ನಗರದಲ್ಲಿ ಇಂದು: ‘ಮೆಮೊರಬಲ್ ಟ್ರಯಲ್ಸ್’ ಕೃತಿ ಲೋಕಾರ್ಪಣೆ; ಪ್ರಕಾಶ್ ರಾಜ್ ಅತಿಥಿ
ಭಾರತೀಯ ವಿಜ್ಞಾನ ಸಂಸ್ಥೆ ಘಟಿಕೋತ್ಸವ: ಮುಖ್ಯ ಅತಿಥಿ: ಸೌಮ್ಯಾ ಸ್ವಾಮಿನಾಥನ್, ಕ್ರಿಸ್ ಗೋಪಾಲಕೃಷ್ಣನ್, ಆಯೋಜನೆ ಮತ್ತು ಸ್ಥಳ: ಜೆ.ಎನ್.ಟಾಟಾ ಸಭಾಂಗಣ, ಸಿ.ವಿ.ರಾಮನ್ ರಸ್ತೆ, ಬೆಳಿಗ್ಗೆ 11 ‘ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್’ ರಾಜ್ಯ ಪುರಸ್ಕಾರ, ಪ್ರಶಸ್ತಿ ಪತ್ರ ಪ್ರದಾನ ಸಮಾರಂಭ: ಮುಖ್ಯ ಅತಿಥಿ: ಥಾವರಚಂದ್ ಗೆಹಲೋತ್, ಡಿ.ಕೆ.ಶಿವಕುಮಾರ್, ಉಪಸ್ಥಿತಿ: ಯ

ಭಾರತೀಯ ವಿಜ್ಞಾನ ಸಂಸ್ಥೆ ಘಟಿಕೋತ್ಸವ: ಮುಖ್ಯ ಅತಿಥಿ: ಸೌಮ್ಯಾ ಸ್ವಾಮಿನಾಥನ್, ಕ್ರಿಸ್ ಗೋಪಾಲಕೃಷ್ಣನ್, ಆಯೋಜನೆ ಮತ್ತು ಸ್ಥಳ: ಜೆ.ಎನ್.ಟಾಟಾ ಸಭಾಂಗಣ, ಸಿ.ವಿ.ರಾಮನ್ ರಸ್ತೆ, ಬೆಳಿಗ್ಗೆ 11 ‘ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್’ ರಾಜ್ಯ ಪುರಸ್ಕಾರ, ಪ್ರಶಸ್ತಿ ಪತ್ರ ಪ್ರದಾನ ಸಮಾರಂಭ: ಮುಖ್ಯ ಅತಿಥಿ: ಥಾವರಚಂದ್ ಗೆಹಲೋತ್, ಡಿ.ಕೆ.ಶಿವಕುಮಾರ್, ಉಪಸ್ಥಿತಿ: ಯು.ಟಿ.ಖಾದರ್, ರಶ್ಮಿ ವಿ.ಮಹೇಶ್, ವಿಕಾಸ್ ಕಿಶೋರ್ ಸುರಳ್ಕರ್, ಕೊಂಡಜ್ಜಿ ಷಣ್ಮುಖಪ್ಪ, ಎ.ಎನ್.ಮಹೇಶ್, ಪಿ.ಜಿ.ಆರ್. ಸಿಂಧ್ಯ, ಸ್ಥಳ: ಗಾಜಿನಮನೆ, ಲೋಕಭವನ, ಸಂಜೆ 4ಎಚ್.ಎನ್.ನಾಗಮೋಹನ್ದಾಸ್ ಅವರ ‘ಮೆಮೊರಬಲ್ ಟ್ರಯಲ್ಸ್’ ಕೃತಿ ಲೋಕಾರ್ಪಣೆ: ಸಿದ್ದರಾಮಯ್ಯ, ಅತಿಥಿ: ಪ್ರಕಾಶ್ರಾಜ್, ಕೆ.ನೀಲಾ, ಬಿ.ಎಸ್.ಲೋಕೇಶ್ಚಂದ್ರ, ಬಿ.ರಾಜಶೇಖರಮೂರ್ತಿ, ಆಯೋಜನೆ: ಜನ ಪ್ರಕಾಶನ, ಸ್ಥಳ: ಎನ್ಜಿಒ ಸಭಾಂಗಣ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಪಾರ್ಕ್, ಸಂಜೆ 4.30 ‘ಜಿಪಿಒ ಚಂದ್ರು– 50’ ಅಭಿನಂದನಾ ಕಾರ್ಯಕ್ರಮ: ಉದ್ಘಾಟನೆ: ಬಿ.ಆರ್.ರವಿಕಾಂತೇಗೌಡ, ಸಂದೇಶ್ ಮಹದೇವಪ್ಪ, ಅಭಿನಂದನಾ ನುಡಿ: ಎಸ್.ಜಿ.ಸಿದ್ಧರಾಮಯ್ಯ, ಅಧ್ಯಕ್ಷತೆ: ಜಯಪ್ರಕಾಶಗೌಡ, ಆಯೋಜನೆ: ರಂಗಗೆಳೆಯರು ಬೆಂಗಳೂರು, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಸಂಜೆ 4.30 ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ: ಮುಖ್ಯ ಅತಿಥಿ: ವಿ.ಶ್ರೀಶಾನಂದ, ಪುರಸ್ಕೃತರು: ವಿರೂಪಾಕ್ಷ ಬೆಳವಾಡಿ, ವಿ.ಅಶೋಕ, ಅರುಣ್ ಯೋಗಿರಾಜ್, ಶುಭಾ ವೆಂಕಟೇಶ ಅಯ್ಯಂಗಾರ್, ಆಯೋಜನೆ: ಶ್ರೀಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6‘ನೃತ್ಯ ರಂಗೋಲಿ’ ರಾಷ್ಟ್ರೀಯ ನೃತ್ಯ ಮಹೋತ್ಸವ: ಉದ್ಘಾಟನೆ: ಲಲಿತಾ ಶ್ರೀನಿವಾಸನ್, ಕಥಕ್– ಭರತನಾಟ್ಯ ಪ್ರದರ್ಶನ: ಪಾರ್ಶ್ವನಾಥ ಉಪಾಧ್ಯ, ಪೂಜಾ ಪಂತ್, ಒಡಿಸ್ಸಿ ನೃತ್ಯ: ರತಿಕಾಂತ್ ಮಹಾಪಾತ್ರ, ಸೃಜನ್ ಎನ್ಸಂಬೆಲ್, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವಯ್ಯಾಲಿಕಾವಲ್, ಸಂಜೆ 6.15 ಪ್ರತಿ ಶುಕ್ರವಾರದ ಕಲಾ ಪ್ರದರ್ಶನ: ಭರತನಾಟ್ಯ: ಅನನ್ಯಾ ಅಂಬರೀಷ್, ರೇವತಿ ನರಸಿಂಹನ್, ಆಯೋಜನೆ: ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್, ಸ್ಥಳ: ಭಾರತೀಯ ವಿದ್ಯಾಭವನ, ಸಂಜೆ 6.30 ‘ಹರಿನಾಮ ಸಂಕೀರ್ತನೆ’ ಗಾಯನ: ರಂಜಿತಾ ಪ್ರಸಾದ್, ವಯಲಿನ್: ಎಂ.ಎನ್.ಸತ್ಯನಾರಾಯಣ, ಮೃದಂಗ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು, ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ಶ್ರೀರಾಘವೇಂದ್ರ ಸ್ವಾಮಿಗಳ ಮಠ, 6ನೇ ಮುಖ್ಯರಸ್ತೆ, 3ನೇ ಬ್ಲಾಕ್, ಬಿಇಎಲ್ ಲೇಔಟ್, ವಿದ್ಯಾರಣ್ಯಪುರ, ಸಂಜೆ 6.30 26ನೇ ವರ್ಷದ ಪ್ರವಚನ ವಾಹಿನಿ: ‘ರಮಣ ಮಹರ್ಷಿಗಳ ಉಪದೇಶ ಸಾರ’ ಕುರಿತು ಉಪನ್ಯಾಸ: ಜಿ.ಎನ್.ಶೇಷಾದ್ರಿ, ಆಯೋಜನೆ ಮತ್ತು ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30‘ವಿಜಯೀಂದ್ರತೀರ್ಥರ ಗ್ರಂಥಗಳು’ ಕುರಿತು ಪ್ರವಚನ: ಗಿರೀಶ್ ಆಚಾರ್ಯ, ಆಯೋಜನೆ ಮತ್ತು ಸ್ಥಳ: ಶ್ರೀರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7**ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿnagaradalli_indu@prajavani.co.in