75 ವರ್ಷಗಳ ಹಿಂದೆ: ಭಾರತಕ್ಕೆ 1,793 ಕೋಟಿಯ ಪಂಚವಾರ್ಷಿಕ ಯೋಜನೆ
ಭಾರತಕ್ಕೆ 1,793 ಕೋಟಿಯ ಪಂಚವಾರ್ಷಿಕ ಯೋಜನೆನವದೆಹಲಿ, ಜುಲೈ 9– 1950ರ ಮಾರ್ಚಿ ತಿಂಗಳಲ್ಲಿ ರಚಿತವಾದ ರಾಷ್ಟ್ರೀಯ ಯೋಜನಾ ಸಮಿತಿಯು 1,793 ಕೋಟಿ ರೂಪಾಯಿಗಳ ಅಂದಾಜಿನ ಪಂಚವಾರ್ಷಿಕ ಯೋಜನೆಯ ಕರಡನ್ನು ಇಂದು ಪ್ರಕಟಿಸಿದೆ.ರಾಷ್ಟ್ರೀಯ ಯೋಜನೆಯ ವಿವಿಧ ಮುಖಗಳನ್ನು ಒಳಗೊಂಡ ಈ ಕರಡು ವರದಿಯು 322 ಪುಟಗಳಷ್ಟು ದೀರ್ಘವಾಗಿದೆ. ವಿವಿಧ ಪ್ರಾಂತೀಯ ಸರ್ಕಾರಗಳೂ, ಸಚಿವರೂ, ಸಲಹಾಸಮ
The Bharath News1 min readSource: Prajavani
Read in

ಭಾರತಕ್ಕೆ 1,793 ಕೋಟಿಯ ಪಂಚವಾರ್ಷಿಕ ಯೋಜನೆನವದೆಹಲಿ, ಜುಲೈ 9– 1950ರ ಮಾರ್ಚಿ ತಿಂಗಳಲ್ಲಿ ರಚಿತವಾದ ರಾಷ್ಟ್ರೀಯ ಯೋಜನಾ ಸಮಿತಿಯು 1,793 ಕೋಟಿ ರೂಪಾಯಿಗಳ ಅಂದಾಜಿನ ಪಂಚವಾರ್ಷಿಕ ಯೋಜನೆಯ ಕರಡನ್ನು ಇಂದು ಪ್ರಕಟಿಸಿದೆ.ರಾಷ್ಟ್ರೀಯ ಯೋಜನೆಯ ವಿವಿಧ ಮುಖಗಳನ್ನು ಒಳಗೊಂಡ ಈ ಕರಡು ವರದಿಯು 322 ಪುಟಗಳಷ್ಟು ದೀರ್ಘವಾಗಿದೆ. ವಿವಿಧ ಪ್ರಾಂತೀಯ ಸರ್ಕಾರಗಳೂ, ಸಚಿವರೂ, ಸಲಹಾಸಮಿತಿಗಳು, ಈ ವಿಮರ್ಶೆ, ಸಲಹೆ ಗಳನ್ನು ಪರಿಶೀಲಿಸಿದ ನಂತರ ಯೋಜನಾ ಸಮಿತಿಯು ಖಾಯಂ ಕರಡನ್ನು ಪ್ರಕಟಿಸುವುದು.
Read the complete story at Prajavani00