ಪ್ರಜ್ವಲ್ ಪಾತ್ರಕ್ಕೆ ಅವರ ಧ್ವನಿ ಸೂಟ್ ಆಗಿಲ್ಲ ಅನ್ಸುತ್ತೆ: ನಿರ್ದೇಶಕ ಮಿತ್ರ
ಕರಾವಳಿ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆದಂತಹ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿರುವ ನಟ ಮಿತ್ರ ಈ ಗಲಾಟೆ ಆಗಿರುವ ವಿಷಯ ಪ್ರಜ್ವಲ್ಗೆ ಗೊತ್ತಿರುವ ಸಾಧ್ಯತೆ ಕಡಿಮೆ ಇದೆ. ಈ ಗಲಾಟೆಗೂ ಹಾಗೂ ಪ್ರಜ್ವಲ್ಗೂ ಸಂಬಂಧವಿಲ್ಲ ಎಂದರು. ಹಾಗೆ ಚಿತ್ರದಲ್ಲಿ ಪ್ರಜ್ವಲ್ ಧ್ವನಿ ಇಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸದ ಅವರು ಪಾತ್ರಕ್ಕೂ ಅವರ ಧ್ವನಿಗೂ ಹೊಂದಿಕೆಯಾ
The Bharath News1 min readSource: Prajavani
Read in

ಕರಾವಳಿ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆದಂತಹ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿರುವ ನಟ ಮಿತ್ರ ಈ ಗಲಾಟೆ ಆಗಿರುವ ವಿಷಯ ಪ್ರಜ್ವಲ್ಗೆ ಗೊತ್ತಿರುವ ಸಾಧ್ಯತೆ ಕಡಿಮೆ ಇದೆ. ಈ ಗಲಾಟೆಗೂ ಹಾಗೂ ಪ್ರಜ್ವಲ್ಗೂ ಸಂಬಂಧವಿಲ್ಲ ಎಂದರು. ಹಾಗೆ ಚಿತ್ರದಲ್ಲಿ ಪ್ರಜ್ವಲ್ ಧ್ವನಿ ಇಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸದ ಅವರು ಪಾತ್ರಕ್ಕೂ ಅವರ ಧ್ವನಿಗೂ ಹೊಂದಿಕೆಯಾಗುತ್ತಿಲ್ಲ ಎನ್ನುವ ಕಾರಣಕ್ಕೇ ಬೇರೆಯವರಿಂದ ಡಬ್ ಮಾಡಿಸಿದ್ದಾರೆ ಎಂದು ನಿರ್ದೇಶಕರು ಹೇಳಿದರು.
Read the complete story at Prajavani00