ಆಭರಣ ಪ್ರಿಯರಿಗೆ ಸಿಹಿ ಸುದ್ದಿ: 10 ಗ್ರಾಂ ಚಿನ್ನದ ದರ ₹2,308 ಇಳಿಕೆ
ನವದೆಹಲಿ: ಇರಾನ್ ಮೇಲೆ ಅಮೆರಿಕ ಹೊಸ ದಾಳಿಗಳನ್ನು ಆರಂಭಿಸಿದ್ದು, ಇದು ಜಾಗತಿಕ ಮಾರುಕಟ್ಟೆಯ ಹೂಡಿಕೆ ಉತ್ಸಾಹವನ್ನು ಕುಗ್ಗಿಸಿದೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಾಗುವಂತೆ ಮಾಡಿದೆ.ಇದರ ನಡುವೆ ಚಿನ್ನದ ದರ ಇಳಿಕೆ ಆಗಿದೆ. 10 ಗ್ರಾಂ ಚಿನ್ನದ ದರವು ₹2,308 ಕುಸಿದಿದ್ದು, ₹1.43 ಲಕ್ಷಕ್ಕೆ ತಲುಪಿದೆ.ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಬೃಹತ್ ಕಟ್ಟಡ ಕುಸಿತ, 15 ಮಂದಿ ಸಿ

ನವದೆಹಲಿ: ಇರಾನ್ ಮೇಲೆ ಅಮೆರಿಕ ಹೊಸ ದಾಳಿಗಳನ್ನು ಆರಂಭಿಸಿದ್ದು, ಇದು ಜಾಗತಿಕ ಮಾರುಕಟ್ಟೆಯ ಹೂಡಿಕೆ ಉತ್ಸಾಹವನ್ನು ಕುಗ್ಗಿಸಿದೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಾಗುವಂತೆ ಮಾಡಿದೆ.ಇದರ ನಡುವೆ ಚಿನ್ನದ ದರ ಇಳಿಕೆ ಆಗಿದೆ. 10 ಗ್ರಾಂ ಚಿನ್ನದ ದರವು ₹2,308 ಕುಸಿದಿದ್ದು, ₹1.43 ಲಕ್ಷಕ್ಕೆ ತಲುಪಿದೆ.ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಬೃಹತ್ ಕಟ್ಟಡ ಕುಸಿತ, 15 ಮಂದಿ ಸಿಲುಕಿರುವ ಶಂಕೆಜಮ್ಮು & ಕಾಶ್ಮೀರ: ಶೋಪಿಯಾನ್ ಎನ್ಕೌಂಟರ್ನಲ್ಲಿ ಲಷ್ಕರ್ ಕಮಾಂಡರ್ ಹತ್ಯೆ ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳುಇರಾನ್ ಮೇಲಿನ ಅಮೆರಿಕದ ಹೊಸ ದಾಳಿಗಳು ಹಾಗೂ ಹೊರ್ಮುಜ್ ಜಲಸಂಧಿಯ ಮೂಲಕ ತೈಲ ಪೂರೈಕೆ ವ್ಯತ್ಯಯವಾಗಬಹುದು ಎಂಬ ಆತಂಕದಿಂದ ಕಚ್ಚಾ ತೈಲ ಬೆಲೆ ಭಾರಿ ಏರಿಕೆಯಾಗಿದೆ. ಇದು ಹಣದುಬ್ಬರದ ಆತಂಕವನ್ನು ಹೆಚ್ಚಿಸಿದೆ.ತೈಲ ದರ ಏರಿಕೆಯಿಂದಾಗಿ ಅಮೆರಿಕನ್ ಡಾಲರ್ ಮೌಲ್ಯ ಮತ್ತಷ್ಟು ಬಲಗೊಂಡಿದ್ದು, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೇಲಿಟ್ಟಿದ್ದ ಹಣವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದೆ.ನಿರಂತರ ಮೂರನೇ ದಿನವೂ ಚಿನ್ನದ ದರ ಕುಸಿತ ಕಂಡಂತಾಗಿದ್ದು, ಜಾಗತಿಕ ರಾಜಕೀಯ ವಿದ್ಯಮಾನಗಳು ಬುಲಿಯನ್ (ಬಂಡವಾಳ ಹೂಡಿಕೆ ಚಿನ್ನ) ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.ಕಿರುತೆರೆ ಮೂಲಕ ಮನೆಮಗಳಾದ ರಾಣಿ: ಬಾಲ ನಟಿ ಧನ್ವಿಶ್ರೀ ತಾಯಿಯ ಹೆಮ್ಮೆಯ ಮಾತುಗಳಿವುಮೋದಿ ಭೇಟಿ ನೀಡಿದ ಇಂಡೋನೇಷ್ಯಾದ ಸಾವಿರ ವರ್ಷ ಹಳೆಯ ಪ್ರಂಬನನ್ ದೇಗುಲದ ಇತಿಹಾಸವಿದು