ದಿನ ಭವಿಷ್ಯ: 31-07-2026
ಪಂಚಾಂಗ ಸಂವತ್ಸರ : 1948, ಪರಾಭವ ಋತು : ಗ್ರೀಷ್ಮ, ಅಯನ : ದಕ್ಷಿಣಾಯನ ಮಾಸ : ಆಷಾಢ, ಪಕ್ಷ : ಕೃಷ್ಣ ತಿಥಿ : ಬಿದಿಗೆ, ನಕ್ಷತ್ರ : ಧನಿಷ್ಠಾ ರಾಹುಕಾಲ: 10 : 50 – 12 : 26 ಗುಳಿಕಕಾಲ: 07 : 40 – 09 : 15 ಯಮಗಂಡಕಾಲ: 03 : 36 – 05: 11 ಮೇಷ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಜವಾಬ್ದಾರಿಗಳನ್ನು ಜಾಣ್ಮೆಯಿಂದ ನಿಭಾಯಿಸಿ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ

ಪಂಚಾಂಗ ಸಂವತ್ಸರ : 1948, ಪರಾಭವ ಋತು : ಗ್ರೀಷ್ಮ, ಅಯನ : ದಕ್ಷಿಣಾಯನ ಮಾಸ : ಆಷಾಢ, ಪಕ್ಷ : ಕೃಷ್ಣ ತಿಥಿ : ಬಿದಿಗೆ, ನಕ್ಷತ್ರ : ಧನಿಷ್ಠಾ ರಾಹುಕಾಲ: 10 : 50 – 12 : 26 ಗುಳಿಕಕಾಲ: 07 : 40 – 09 : 15 ಯಮಗಂಡಕಾಲ: 03 : 36 – 05: 11 ಮೇಷ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಜವಾಬ್ದಾರಿಗಳನ್ನು ಜಾಣ್ಮೆಯಿಂದ ನಿಭಾಯಿಸಿ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ. ವೃಷಭ: ಆರೋಗ್ಯದಲ್ಲಿ ಸುಧಾರಣೆ, ಆರ್ಥಿಕ ನಷ್ಟ ಉಂಟಾಗಬಹುದು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಮಿಥುನ: ಸಹಾಯ ಮಾಡಿದ ಸ್ನೇಹಿತನನ್ನು ಅವಮಾನಿಸಬೇಡಿ, ಅನಿವಾರ್ಯ ಕಾರಣಗಳಿಂದ ಖರ್ಚು, ರಾಜಕೀಯದಲ್ಲಿರುವವರಿಗೆ ಶುಭ. ಕಟಕ: ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ, ಕಟ್ಟಡ ನಿರ್ಮಾಣದಲ್ಲಿ ಅಡೆತಡೆ, ಸಹವರ್ತಿಗಳಿಂದ ಉತ್ತಮ ಸಲಹೆ. ಸಿಂಹ: ಒಡಹುಟ್ಟಿದವರಲ್ಲಿ ಭಿನ್ನಾಭಿಪ್ರಾಯ, ಹಣಕಾಸಿನ ಸ್ಥಿತಿ ಉತ್ತಮ, ಶತ್ರುಕಾಟದಿಂದ ಮುಕ್ತಿ. ಕನ್ಯಾ: ಅಮೂಲ್ಯ ವಸ್ತುವನ್ನು ಕಳೆದುಕೊಳ್ಳವ ಸಾಧ್ಯತೆ, ಕಲಾವಿದರಿಗೆ ಹೆಚ್ಚಿನ ಅವಕಾಶ, ಗಿರವಿ ಅಗಂಡಿಯವರಿಗೆ ನಷ್ಟ. ತುಲಾ: ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಶ್ರಮವಹಿಸಬೇಕು, ಸನ್ಮಾನದಿಂದ ಸಂತಸ. ವೃಶ್ಚಿಕ: ದಿನಸಿ ವ್ಯಾಪಾರಿಗಳಿಗೆ ಲಾಭ, ತಾಳ್ಮೆಯಿಂದ ವರ್ತಿಸಿ, ತೊಂದರೆಗಳೇನಿದ್ದರೂ ತಾತ್ಕಾಲಿಕ. ಧನಸ್ಸು: ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ, ಸಮಾಧಾನದಿಂದ ಕಾರ್ಯ ನಿರ್ವಹಿಸಿ, ಖರ್ಚು ಹೆಚ್ಚಾಗುವುದರಿಂದ ಗೊಂದಲ. ಮಕರ: ಕನಸು ನನಸಾಗುವ ಕಾಲ, ಸಂಬಂಧಿಕರಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಬೇಡ, ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕುಂಭ: ಸ್ನೇಹಿತರ ಕಷ್ಟಕಾಲಕ್ಕೆ ಸ್ಪಂದಿಸುವ ಸಾಧ್ಯತೆ, ಅತಿಥಿಗಳ ಆಗಮನದಿಂದ ಸಂತೋಷ, ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ. ಮೀನ: ಆಗದ ಕೆಲಸಕ್ಕೆ ವ್ಯರ್ಥ ಪ್ರಯತ್ನ ಬೇಡ, ಮಾತಿನ ಮೇಲೆ ಹಿಡಿತವಿರಲಿ, ಉತ್ತಮ ವ್ಯಕ್ತಿಗಳ ಸಂಪರ್ಕ.