ರಾಜ್ಯದ ಹವಾಮಾನ ವರದಿ 28-07-2026
ಕರಾವಳಿ ಭಾಗಗಳು ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಉತ್ತರ ಕನ್ನಡ ಸೇರಿ ಹಲವೆಡೆ ಮಳೆ ಮುಂದುವರಿಯಲಿದೆ. ಆದರೆ, ಕೊಡಗು, ಮಂಡ್ಯ, ಮೈಸೂರು ಸೇರಿ ಹಲವು ಕಡೆ ಮಳೆ ಕೊರತೆ ಎದುರಾಗಿದೆ. ಕೊಡಗಿನಲ್ಲಿ ಮಳೆ ಕೊರತೆಯಿಂದ ಕಾವೇರಿ ತುಂಬಿ ಹರಿಯದೇ ರಾಜ್ಯದ ಪ್ರಮುಖ ಭಾಗಗಳಲ್ಲಿ ನೀರಿನ ಕೊರತೆ ಎದು

ಕರಾವಳಿ ಭಾಗಗಳು ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಉತ್ತರ ಕನ್ನಡ ಸೇರಿ ಹಲವೆಡೆ ಮಳೆ ಮುಂದುವರಿಯಲಿದೆ. ಆದರೆ, ಕೊಡಗು, ಮಂಡ್ಯ, ಮೈಸೂರು ಸೇರಿ ಹಲವು ಕಡೆ ಮಳೆ ಕೊರತೆ ಎದುರಾಗಿದೆ. ಕೊಡಗಿನಲ್ಲಿ ಮಳೆ ಕೊರತೆಯಿಂದ ಕಾವೇರಿ ತುಂಬಿ ಹರಿಯದೇ ರಾಜ್ಯದ ಪ್ರಮುಖ ಭಾಗಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಇಂದು ಕೂಡ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಒಳನಾಡಿನಲ್ಲಿ ಸಾಧಾರಣದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆ. ನಗರಗಳ ಹವಾಮಾನ ವರದಿ: ಬೆಂಗಳೂರು: 28-22 ಮಂಗಳೂರು: 29-26 ಶಿವಮೊಗ್ಗ: 27-23 ಬೆಳಗಾವಿ: 24-22 ಮೈಸೂರು: 29-23 ಮಂಡ್ಯ: 30-23 ಮಡಿಕೇರಿ: 23-21 ರಾಮನಗರ: 30-23 ಹಾಸನ: 26-21 ಚಾಮರಾಜನಗರ: 29-23 ಚಿಕ್ಕಬಳ್ಳಾಪುರ: 29-22 ಕೋಲಾರ: 29-22 ತುಮಕೂರು: 29-22 ಉಡುಪಿ: 28-26 ಕಾರವಾರ: 28-27 ಚಿಕ್ಕಮಗಳೂರು: 23-19 ದಾವಣಗೆರೆ: 29-23 ಹುಬ್ಬಳ್ಳಿ: 26-23 ಚಿತ್ರದುರ್ಗ: 28-23 ಹಾವೇರಿ: 27-23 ಬಳ್ಳಾರಿ: 32-25 ಗದಗ: 27-23 ಕೊಪ್ಪಳ: 30-24 ರಾಯಚೂರು: 32-26 ಯಾದಗಿರಿ: 31-25 ವಿಜಯಪುರ: 29-24 ಕಲಬುರಗಿ: 30-24 ಬಾಗಲಕೋಟೆ: 29-24