ನಗರದಲ್ಲಿ ಇಂದು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ್ಗೆ ಅಭಿನಂದನೆ
ಯುವ ಭಾರತೀಯರ ಸಂಸತ್ತು: ಜಿ. ಪರಮೇಶ್ವರ, ಯು.ಟಿ. ಖಾದರ್, ರುದ್ರಪ್ಪ ಲಮಾಣಿ, ಶರಣಪ್ರಕಾಶ ಪಾಟೀಲ, ಆಯೋಜನೆ: ಸಿಐಐ ಯಂಗ್ ಇಂಡಿಯನ್ಸ್ ಬೆಂಗಳೂರು ಘಟಕ, ಸ್ಥಳ: ಕೊಠಡಿ ಸಂಖ್ಯೆ 419, ವಿಕಾಸಸೌಧ, ಬೆಳಿಗ್ಗೆ 9.30ರಿಂದ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭ: ಅತಿಥಿ: ಉಮಾ ರೆಡ್ಡಿ, ಮುಖ್ಯ ಭಾಷಣ: ಕೆ. ಈರೇಶಿ, ಆಯೋಜನೆ: ಡಾ
ಯುವ ಭಾರತೀಯರ ಸಂಸತ್ತು: ಜಿ. ಪರಮೇಶ್ವರ, ಯು.ಟಿ. ಖಾದರ್, ರುದ್ರಪ್ಪ ಲಮಾಣಿ, ಶರಣಪ್ರಕಾಶ ಪಾಟೀಲ, ಆಯೋಜನೆ: ಸಿಐಐ ಯಂಗ್ ಇಂಡಿಯನ್ಸ್ ಬೆಂಗಳೂರು ಘಟಕ, ಸ್ಥಳ: ಕೊಠಡಿ ಸಂಖ್ಯೆ 419, ವಿಕಾಸಸೌಧ, ಬೆಳಿಗ್ಗೆ 9.30ರಿಂದ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭ: ಅತಿಥಿ: ಉಮಾ ರೆಡ್ಡಿ, ಮುಖ್ಯ ಭಾಷಣ: ಕೆ. ಈರೇಶಿ, ಆಯೋಜನೆ: ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಅಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 10ಅಭಿನಂದನಾ ಸಮಾರಂಭ: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಸ್.ಎಂ. ಅವರಿಗೆ, ಉದ್ಘಾಟನೆ: ಡಾ. ಸಿ.ಎನ್. ಅಶ್ವತ್ಥನಾರಾಯಣ, ಅಧ್ಯಕ್ಷತೆ: ಕೆ.ಟಿ. ಶಾಂತಲಾ, ಅತಿಥಿಗಳು: ಎಸ್.ರವಿ, ನಿರಂಜನ, ರಾಮಚಂದ್ರ ಗೌಡ, ಉಪಸ್ಥಿತಿ: ಕರಿಗಾರ್ ಸಿ.ಎಸ್., ಸುನೀತ ಎಂ., ಆಯೋಜನೆ ಹಾಗೂ ಸ್ಥಳ: ಡಾ.ಎಚ್. ನರಸಿಂಹಯ್ಯ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಳಿಗ್ಗೆ 10.30 **ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿnagaradalli_indu@prajavani.co.in