ಧಾರವಾಡ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಅಂಗಡಿ ಮನೆ ಮೇಲೆ ಲೋಕಾಯುಕ್ತ ದಾಳಿ
ಧಾರವಾಡ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಶಿವಮೊಗ್ಗದಲ್ಲಿ ಕಾರ್ಯನಿರ್ವಹಣೆ) ಕಿರಣ್ ಅಂಗಡಿ ಅವರ ಮನೆ, ಕೈಗಾರಿಕಾ ಘಟಕ ಮತ್ತು ಫಾರಂ ಹೌಸ್ಗೆ ಲೋಕಾಯುಕ್ತ ಪೋಲೀಸರು ಶೋಧ ನಡೆಸುತ್ತಿದ್ದಾರೆ.ದೊಡ್ಡನಾಯಕನಕೊಪ್ಪದ ಮನೆ, ಬೇಲೂರು ಕೈಗಾರಿಕಾ ಪ್ರದೇಶದ ಎರಡು ಘಟಕಗಳು ಹಾಗೂ ಅಳ್ನಾವರ ತಾಲ್ಲೂಕಿನ ಕೋಗಿಲಗೆರೆಯ ಫಾರಂ ಹೌಸ್ನಲ್ಲಿ ಶೋಧ ನಡೆಸುತ್ತಿದ್ದಾರೆ. ದಾಖಲೆಗಳನ್ನು ಪರಿ
ಧಾರವಾಡ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಶಿವಮೊಗ್ಗದಲ್ಲಿ ಕಾರ್ಯನಿರ್ವಹಣೆ) ಕಿರಣ್ ಅಂಗಡಿ ಅವರ ಮನೆ, ಕೈಗಾರಿಕಾ ಘಟಕ ಮತ್ತು ಫಾರಂ ಹೌಸ್ಗೆ ಲೋಕಾಯುಕ್ತ ಪೋಲೀಸರು ಶೋಧ ನಡೆಸುತ್ತಿದ್ದಾರೆ.ದೊಡ್ಡನಾಯಕನಕೊಪ್ಪದ ಮನೆ, ಬೇಲೂರು ಕೈಗಾರಿಕಾ ಪ್ರದೇಶದ ಎರಡು ಘಟಕಗಳು ಹಾಗೂ ಅಳ್ನಾವರ ತಾಲ್ಲೂಕಿನ ಕೋಗಿಲಗೆರೆಯ ಫಾರಂ ಹೌಸ್ನಲ್ಲಿ ಶೋಧ ನಡೆಸುತ್ತಿದ್ದಾರೆ. ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.'ಕಿರಣ್ ಅವರ ವಿರುದ್ಧ ಆದಾಯ ಮೀರಿ ಆಸ್ತಿ ಸಂಪಾದನೆಯ ದೂರು ದಾಖಲಾಗಿತ್ತು. ನಾಲ್ಕು ಕಡೆ ಶೋಧ ನಡೆಯುತ್ತಿದೆ' ಎಂದು ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಎಸ್. ಟಿ. ತಿಳಿಸಿದರು
Read the complete story at Prajavani