ದಿನ ಭವಿಷ್ಯ: 25-07-2026
ಸಂವತ್ಸರ: ಪರಾಭವನಾಮ, ಅಯನ : ದಕ್ಷಿಣಾಯಣ ಋತು: ಗ್ರೀಷ್ಮ, ಮಾಸ : ಆಷಾಢ ಪಕ್ಷ: ಶುಕ್ಲ, ತಿಥಿ : ಏಕಾದಶಿ, ನಕ್ಷತ್ರ : ಜ್ಯೇಷ್ಠ ರಾಹುಕಾಲ: 9 : 19 – 10 : 54 ಗುಳಿಕಕಾಲ: 6 : 08 – 7 : 44 ಯಮಗಂಡಕಾಲ: 2 : 05 – 3 : 40 ಮೇಷ: ಸಂಗಾತಿಯಿಂದ ಧನಸಹಾಯ, ವೃತ್ತಿಯಲ್ಲಿ ಬಡ್ತಿ, ದಾಯಾದಿಗಳ ಕಲಹ. ವೃಷಭ: ಉದ್ಯೋಗದ ಸ್ಥಳದಲ್ಲಿ ವೈಮನಸ್ಸು, ಮುದ್ರಣಕಾರರಿಗೆ ಹೆಚ್ಚು ಬೇಡಿ

ಸಂವತ್ಸರ: ಪರಾಭವನಾಮ, ಅಯನ : ದಕ್ಷಿಣಾಯಣ ಋತು: ಗ್ರೀಷ್ಮ, ಮಾಸ : ಆಷಾಢ ಪಕ್ಷ: ಶುಕ್ಲ, ತಿಥಿ : ಏಕಾದಶಿ, ನಕ್ಷತ್ರ : ಜ್ಯೇಷ್ಠ ರಾಹುಕಾಲ: 9 : 19 – 10 : 54 ಗುಳಿಕಕಾಲ: 6 : 08 – 7 : 44 ಯಮಗಂಡಕಾಲ: 2 : 05 – 3 : 40 ಮೇಷ: ಸಂಗಾತಿಯಿಂದ ಧನಸಹಾಯ, ವೃತ್ತಿಯಲ್ಲಿ ಬಡ್ತಿ, ದಾಯಾದಿಗಳ ಕಲಹ. ವೃಷಭ: ಉದ್ಯೋಗದ ಸ್ಥಳದಲ್ಲಿ ವೈಮನಸ್ಸು, ಮುದ್ರಣಕಾರರಿಗೆ ಹೆಚ್ಚು ಬೇಡಿಕೆ, ನಂಬಿಕೆ ದ್ರೋಹ ಸಾಧ್ಯತೆ. ಮಿಥುನ: ಐಶ್ವರ್ಯ ವೃದ್ಧಿ, ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ, ಮಕ್ಕಳಿಂದ ದುಃಖ. ಕಟಕ: ಆಸ್ತಿ ವ್ಯವಹಾರಗಳಿಂದ ಲಾಭ, ಹಿರಿಯಂದ ನೆರವು, ಬೆಂಕಿಯಿಂದ ತೊಂದರೆ ಉಂಟಾಗಬಹುದು. ಸಿಂಹ: ಆದಾಯವು ನಿರೀಕ್ಷೆಯದ್ದಾಗಿರುತ್ತದೆ, ಬಂಗಾರ ಖರೀದಿಸುವ ಸಾಧ್ಯತೆ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ. ಕನ್ಯಾ: ಸ್ಥಿರಾಸ್ತಿ ವ್ಯವಹಾರದಲ್ಲಿ ಲಾಭ, ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ, ವಿವಾಹಕ್ಕೆ ತೊಂದರೆ. ತುಲಾ: ಗುರಿ ತಲುಪಲು ಹೆಚ್ಚು ಶ್ರಮ ಪಡಬೇಕಾದೀತು, ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ, ಮೇಲಾಧಿಕಾರಿಗಳಿಂದ ಪ್ರಶಂಸೆ. ವೃಶ್ಚಿಕ: ತಂದೆಯಿಂದ ಧನಸಹಾಯ, ಬಂಧು-ಮಿತ್ರರೊಡನೆ ವಿನಾಕಾರಣ ವಿವಾದ, ದಾಂಪತ್ಯದಲ್ಲಿ ವೈಮನಸ್ಸು. ಧನಸ್ಸು: ಸಂಗಾತಿಯೊಂದಿಗೆ ಸಣ್ಣ ಪುಟ್ಟ ಮನಸ್ತಾಪ, ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ, ಉದ್ಯೋಗದಲ್ಲಿ ನಿರಾಸಕ್ತಿ. ಮಕರ: ಸರ್ಕಾರಿ ವ್ಯವಹಾರಗಳಲ್ಲಿ ಪ್ರಗತಿ, ಹೋಟೆಲ್ ಉದ್ಯಮಿಗಳಿಗೆ ಆದಾಯ ವೃದ್ಧಿ, ಪಾಲುದಾರಿಕೆಯಲ್ಲಿ ಸಮಸ್ಯೆಗಳು. ಕುಂಭ: ಹೈನುಗಾರಿಕೆಯಲ್ಲಿ ಆದಾಯ, ಅಹಂಕಾರದಿಂದ ಅವಕಾಶ ವಂಚಿತರಾಗುವಿರಿ, ಸಂಬಂಧಿಕರಿಂದ ಬೆಂಬಲ ದೊರೆಯುತ್ತದೆ. ಮೀನ: ಆದಷ್ಟು ಸಹನೆ ವಹಿಸಿ, ಆಸ್ತಿ ವಿಚಾರದಲ್ಲಿ ಸಂಕಷ್ಟ , ಉತ್ತಮವಾದ ಆರೋಗ್ಯ.