25 ವರ್ಷಗಳ ಹಿಂದೆ: ಪಡಿತರ; ಗೋಧಿ, ಅಕ್ಕಿ ಬೆಲೆಗಳ ಇಳಿಕೆ
ಪಡಿತರ: ಗೋಧಿ, ಅಕ್ಕಿ ಬೆಲೆಗಳ ಇಳಿಕೆನವದೆಹಲಿ, ಜುಲೈ 10 (ಪಿಟಿಐ)– ಬಡತನರೇಖೆಯ ಮೇಲಿನ ವಿಭಾಗದ ಪಡಿತರದಲ್ಲಿ ಪೂರೈಸುವ ಗೋಧಿ ಮತ್ತು ಅಕ್ಕಿ ಬೆಲೆಯನ್ನು ಸರ್ಕಾರ ಇಂದು ಶೇ 30ರಷ್ಟು ಕಡಿಮೆ ಮಾಡಿದೆ.ಹೆಚ್ಚುತ್ತಿರುವ ಆಹಾರಧಾನ್ಯಗಳ ಸಂಗ್ರಹವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ. ಗೋಧಿ ಉತ್ಪನ್ನಗಳನ್ನು ರಫ್ತು ಮಾಡಲು ಹಿಟ್ಟಿನ ಗಿರಣಿ
The Bharath News1 min readSource: Prajavani
Read in

ಪಡಿತರ: ಗೋಧಿ, ಅಕ್ಕಿ ಬೆಲೆಗಳ ಇಳಿಕೆನವದೆಹಲಿ, ಜುಲೈ 10 (ಪಿಟಿಐ)– ಬಡತನರೇಖೆಯ ಮೇಲಿನ ವಿಭಾಗದ ಪಡಿತರದಲ್ಲಿ ಪೂರೈಸುವ ಗೋಧಿ ಮತ್ತು ಅಕ್ಕಿ ಬೆಲೆಯನ್ನು ಸರ್ಕಾರ ಇಂದು ಶೇ 30ರಷ್ಟು ಕಡಿಮೆ ಮಾಡಿದೆ.ಹೆಚ್ಚುತ್ತಿರುವ ಆಹಾರಧಾನ್ಯಗಳ ಸಂಗ್ರಹವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ. ಗೋಧಿ ಉತ್ಪನ್ನಗಳನ್ನು ರಫ್ತು ಮಾಡಲು ಹಿಟ್ಟಿನ ಗಿರಣಿಗಳಿಗೆ 20 ಲಕ್ಷ ಟನ್ಗಳವರೆಗೆ ಗೋಧಿಯನ್ನು ಈ ವರ್ಷ ಪೂರೈಸಲು ಭಾರತೀಯ ಆಹಾರ ನಿಗಮಕ್ಕೆ ಅನುಮತಿಯನ್ನೂ ಸರ್ಕಾರ ನೀಡಿದೆ.
Read the complete story at Prajavani00