75 ವರ್ಷಗಳ ಹಿಂದೆ: ಚುನಾವಣೆ ಘೋಷಣೆ: ಪರಿಶೀಲನೆ ಮುಕ್ತಾಯ
ಬೆಂಗಳೂರು, ಜುಲೈ 13– ಸುಮಾರು 20 ಗಂಟೆಗಳ ಸುದೀರ್ಘ ಚರ್ಚೆಯ ನಂತರ ನಿನ್ನೆ ರಾತ್ರಿ 10 ಗಂಟೆ ಸಮಯದಲ್ಲಿ ಚುನಾವಣಾ ಘೋಷಣೆಯ ಕರಡಿನ ಪರಿಶೀಲನೆಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮುಗಿಸಿತು.ಇಂದು ಆರಂಭವಾಗುವ ಎಐಸಿಸಿ ಅಧಿವೇಶನದಲ್ಲಿ ಚುನಾವಣಾ ಘೋಷಣೆಯನ್ನು ಅಂಗೀಕಾರಕ್ಕಾಗಿ ಮಂಡಿಸಲಾಗುವುದು.ನಿನ್ನೆ ಬೆಳಿಗ್ಗೆ ನಾಲ್ಕು ಗಂಟೆ, ಮಧ್ಯಾಹ್ನ ಎರಡೂವರೆ ಗಂಟೆವರೆಗೆ ಸಮಿತಿ

ಬೆಂಗಳೂರು, ಜುಲೈ 13– ಸುಮಾರು 20 ಗಂಟೆಗಳ ಸುದೀರ್ಘ ಚರ್ಚೆಯ ನಂತರ ನಿನ್ನೆ ರಾತ್ರಿ 10 ಗಂಟೆ ಸಮಯದಲ್ಲಿ ಚುನಾವಣಾ ಘೋಷಣೆಯ ಕರಡಿನ ಪರಿಶೀಲನೆಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮುಗಿಸಿತು.ಇಂದು ಆರಂಭವಾಗುವ ಎಐಸಿಸಿ ಅಧಿವೇಶನದಲ್ಲಿ ಚುನಾವಣಾ ಘೋಷಣೆಯನ್ನು ಅಂಗೀಕಾರಕ್ಕಾಗಿ ಮಂಡಿಸಲಾಗುವುದು.ನಿನ್ನೆ ಬೆಳಿಗ್ಗೆ ನಾಲ್ಕು ಗಂಟೆ, ಮಧ್ಯಾಹ್ನ ಎರಡೂವರೆ ಗಂಟೆವರೆಗೆ ಸಮಿತಿ ಸಭೆ ಸೇರಿ ಮೊನ್ನೆಯ ಚರ್ಚೆಯನ್ನು ಮುಂದುವರಿಸಿತು. ನಿನ್ನೆ ಬೆಳಿಗ್ಗೆ ಘೋಷಣೆಯ ಪರಿಶೀಲನೆ ಮುಗಿಯುವುದರಲ್ಲಿದ್ದು, ಹೊಸದಾಗಿ ನಾಲ್ಕೈದು ಅಂಶಗಳು ಪ್ರಸ್ತಾಪಿಸಲ್ಪಟ್ಟು ಅದರ ಮೇಲೆ ಚರ್ಚೆ ನಡೆಯಿತು.
Read the complete story at Prajavani