ಪಾಕ್ ಪಾತಕಿ ಶಹಜಾದ್ ಭಟ್ಟಿ ಜತೆ ನಂಟು: 112 ಮಂದಿ ವಿಚಾರಣೆ
ಮುಂಬೈ: ಪಾಕಿಸ್ತಾನ ಮೂಲದ ಪಾತಕಿ ಶಹಜಾದ್ ಭಟ್ಟಿ ಜತೆ ಸಂಪರ್ಕ ಹೊಂದಿರುವ ಮಾಹಿತಿ ಆಧರಿಸಿ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸಿ 112 ಶಂಕಿತರ ವಿಚಾರಣೆ ನಡೆಸಿದೆ.‘ಶುಕ್ರವಾರ ಬೆಳಗ್ಗೆ ಎಟಿಎಸ್ನ 14 ಘಟಕಗಳ ತಂಡಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿವೆ. ವಿಚಾರಣೆ ವೇಳೆ ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ತ

ಮುಂಬೈ: ಪಾಕಿಸ್ತಾನ ಮೂಲದ ಪಾತಕಿ ಶಹಜಾದ್ ಭಟ್ಟಿ ಜತೆ ಸಂಪರ್ಕ ಹೊಂದಿರುವ ಮಾಹಿತಿ ಆಧರಿಸಿ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸಿ 112 ಶಂಕಿತರ ವಿಚಾರಣೆ ನಡೆಸಿದೆ.‘ಶುಕ್ರವಾರ ಬೆಳಗ್ಗೆ ಎಟಿಎಸ್ನ 14 ಘಟಕಗಳ ತಂಡಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿವೆ. ವಿಚಾರಣೆ ವೇಳೆ ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಎಟಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.‘ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡು ಪಾತಕಿ ಶಹಜಾದ್ ಭಟ್ಟಿ ಯುವಕರನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಪ್ರಚೋದಿಸುತ್ತಿರುವ ಶಂಕೆ ಇದೆ’ ಎಂದು ಅವರು ಹೇಳಿದ್ದಾರೆ.
Read the complete story at Prajavani