Commonwealth Games 2026: ಕಾಲು ಕಳೆದುಕೊಂಡರೂ ಛಲ ಬಿಡದ ಕರ್ನಾಟಕದ ಗಟ್ಟಿಗಿತ್ತಿ ಶಿಲ್ಪಾ, ಐತಿಹಾಸಿಕ ಸಾಧನೆ
KS Shilpa: ಸ್ಕಾಟ್ಲೆಂಡ್ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಪದಕದ ಬೇಟೆ ಮುಂದುವರೆಸಿದೆ. ಅದರಲ್ಲೂ ಇದೀಗ ಮೈಸೂರಿನ ಕೆ.ಎಸ್.ಶಿಲ್ಪಾ ಅವರು ಐತಿಹಾಸಿಕ ಸಾಧನೆ ಮಾಡಿ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳೆ
The Bharath News1 min readSource: OneIndia Kannada
Read in
KS Shilpa: ಸ್ಕಾಟ್ಲೆಂಡ್ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಪದಕದ ಬೇಟೆ ಮುಂದುವರೆಸಿದೆ. ಅದರಲ್ಲೂ ಇದೀಗ ಮೈಸೂರಿನ ಕೆ.ಎಸ್.ಶಿಲ್ಪಾ ಅವರು ಐತಿಹಾಸಿಕ ಸಾಧನೆ ಮಾಡಿ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ ಶೂಟ್ಪುಟ್ F57 ವಿಭಾಗದಲ್ಲಿ ಮೈಸೂರು ಮೂಲದ ಕ್ರೀಡಾಪಟು ಕೆ.ಎಸ್.ಶಿಲ್ಪಾ
Read the complete story at OneIndia Kannada00