ದಿನ ಭವಿಷ್ಯ: 26-07-2026
ಶ್ರೀ ಪರಾಭವ ನಾಮ ಸಂವತ್ಸರ ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ ವಾರ : ಭಾನುವಾರ, ತಿಥಿ : ದ್ವಾದಶಿ ನಕ್ಷತ್ರ : ಜೇಷ್ಠ, ರಾಹುಕಾಲ: 5.15 ರಿಂದ 6.51 ಗುಳಿಕಕಾಲ: 3.40 ರಿಂದ 5.15 ಯಮಗಂಡಕಾಲ: 12.29 ರಿಂದ 2.05 ಮೇಷ: ಮಿತ್ರರಲ್ಲಿ ಕಲಹ, ಮನಸ್ಸಿನಲ್ಲಿ ಭಯಭೀತಿ, ಅಧಿಕ ಖರ್ಚು, ನೌಕರಿಯಲ್ಲಿ ಅಲ್ಪ ಲಾಭ, ಅನಾರೋಗ್ಯ. ವೃಷಭ: ಆರೋಗ್ಯದಲ್ಲಿ ಏರುಪೇರು,

ಶ್ರೀ ಪರಾಭವ ನಾಮ ಸಂವತ್ಸರ ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ ವಾರ : ಭಾನುವಾರ, ತಿಥಿ : ದ್ವಾದಶಿ ನಕ್ಷತ್ರ : ಜೇಷ್ಠ, ರಾಹುಕಾಲ: 5.15 ರಿಂದ 6.51 ಗುಳಿಕಕಾಲ: 3.40 ರಿಂದ 5.15 ಯಮಗಂಡಕಾಲ: 12.29 ರಿಂದ 2.05 ಮೇಷ: ಮಿತ್ರರಲ್ಲಿ ಕಲಹ, ಮನಸ್ಸಿನಲ್ಲಿ ಭಯಭೀತಿ, ಅಧಿಕ ಖರ್ಚು, ನೌಕರಿಯಲ್ಲಿ ಅಲ್ಪ ಲಾಭ, ಅನಾರೋಗ್ಯ. ವೃಷಭ: ಆರೋಗ್ಯದಲ್ಲಿ ಏರುಪೇರು, ನೆಮ್ಮದಿ ಇಲ್ಲದ ಜೀವನ, ಕಾರ್ಯ ವಿಘಾತ, ವಾಸಗೃಹದಲ್ಲಿ ತೊಂದರೆ. ಮಿಥುನ: ಆದಾಯಕ್ಕಿಂತ ಖರ್ಚು ಜಾಸ್ತಿ, ಕೋರ್ಟ್ ಕಚೇರಿ ಕೆಲಸದಲ್ಲಿ ವಿಘ್ನ, ಶತ್ರುತ್ವ, ಸುಳ್ಳು ಮಾತನಾಡುವಿರಿ. ಕಟಕ: ಮಾತೃವಿಗೆ ತೊಂದರೆ, ವಾಹನ ರಿಪೇರಿ, ಸೇವಕರಿಂದ ತೊಂದರೆ, ಜನರಲ್ಲಿ ಕಲಹ, ದುಷ್ಟಬುದ್ಧಿ. ಸಿಂಹ: ಕ್ರಯ ವಿಕ್ರಯಗಳಲ್ಲಿ ಲಾಭ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಕೃಷಿಯಲ್ಲಿ ಲಾಭ, ಶತ್ರು ಭಾದೆ. ಕನ್ಯಾ: ದಾಯಾದಿ ಕಲಹ, ಅಪಕೀರ್ತಿ, ಅನಾರೋಗ್ಯ, ವಾಹನ ಯೋಗ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಗೌರವ ಪ್ರಾಪ್ತಿ. ತುಲಾ: ಋಣಭಾದೆ, ಜೋರಾಗ್ನಿ ಭೀತಿ, ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ಶತ್ರುಭಾದೆ. ವೃಶ್ಚಿಕ: ಆಲಸ್ಯ ಮನೋಭಾವ, ವ್ಯಾಪಾರಗಳಲ್ಲಿ ನಷ್ಟ, ಧನ ನಷ್ಟ, ಅಕಾಲ ಭೋಜನ, ಅಶಾಂತಿ, ಕಾರ್ಯ ವಿಕಲ್ಪ, ದ್ವೇಷ. ಧನಸ್ಸು: ಚಂಚಲ ಮನಸ್ಸು, ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ, ಶತ್ರು ನಾಶ, ದಾನ ಧರ್ಮದಲ್ಲಿ ಆಸಕ್ತಿ. ಮಕರ: ಕುಟುಂಬದಲ್ಲಿ ಆಹಿತಕರ ವಾತಾವರಣ, ವ್ಯಾಜ್ಯಗಳಿಂದ ತೊಂದರೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಕುಂಭ: ಬಂಧುಗಳಿಂದ ಸಹಾಯ, ಮನೆಯಲ್ಲಿ ಶುಭ ಸಮಾರಂಭ, ಆಕಸ್ಮಿಕ ಖರ್ಚು, ಯತ್ನ ಕಾರ್ಯಗಳಲ್ಲಿ ಜಯ. ಮೀನ: ನೀಚ ಜನರ ಸಹವಾಸ, ಸಜ್ಜನ ವಿರೋಧ, ಧನ ಹಾನಿ, ದ್ರವ್ಯನಾಶ, ನಿಂದನೆ, ಬೇಸರ, ಅಪವಾದ.