75 ವರ್ಷಗಳ ಹಿಂದೆ: ಆಹಾರದ ಮೇಲೆ ಹತೋಟಿ ಇರುವುದು ಅಗತ್ಯ
ಆಹಾರದ ಮೇಲೆ ಹತೋಟಿ ಇರುವುದು ಅಗತ್ಯಬೆಂಗಳೂರು, ಜುಲೈ 10– ಬೆಳಗಿನ ಅಧಿವೇಶನದಲ್ಲಿ ನೆಹರೂ ಹಾಗೂ ರಾಷ್ಟ್ರೀಯ ಯೋಜನಾ ಕಮಿಷನ್ ವರದಿಗಳ ಮೇಲೆ ಸಾಮಾನ್ಯ ಚರ್ಚೆ ನಡೆಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ಸೇರಿ ಸುಮಾರು ನಾಲ್ಕೂವರೆ ಗಂಟೆವರೆಗೆ ಕಮಿಷನ್ನಿನ ವರದಿಯ ಆಧಾರದ ಮೇಲೆ ಯೋಜನಾ ಕಾರ್ಯಗಳ ಬಗ್ಗೆ ದೀರ್ಘ ಚರ್ಚೆ ನಡೆಸಿತು.ಟಂಡನ್ ಅ

ಆಹಾರದ ಮೇಲೆ ಹತೋಟಿ ಇರುವುದು ಅಗತ್ಯಬೆಂಗಳೂರು, ಜುಲೈ 10– ಬೆಳಗಿನ ಅಧಿವೇಶನದಲ್ಲಿ ನೆಹರೂ ಹಾಗೂ ರಾಷ್ಟ್ರೀಯ ಯೋಜನಾ ಕಮಿಷನ್ ವರದಿಗಳ ಮೇಲೆ ಸಾಮಾನ್ಯ ಚರ್ಚೆ ನಡೆಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ಸೇರಿ ಸುಮಾರು ನಾಲ್ಕೂವರೆ ಗಂಟೆವರೆಗೆ ಕಮಿಷನ್ನಿನ ವರದಿಯ ಆಧಾರದ ಮೇಲೆ ಯೋಜನಾ ಕಾರ್ಯಗಳ ಬಗ್ಗೆ ದೀರ್ಘ ಚರ್ಚೆ ನಡೆಸಿತು.ಟಂಡನ್ ಅಧ್ಯಕ್ಷತೆವಹಿಸಿದ್ದರು. ಪ್ರಾರಂಭದಲ್ಲಿ ರಾಷ್ಟ್ರೀಯ ಯೋಜನಾ ಕಮಿಷನ್ನಿನ ಉಪಾಧ್ಯಕ್ಷ ಗುಲ್ವಾಂ ಲಾಲ್ ನಂದಾರವರು ಸ್ವಲ್ಪಹೊತ್ತು ಕಮಿಷನ್ನಿನ ವರದಿಯ ಮುಖ್ಯಾಂಶಗಳ ಬಗ್ಗೆ ವಿವರವಿತ್ತರೆಂದೂ, ದೇಶದಲ್ಲಿ ಹಣ ಉಬ್ಬರ ಹೆಚ್ಚಿದ ರೀತಿಯಲ್ಲಿ ಯೋಜನೆಗಳನ್ನು ಕಾರ್ಯಗತ ಮಾಡ ಬೇಕೆಂದು ಚರ್ಚೆಯ ಕಾಲದಲ್ಲಿ ಒತ್ತಿ ಹೇಳಲಾಯಿತೆಂದೂ, ಪದಾರ್ಥಗಳ ಬೆಲೆ ಏರುವುದನ್ನು ತಡೆಗಟ್ಟಿ ಇಳಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದೂ ತಿಳಿಸಲಾಯಿತೆಂದೂ ಗೊತ್ತಾಗಿದೆ.
Read the complete story at Prajavani