ಕೃಷಿ ವಿ.ವಿ: ಕುಲಪತಿಯಾಗಿ ಪ್ರೊ.ಪ್ರಕಾಶ್ ಅಧಿಕಾರ ಸ್ವೀಕಾರ
ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಎನ್.ಬಿ.ಪ್ರಕಾಶ್ ಅವರು ಗುರುವಾರ ರಾತ್ರಿ ಕಾರ್ಯಭಾರ ವಹಿಸಿಕೊಂಡರು. ಹಂಗಾಮಿ ಕುಲಪತಿಯಾಗಿದ್ದ ಪ್ರೊ.ಎಂ.ವಿ.ಮಂಜುನಾತ್ ಅವರು ಅಧಿಕಾರ ಹಸ್ತಾಂತರಿಸಿದರು. ಪ್ರಕಾಶ್ ಅವರು ರಾತ್ರಿ 8.30ರ ಹೊತ್ತಿನಲ್ಲಿ ಅಧಿಕಾರ ವಹಿಸಿಕೊಂಡರು. ‘ವಿಶ್ವವಿದ್ಯಾಲಯ ಮತ್ತು ರೈತರ ಸಮಗ್ರ ಏಳಿಗೆಗೆ ಶ್ರಮಿಸುತ್ತೇನೆ. ಖಾಲಿ ಹ
The Bharath News1 min readSource: Prajavani
Read in

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಎನ್.ಬಿ.ಪ್ರಕಾಶ್ ಅವರು ಗುರುವಾರ ರಾತ್ರಿ ಕಾರ್ಯಭಾರ ವಹಿಸಿಕೊಂಡರು. ಹಂಗಾಮಿ ಕುಲಪತಿಯಾಗಿದ್ದ ಪ್ರೊ.ಎಂ.ವಿ.ಮಂಜುನಾತ್ ಅವರು ಅಧಿಕಾರ ಹಸ್ತಾಂತರಿಸಿದರು. ಪ್ರಕಾಶ್ ಅವರು ರಾತ್ರಿ 8.30ರ ಹೊತ್ತಿನಲ್ಲಿ ಅಧಿಕಾರ ವಹಿಸಿಕೊಂಡರು. ‘ವಿಶ್ವವಿದ್ಯಾಲಯ ಮತ್ತು ರೈತರ ಸಮಗ್ರ ಏಳಿಗೆಗೆ ಶ್ರಮಿಸುತ್ತೇನೆ. ಖಾಲಿ ಹುದ್ದೆಗಳ ಭರ್ತಿ, ಸಂಶೋಧನೆ ಸಹಿತ ಎಲ್ಲ ಶೈಕ್ಷಣಿಕ ಚಟುವಟಿಕೆಗೆ ಒತ್ತು ನೀಡುತ್ತೇನೆ’ ಎಂದು ಪ್ರೊ.ಎನ್.ಬಿ.ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
Read the complete story at Prajavani00