ಬನ್ನೂರು ಲಯನ್ಸ್ ಕ್ಲಬ್ನ 47ನೇ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಮೈಸೂರು: ಲಯನ್ಸ್ ಕ್ಲಬ್ ಆಫ್ ಬನ್ನೂರು 47ನೇ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಯಾದವಗಿರಿಯ ಕೋಂಫರ್ಟ್ ಸೂಟ್ಸ್ ಹೋಟೆಲ್ನಲ್ಲಿ ನಡೆಯಿತು.ಡಾ.ಎನ್. ಕೃಷ್ಣೇಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ಅಧ್ಯಕ್ಷರಾಗಿ ಎಸ್. ರಾಮಚಂದ್ರ, ಕಾರ್ಯದರ್ಶಿಯಾಗಿ ಬಿ. ಬಸವರಾಜು, ಖಜಾಂಚಿಯಾಗಿ ಎಚ್.ಎಂ. ಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿದರು

ಮೈಸೂರು: ಲಯನ್ಸ್ ಕ್ಲಬ್ ಆಫ್ ಬನ್ನೂರು 47ನೇ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಯಾದವಗಿರಿಯ ಕೋಂಫರ್ಟ್ ಸೂಟ್ಸ್ ಹೋಟೆಲ್ನಲ್ಲಿ ನಡೆಯಿತು.ಡಾ.ಎನ್. ಕೃಷ್ಣೇಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ಅಧ್ಯಕ್ಷರಾಗಿ ಎಸ್. ರಾಮಚಂದ್ರ, ಕಾರ್ಯದರ್ಶಿಯಾಗಿ ಬಿ. ಬಸವರಾಜು, ಖಜಾಂಚಿಯಾಗಿ ಎಚ್.ಎಂ. ಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿದರು.ವೈದ್ಯರ ದಿನದ ಪ್ರಯುಕ್ತ ಡಾ.ರಾಮೇಗೌಡ ಅವರನ್ನು ಸನ್ಮಾನಿಸಲಾಯಿತು. 2ನೇ ಉಪರಾಜ್ಯಪಾಲ ಸಿದ್ದೇಗೌಡ, ಪಿಎಸ್ಟಿ ಫೋರಂ ಅಧ್ಯಕ್ಷ ಜಯಕುಮಾರ್, ಪದವಿ ಸ್ವೀಕಾರದ ಅಧ್ಯಕ್ಷ ಕೆ. ನಾಗೇಂದ್ರ, ಹಿರಿಯ ಸದಸ್ಯ ಕೃಷ್ಣಪ್ಪ, ಜಿಲ್ಲಾ ಖಜಾಂಚಿ ಭರತೇಶ್ ಪಾಲ್ಗೊಂಡಿದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260711-39-1660908584
Read the complete story at Prajavani