ: ಸ್ತ್ರೀ ಸೌಖ್ಯ, ಕುತಂತ್ರದಿಂದ ಹಣ ಸಂಪಾದನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅತಿಯಾದ ನಿದ್ರೆ.