ರಾಜ್ಯದ ಹವಾಮಾನ ವರದಿ 30-10-2026
ಚಂಡಮಾರುತ ಪ್ರಭಾವದಿಂದಾಗಿ ದಕ್ಷಿಣ ಒಳನಾಡು ಹಾಗೂ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಮಳೆ ಆಗಲಿದೆ. ಉಳಿದಂತೆ ಕರ್ನಾಟಕದಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆಯಿದೆ. ಗ

ಚಂಡಮಾರುತ ಪ್ರಭಾವದಿಂದಾಗಿ ದಕ್ಷಿಣ ಒಳನಾಡು ಹಾಗೂ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಮಳೆ ಆಗಲಿದೆ. ಉಳಿದಂತೆ ಕರ್ನಾಟಕದಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ನಗರಗಳ ಹವಾಮಾನ ವರದಿ: ಬೆಂಗಳೂರು: 29-18 ಮಂಗಳೂರು: 32-23 ಶಿವಮೊಗ್ಗ: 31-18 ಬೆಳಗಾವಿ: 29-18 ಮೈಸೂರು: 31-19 ಮಂಡ್ಯ: 31-19 ಮಡಿಕೇರಿ: 28-17 ರಾಮನಗರ: 30-19 ಹಾಸನ: 28-17 ಚಾಮರಾಜನಗರ: 31-19 ಚಿಕ್ಕಬಳ್ಳಾಪುರ: 29-19 ಕೋಲಾರ: 29-19 ತುಮಕೂರು: 29-18 ಉಡುಪಿ: 32-23 ಕಾರವಾರ: 31-25 ಚಿಕ್ಕಮಗಳೂರು: 27-17 ದಾವಣಗೆರೆ: 32-18 ಹುಬ್ಬಳ್ಳಿ: 31-19 ಚಿತ್ರದುರ್ಗ: 31-19 ಹಾವೇರಿ: 31-19 ಬಳ್ಳಾರಿ: 33-22 ಗದಗ: 31-19 ಕೊಪ್ಪಳ: 32-21 ರಾಯಚೂರು: 33-23 ಯಾದಗಿರಿ: 33-23 ವಿಜಯಪುರ: 32-23 ಕಲಬುರಗಿ: 32-23 ಬಾಗಲಕೋಟೆ: 32-22