ದಿನ ಭವಿಷ್ಯ: 28-07-2026
ಪಂಚಾಂಗ ಶ್ರೀ ಪರಾಭವ ನಾಮ ಸಂವತ್ಸರ ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ ವಾರ : ಮಂಗಳವಾರ, ತಿಥಿ : ಚತುರ್ದಶಿ ನಕ್ಷತ್ರ : ಪೂರ್ವಾಷಾಡ ರಾಹುಕಾಲ: 3.40 ರಿಂದ 5.15 ಗುಳಿಕಕಾಲ: 12.30 ರಿಂದ 2.05 ಯಮಗಂಡಕಾಲ : 9.20 ರಿಂದ 10.55 ಮೇಷ: ಪ್ರಯತ್ನವಿಲ್ಲದೆ ಯಾವುದು ಸಿದ್ಧಿಸದು, ಬಾಕಿ ಹಣ ಕೈ ಸೇರುವುದು, ಶತ್ರು ಭಾದೆ, ವಿನಾಕಾರಣ ಕೋಪ. ವೃಷಭ: ಅಪಾಯವನ್

ಪಂಚಾಂಗ ಶ್ರೀ ಪರಾಭವ ನಾಮ ಸಂವತ್ಸರ ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ ವಾರ : ಮಂಗಳವಾರ, ತಿಥಿ : ಚತುರ್ದಶಿ ನಕ್ಷತ್ರ : ಪೂರ್ವಾಷಾಡ ರಾಹುಕಾಲ: 3.40 ರಿಂದ 5.15 ಗುಳಿಕಕಾಲ: 12.30 ರಿಂದ 2.05 ಯಮಗಂಡಕಾಲ : 9.20 ರಿಂದ 10.55 ಮೇಷ: ಪ್ರಯತ್ನವಿಲ್ಲದೆ ಯಾವುದು ಸಿದ್ಧಿಸದು, ಬಾಕಿ ಹಣ ಕೈ ಸೇರುವುದು, ಶತ್ರು ಭಾದೆ, ವಿನಾಕಾರಣ ಕೋಪ. ವೃಷಭ: ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವಿರಿ, ವಾಹನ ಖರೀದಿ, ಕುಟುಂಬ ಸೌಖ್ಯ. ಮಿಥುನ: ಆದಾಯ ಮತ್ತು ವೆಚ್ಚ ಸರಿಸಮ, ಮಕ್ಕಳಿಂದ ಸಹಾಯ, ಕುಟುಂಬ ಸೌಖ್ಯ, ಮನಶಾಂತಿ. ಕಟಕ: ಈ ದಿನ ಅಪೂರ್ವ ಅವಕಾಶ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಹಣಕಾಸಿನ ವಿಚಾರದಲ್ಲಿ ಎಚ್ಚರ, ಅಧಿಕಾರ ಪ್ರಾಪ್ತಿ. ಸಿಂಹ: ಈ ದಿನ ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅನಾರೋಗ್ಯ, ಮಹಿಳೆಯರಿಗೆ ಉತ್ತಮ ಅವಕಾಶ. ಕನ್ಯಾ: ಈ ದಿನ ಮಿತ್ರರ ಭೇಟಿ, ಕೋಪ ಅನರ್ಥಕ್ಕೆ ಕಾರಣವಾಗುತ್ತೆ, ಆರೋಗ್ಯ ವೃದ್ಧಿ, ಮೋಸದ ಜಾಲಕ್ಕೆ ಬಿಳುವಿರಿ. ತುಲಾ: ಯಾರನ್ನು ಹೆಚ್ಚಾಗಿ ನಂಬಬೇಡಿ, ಚಂಚಲ ಮನಸ್ಸು, ರೋಗಭಾದೆ, ವಾದ ವಿವಾದಗಳಿಂದ ದೂರವಿರಿ. ವೃಶ್ಚಿಕ: ಈ ದಿನ ತೀರ್ಥಯಾತ್ರೆ ದರ್ಶನ, ಸ್ನೇಹಿತರಿಂದ ಸಹಾಯ, ಮಾನಸಿಕ ನೆಮ್ಮದಿ, ಸುಖ ಭೋಜನ, ಎಲ್ಲರ ಮನಸ್ಸು ಗೆಲುವಿರಿ. ಧನಸ್ಸು: ಅನ್ಯರಿಗೆ ಉಪಕಾರ ಮಾಡುವಿರಿ, ಯತ್ನ ಕಾರ್ಯಗಳಲ್ಲಿ ಜಯ, ಮನ ಶಾಂತಿ, ಉದ್ಯೋಗ ಅವಕಾಶ, ಅತಿಯಾದ ಪ್ರಯಾಣ. ಮಕರ: ಈ ದಿನ ದುರಾಲೋಚನೆ, ವಾಹನ ಅಪಘಾತ, ವಾದ ವಿವಾದ, ಸ್ತ್ರೀ ಲಾಭ, ಅತಿಯಾದ ಕೋಪ, ಅನಗತ್ಯ ಹಸ್ತಕ್ಷೇಪ. ಕುಂಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸಮಾಜದಲ್ಲಿ ಗೌರವ, ವಾಹನ ಯೋಗ, ಪರಿಶ್ರಮಕ್ಕೆ ತಕ್ಕ ಆದಾಯ, ಆರೋಗ್ಯದಲ್ಲಿ ಸಮಸ್ಯೆ. ಮೀನ: ಮಾತಿನಿಂದ ಅನರ್ಥ, ಪರಸ್ಥಳವಾಸ, ದಂಡ ಕಟ್ಟುವಿರಿ, ಅನಗತ್ಯ ತಿರುಗಾಟ, ಆಲಸ್ಯ ಮನೋಭಾವ.