ಮೊಳಕಾಲ್ಮುರು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಬೋರಯ್ಯ ಅವಿರೋಧ ಆಯ್ಕೆ
ಮೊಳಕಾಲ್ಮುರು: ತಾಲ್ಲೂಕು ಉಪನ್ಯಾಸಕರ ಸಂಘದ ನೂತನ ಅಧ್ಯಕ್ಷರಾಗಿ ರಾಂಪುರದ ಎಸ್ಪಿಎಸ್ಆರ್ ಕಾಲೇಜಿನ ಉಪನ್ಯಾಸಕ ಕೆ. ಬೋರಯ್ಯ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ರವಿ, ಕಾರ್ಯದರ್ಶಿಯಾಗಿ ಕೊಂಡ್ಲಹಳ್ಳಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಎಸ್.ಟಿ. ನಟರಾಜ್, ಉಪಾಧ್ಯಕ್ಷರಾಗಿ ಇದೇ ಕಾಲೇಜಿನ ಎಸ್.ಕೆ. ವೀಣ

ಮೊಳಕಾಲ್ಮುರು: ತಾಲ್ಲೂಕು ಉಪನ್ಯಾಸಕರ ಸಂಘದ ನೂತನ ಅಧ್ಯಕ್ಷರಾಗಿ ರಾಂಪುರದ ಎಸ್ಪಿಎಸ್ಆರ್ ಕಾಲೇಜಿನ ಉಪನ್ಯಾಸಕ ಕೆ. ಬೋರಯ್ಯ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ರವಿ, ಕಾರ್ಯದರ್ಶಿಯಾಗಿ ಕೊಂಡ್ಲಹಳ್ಳಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಎಸ್.ಟಿ. ನಟರಾಜ್, ಉಪಾಧ್ಯಕ್ಷರಾಗಿ ಇದೇ ಕಾಲೇಜಿನ ಎಸ್.ಕೆ. ವೀಣಾ, ಖಜಾಂಚಿಯಾಗಿ ಮಂಜುನಾಥ ರೆಡ್ಡಿ ಆಯ್ಕೆಯಾಗಿದ್ದಾರೆ.ಪ್ರಾಚಾರ್ಯರಾದ ಬಿ. ಗೋವಿಂದಪ್ಪ, ಮಂಜುನಾಥ ರೆಡ್ಡಿ, ಯು. ತಿಮ್ಮಣ್ಣ, ಉಪನ್ಯಾಸಕ ಬಿ.ಎನ್. ತಿಪ್ಪೇಸ್ವಾಮಿ ಆಯ್ಕೆ ಸಭೆಯಲ್ಲಿ ಇದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260707-44-1724581685
Read the complete story at Prajavani