ನಗರದಲ್ಲಿ ಇಂದು:‘ಬಿ.ಆರ್.ಅಂಬೇಡ್ಕರ್– ಸ್ತ್ರೀವಾದಿ ನೆಲೆಯಲ್ಲಿ’ ಪುಸ್ತಕ ಬಿಡುಗಡೆ
ರಂಗಾಂತರಂಗ ಮೈಸೂರು: ನಾ.ದಿವಾಕರ ಅವರ ‘ಬಿ.ಆರ್.ಅಂಬೇಡ್ಕರ್– ಸ್ತ್ರೀವಾದಿ ನೆಲೆಯಲ್ಲಿ’ ಪುಸ್ತಕ ಬಿಡುಗಡೆ, ಧ್ವನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಸಂತಾ, ಕೃತಿ ಕುರಿತು ಸಮತಾ ವೇದಿಕೆಯ ಕೆ.ಸುಶೀಲಾ, ಅಧ್ಯಕ್ಷತೆ– ಸಮತಾ ವೇದಿಕೆಯ ಇ.ರತಿ ರಾವ್, ಸ್ಥಳ ಶ್ರೀರಂಗ ಸಭಾಂಗಣ, ರಂಗಾಯಣ, ಬೆಳಿಗ್ಗೆ 10ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ: ರೂಬಿ ದಾಂಪತ್ಯ ಮಹೋತ್ಸ

ರಂಗಾಂತರಂಗ ಮೈಸೂರು: ನಾ.ದಿವಾಕರ ಅವರ ‘ಬಿ.ಆರ್.ಅಂಬೇಡ್ಕರ್– ಸ್ತ್ರೀವಾದಿ ನೆಲೆಯಲ್ಲಿ’ ಪುಸ್ತಕ ಬಿಡುಗಡೆ, ಧ್ವನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಸಂತಾ, ಕೃತಿ ಕುರಿತು ಸಮತಾ ವೇದಿಕೆಯ ಕೆ.ಸುಶೀಲಾ, ಅಧ್ಯಕ್ಷತೆ– ಸಮತಾ ವೇದಿಕೆಯ ಇ.ರತಿ ರಾವ್, ಸ್ಥಳ ಶ್ರೀರಂಗ ಸಭಾಂಗಣ, ರಂಗಾಯಣ, ಬೆಳಿಗ್ಗೆ 10ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ: ರೂಬಿ ದಾಂಪತ್ಯ ಮಹೋತ್ಸವ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಉದ್ಘಾಟನೆ– ಲತಾ ರಾಜಶೇಖರ್, ಅಧ್ಯಕ್ಷತೆ– ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಸ್ಥಳ ಕನ್ನಡ ಸಾಹಿತ್ಯ ಭವನ, ವಿಜಯನಗರ ಒಂದನೇ ಹಂತ, ಬೆಳಿಗ್ಗೆ 10ಅನ್ವೇಷಣಾ ಸೇವಾ ಟ್ರಸ್ಟ್: ರಾಷ್ಟ್ರೀಯ ವೈದ್ಯರ ದಿನಾಚರಣೆ, ಸಾಧಕ ವೈದ್ಯರಿಗೆ ‘ವೈದ್ಯ ರತ್ನಶ್ರೀ’ ಪ್ರಶಸ್ತಿ ಪ್ರದಾನ, ಉದ್ಘಾಟನೆ– ಜಯದೇವ ಹೃದ್ರೋಗ ಸಂಶೋಧನಾಲಯ ನಿರ್ದೇಶಕ ಡಾ.ಬಿ.ದಿನೇಶ್, ಅಧ್ಯಕ್ಷತೆ ಜೆಎಸ್ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು, ಸ್ಥಳ– ಎಂಜಿನಿಯರ್ಗಳ ಸಂಸ್ಥೆ ಸಭಾಂಗಣ, ಬೆಳಿಗ್ಗೆ 10ವಿಸ್ಡಮ್ ಹೆಲ್ತ್ ಕೇರ್ ಡಯಾಗ್ನೋಸ್ಟಿಕ್: ಉದ್ಘಾಟನೆ– ಶಾಸಕ ಟಿ.ಎಸ್.ಶ್ರೀವತ್ಸ, ಸ್ಥಳ– ಮಾಧವಾಚಾರ್ ರಸ್ತೆ, ಅಗ್ರಹಾರ, ಕೃಷ್ಣರಾಜ ಮೊಹಲ್ಲಾ, ಬೆಳಿಗ್ಗೆ 10ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಹಿತರಕ್ಷಣಾ ವೇದಿಕೆ: ಎಸ್ಎಸ್ಎಲ್ಸಿ, ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ– ಮಾಜಿ ಸಚಿವ ಬಿ.ಶ್ರೀರಾಮುಲು, ಉದ್ಘಾಟನೆ– ಶಾಸಕ ಅನಿಲ್ ಚಿಕ್ಕಮಾದು, ಅಧ್ಯಕ್ಷತೆ– ವೇದಿಕೆ ಅಧ್ಯಕ್ಷ ಶ್ರೀನಿವಾಸ ನಾಯಕ, ಸ್ಥಳ– ಸ್ಥಳ– ರಾಣಿ ಬಹಾದ್ದೂರ್ ಸಭಾಂಗಣ ಮಾನಸಗಂಗೋತ್ರಿ, ಬೆಳಿಗ್ಗೆ 10ಮೈಸೂರು ಆರ್ಟ್ ಗ್ಯಾಲರಿ: ವಚನ ಚಿತ್ರಗಳ ಬಿಡುಗಡೆ ಸಮಾರಂಭ, ಛಾಯಾಗ್ರಾಹಕ ಅರಸಿಕುಮಾರ್ ಸಂಯೋಜನೆಯ ಮನು ಸಂಸ್ಕೃತಿ ಶರಣ ಸಂಸ್ಕೃತಿ ವರ್ಣ ಚಿತ್ರ, ಕೃತಿ ಕುರಿತು ಪ್ರೊ. ಚಂದ್ರಶೇಖರಯ್ಯ, ಎಲ್.ಶಿವಲಿಂಗಪ್ಪ ರಚನೆಯ ಶಿವಯೋಗಿ ಸಿದ್ದರಾಮನ ದೃಷ್ಟಿಯಲ್ಲಿ ವಚನಗಳ ಹಿರಿಮೆ, ಕೃತಿ ಕುರಿತು ಕವಿ ಜಯಪ್ಪ ಹೊನ್ನಾಳಿ, ಅಧ್ಯಕ್ಷತೆ– ಬಸವ ಬಳಗದ ಒಕ್ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಸ್ಥಳ ಗ್ಯಾಲರಿ, ಬೆಳಿಗ್ಗೆ 11ಕರ್ನಾಟಕ ಪ್ರತಿಭಾ ಅಕಾಡೆಮಿ: ಪ್ರತಿಭಾ ಪುರಸ್ಕಾರ, ಉದ್ಘಾಟನೆ– ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಅಧ್ಯಕ್ಷತೆ ಎಸ್.ಸಿ.ಬಸವರಾಜು, ಸ್ಥಳ– ರೋಟರಿ ಸಭಾಂಗಣ, ಬೆಳಿಗ್ಗೆ 11.30 ದೀಪ್ತಿ ಸಾಂಸ್ಕೃತಿಕ ವೇದಿಕೆ: ಸಾಹಿತಿ ಸತೀಶ್ ಜವರೇಗೌಡಗೆ ಸನ್ಮಾನ, ಅಧ್ಯಕ್ಷತೆ– ಗೋವಿಂದ ರಾವ್ ಮೆಮೋರಿಯಲ್ ಪಿಯು ಕಾಲೇಜು ಪ್ರಾಂಶುಪಾಲ ಕೆ.ರವಿ, ಸ್ಥಳ– ಕಾಲೇಜು, ಶ್ರೀರಾಂಪುರ ಕಂದಾಯ ನಗರ, ಸಂಜೆ 4.30ಬಾಲಮುರಳಿ ಮ್ಯೂಸಿಕಲ್ ಗ್ರೂಪ್: ಮಧುರ ಗೀತೆಗಳು ಸುಮಧುರ ಸಂಜೆ ಗಾಯನ ಕಾರ್ಯಕ್ರಮ, ಸ್ಥಳ– ನಾದಬ್ರಹ್ಮ ಸಂಗೀತ ಸಭಾ, ಸಂಜೆ 4.30ಪರಂಪರೆ: ದೇವುಡು ಅವರ ಮಹಾ ಬ್ರಾಹ್ಮಣ (ಕಾವ್ಯರೂಪ), ವಿಷಯ– ದೇವರತನ ಬಗೆಗೆ ಅಸಮಾಧಾನ, ಬ್ರಹ್ಮಋಷಿ ವಿಶ್ವಾಮಿತ್ರ ವಾಚನ– ಮಹಿಮಾ ಶ್ರೀವತ್ಸ, ಉಪನ್ಯಾಸ– ಜ್ಯೋತಿಶಂಕರ್, ರ್ಸಥಳ– ನಾದಬ್ರಹ್ಮ ಸಭಾಂಗಣ, ಸಂಜೆ 6ರಾಮಕೃಷ್ಣ ಆಶ್ರಮ: ಈಶಾವಾಸ್ಯ ಉಪನಿಷತ್ತು ಪ್ರವಚನ– ಸ್ವಾಮಿ ಮುಕ್ತಿದಾನಂದ, ಸ್ಥಳ– ಆಶ್ರಮ, ಸಂಜೆ 6ರಂಗಾಯಣ: ಆಸಿಫ್ ಕ್ಷತ್ರಿಯ, ಶ್ವೇತಾ ಶ್ರೀನಿವಾಸ್ ನಿರ್ದೇಶನದಲ್ಲಿ ಸಂಚಲನ ತಂಡದಿಂದ ‘ಎರಡೆರಡ್ಲಾ ಐದು’ ನಾಟಕ ಪ್ರದರ್ಶನ, ಸ್ಥಳ– ಭೂಮಿಗೀತ ರಂಗ ಮಂದಿರ, ಸಂಜೆ 6.30