ಯುವತಿ ಮೈಮುಟ್ಟಿದ ಕಾಮುಕನಿಗೆ KSRTC ಬಸ್ನಲ್ಲೇ ತಗೋ ತಗೋ ಅಂತ ಗೂಸಾ ಕೊಟ್ಟ ಪ್ರಯಾಣಿಕರು
ನೆಲಮಂಗಲದ ಬಳಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ (KSRTC) ಬಸ್ನಲ್ಲಿ ಯುವತಿಗೆ ಕಾಮುಕನೊಬ್ಬ ಅಸಭ್ಯವಾಗಿ ಸ್ಪರ್ಶಿಸಿ, ವಿಕೃತಿ ಮೆರೆಯಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಸಂತ್ರಸ್ತೆಯ ನೆರವಿಗೆ ಧಾವಿಸಿದ ಸಹಪ್ರಯಾಣಿಕರು ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಬಸ್ ಅಂದ್ರೆ ಸಾಕು ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ ಅಂದುಕೊಳ್ಳುವ ಕಿಡಿಗೇಡಿಗಳಿಗೆ, ನಮ್ಮ ಜ
The Bharath News1 min readSource: OneIndia Kannada
Read in
ನೆಲಮಂಗಲದ ಬಳಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ (KSRTC) ಬಸ್ನಲ್ಲಿ ಯುವತಿಗೆ ಕಾಮುಕನೊಬ್ಬ ಅಸಭ್ಯವಾಗಿ ಸ್ಪರ್ಶಿಸಿ, ವಿಕೃತಿ ಮೆರೆಯಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಸಂತ್ರಸ್ತೆಯ ನೆರವಿಗೆ ಧಾವಿಸಿದ ಸಹಪ್ರಯಾಣಿಕರು ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಬಸ್ ಅಂದ್ರೆ ಸಾಕು ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ ಅಂದುಕೊಳ್ಳುವ ಕಿಡಿಗೇಡಿಗಳಿಗೆ, ನಮ್ಮ ಜನ ಲೈವ್ ಆಗಿ ಭರ್ಜರಿ ಪಾಠ ಕಲಿಸಿದ್ದಾರೆ. ರಾತ್ರಿ
Read the complete story at OneIndia Kannada00