SIR : ರಾಜಕೀಯ ಪಕ್ಷಗಳಲ್ಲಿ ಹೆಲ್ಪ್ ಡೆಸ್ಕ್ ಪೈಪೋಟಿ
SIR…. ಒಂದು ವಾರದ ಹಿಂದೆ ಆರಂಭವಾದ ಈ ಪ್ರಕ್ರಿಯೆ ಈಗ ಮತದಾರರ ಪಟ್ಟಿ ಪರಿಷ್ಕರಣೆಯಷ್ಟೇ ಅಲ್ಲ, ರಾಜಕೀಯ ಚಟುವಟಿಕೆಯ ಪ್ರಮುಖ ಭಾಗವಾಗಿದೆ. ಬಿಹಾರದಲ್ಲಿ SIR ವಿರುದ್ಧ ಕಾಂಗ್ರೆಸ್ ಸೇರಿದಂತೆ INDI ಮೈತ್ರಿಕೂಟದ ಪಕ್ಷಗಳು ತೀವ್ರ ಹೋರಾಟ ನಡೆಸಿದರೆ, ಬಿಜೆಪಿ ಮಾತ್ರ SIR ಅನ್ನು ಬೆಂಬಲಿಸಿತ್ತು. ಆದರೆ ಕರ್ನಾಟಕದಲ್ಲಿ ಚಿತ್ರಣ ಭಿನ್ನವಾಗಿದೆ. ಇಲ್ಲಿ SIR ಜಾರಿಯ ಬಗ್ಗೆ ಬ

SIR…. ಒಂದು ವಾರದ ಹಿಂದೆ ಆರಂಭವಾದ ಈ ಪ್ರಕ್ರಿಯೆ ಈಗ ಮತದಾರರ ಪಟ್ಟಿ ಪರಿಷ್ಕರಣೆಯಷ್ಟೇ ಅಲ್ಲ, ರಾಜಕೀಯ ಚಟುವಟಿಕೆಯ ಪ್ರಮುಖ ಭಾಗವಾಗಿದೆ. ಬಿಹಾರದಲ್ಲಿ SIR ವಿರುದ್ಧ ಕಾಂಗ್ರೆಸ್ ಸೇರಿದಂತೆ INDI ಮೈತ್ರಿಕೂಟದ ಪಕ್ಷಗಳು ತೀವ್ರ ಹೋರಾಟ ನಡೆಸಿದರೆ, ಬಿಜೆಪಿ ಮಾತ್ರ SIR ಅನ್ನು ಬೆಂಬಲಿಸಿತ್ತು. ಆದರೆ ಕರ್ನಾಟಕದಲ್ಲಿ ಚಿತ್ರಣ ಭಿನ್ನವಾಗಿದೆ. ಇಲ್ಲಿ SIR ಜಾರಿಯ ಬಗ್ಗೆ ಬಿಜೆಪಿ ಪ್ರಶ್ನೆಗಳನ್ನು ಎತ್ತುತ್ತಿದ್ದರೆ, ಕಾಂಗ್ರೆಸ್ ಚುನಾವಣಾ ಆಯೋಗದ ಪ್ರಕ್ರಿಯೆಯಲ್ಲಿ ಮತದಾರರ ಹೆಸರು ಕೈತಪ್ಪದಂತೆ ನೋಡಿಕೊಳ್ಳುವತ್ತ ಹೆಚ್ಚು ಒತ್ತು ನೀಡುತ್ತಿದೆ. ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆಯೇ ಈಗ ಎರಡೂ ಪಕ್ಷಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ Help Deskಗಳನ್ನು ಆರಂಭಿಸಿ ಮತದಾರರನ್ನು ತಲುಪುವ ಪ್ರಯತ್ನ ನಡೆಸುತ್ತಿವೆ.
Read the complete story at Prajavani