Video: ಜಾನಕಮ್ಮ ನಿಧನದ ಸುದ್ದಿ ಕೇಳಿ ಶಾಕ್ ಆದ ಕೆ.ಕಲ್ಯಾಣ್ – ಅರಗಿಸಿಕೊಳ್ಳಲು ಆಗ್ತಿಲ್ಲ ಎಂದ ಗೀತರಚನೆಕಾರ
ಖ್ಯಾತ ಗಾಯಕಿ, ಗಾನಕೋಗಿಲೆ, ಸಂಗೀತ ಲೋಕದ ಸಾಮ್ರಾಜ್ಞೆ ಎಸ್.ಜಾನಕಿ ಅವರ ನಿಧನದ ಸುದ್ದಿ ಕೇಳಿ ಗೀತರಚನೆಕಾರ ಕೆ.ಕಲ್ಯಾಣ್ ಶಾಕ್ ಆದರು. ನಿಜಕ್ಕೂ ಈ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ದುಃಖ ವ್ಯಕ್ತಪಡಿಸಿದರು. ಕಾಲು ನೋವು ತೋರಿಸಲು ಆಸ್ಪತ್ರೆಗೆ ಎಸ್.ಜಾನಕಿ ದಾಖಲಾಗಿದ್ದರು. ಕಾಲಿನಲ್ಲಿ ಇನ್ಫೆಕ್ಷನ್ ಹೆಚ್ಚಾದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡ
The Bharath News1 min readSource: Public TV Kannada
Read in

ಖ್ಯಾತ ಗಾಯಕಿ, ಗಾನಕೋಗಿಲೆ, ಸಂಗೀತ ಲೋಕದ ಸಾಮ್ರಾಜ್ಞೆ ಎಸ್.ಜಾನಕಿ ಅವರ ನಿಧನದ ಸುದ್ದಿ ಕೇಳಿ ಗೀತರಚನೆಕಾರ ಕೆ.ಕಲ್ಯಾಣ್ ಶಾಕ್ ಆದರು. ನಿಜಕ್ಕೂ ಈ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ದುಃಖ ವ್ಯಕ್ತಪಡಿಸಿದರು. ಕಾಲು ನೋವು ತೋರಿಸಲು ಆಸ್ಪತ್ರೆಗೆ ಎಸ್.ಜಾನಕಿ ದಾಖಲಾಗಿದ್ದರು. ಕಾಲಿನಲ್ಲಿ ಇನ್ಫೆಕ್ಷನ್ ಹೆಚ್ಚಾದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಶನಿವಾರ ರಾತ್ರಿ 7:30ರ ಸುಮಾರಿಗೆ ಹಠಾತ್ ಹೃದಯಾಘಾತದಿಂದ ಗಾಯಕಿ ವಿಧಿವಶರಾದರು.
Read the complete story at Public TV Kannada00