ರಾಜ್ಯದ ಹವಾಮಾನ ವರದಿ 31-07-2026
ಮುಂದಿನ 5 ದಿನ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ 1ರವರೆಗೆ ಅಲ್ಲಲ್ಲಿ ಕರಾವಳಿ, ದಕ್ಷಿಣ ಭಾಗದಲ್ಲಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ವರದಿ ಮಾಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರ

ಮುಂದಿನ 5 ದಿನ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ 1ರವರೆಗೆ ಅಲ್ಲಲ್ಲಿ ಕರಾವಳಿ, ದಕ್ಷಿಣ ಭಾಗದಲ್ಲಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ವರದಿ ಮಾಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ನಗರಗಳ ಹವಾಮಾನ ವರದಿ: ಬೆಂಗಳೂರು: 28-22 ಮಂಗಳೂರು: 29-25 ಶಿವಮೊಗ್ಗ: 26-22 ಬೆಳಗಾವಿ: 24-22 ಮೈಸೂರು: 28-22 ಮಂಡ್ಯ: 29-23 ಮಡಿಕೇರಿ: 23-20 ರಾಮನಗರ: 29-23 ಹಾಸನ: 25-21 ಚಾಮರಾಜನಗರ: 29-23 ಚಿಕ್ಕಬಳ್ಳಾಪುರ: 29-21 ಕೋಲಾರ: 29-22 ತುಮಕೂರು: 28-22 ಉಡುಪಿ: 29-25 ಕಾರವಾರ: 28-27 ಚಿಕ್ಕಮಗಳೂರು: 22-19 ದಾವಣಗೆರೆ: 27-23 ಹುಬ್ಬಳ್ಳಿ: 25-22 ಚಿತ್ರದುರ್ಗ: 27-23 ಹಾವೇರಿ: 26-23 ಬಳ್ಳಾರಿ: 30-24 ಗದಗ: 26-22 ಕೊಪ್ಪಳ:28-23 ರಾಯಚೂರು: 31-25 ಯಾದಗಿರಿ: 30-24 ವಿಜಯಪುರ: 28-24 ಕಲಬುರಗಿ: 29-24 ಬಾಗಲಕೋಟೆ: 28-24