ರಾಜ್ಯದ ಹವಾಮಾನ ವರದಿ 23-10-2026
ರಾಜ್ಯದಲ್ಲಿ ಹಿಂಗಾರು ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಅಕ್ಟೋಬರ್ 23ರಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಕೊಡಗು, ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು

ರಾಜ್ಯದಲ್ಲಿ ಹಿಂಗಾರು ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಅಕ್ಟೋಬರ್ 23ರಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಕೊಡಗು, ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ನಗರಗಳ ಹವಾಮಾನ ವರದಿ: ಬೆಂಗಳೂರು: 31-21 ಮಂಗಳೂರು: 31-25 ಶಿವಮೊಗ್ಗ: 30-21 ಬೆಳಗಾವಿ: 30-20 ಮೈಸೂರು: 30-21 ಮಂಡ್ಯ: 30-21 ಮಡಿಕೇರಿ: 27-20 ರಾಮನಗರ: 30-21 ಹಾಸನ: 28-20 ಚಾಮರಾಜನಗರ: 29-21 ಚಿಕ್ಕಬಳ್ಳಾಪುರ: 29-20 ಕೋಲಾರ: 29-20 ತುಮಕೂರು: 30-21 ಉಡುಪಿ: 30-25 ಕಾರವಾರ: 30-25 ಚಿಕ್ಕಮಗಳೂರು: 27-19 ದಾವಣಗೆರೆ: 31-22 ಹುಬ್ಬಳ್ಳಿ: 31-21 ಚಿತ್ರದುರ್ಗ: 31-22 ಹಾವೇರಿ: 31-21 ಬಳ್ಳಾರಿ: 33-23 ಗದಗ: 32-22 ಕೊಪ್ಪಳ: 32-22 ರಾಯಚೂರು: 34-23 ಯಾದಗಿರಿ: 34-22 ವಿಜಯಪುರ: 33-22 ಕಲಬುರಗಿ: 34-22 ಬಾಗಲಕೋಟೆ: 33-22