ನಟ ಮಂಡ್ಯ ರಮೇಶ್ ಸಹೋದರ ಆನಂದ್ಕುಮಾರ್ ನಿಧನ
ಮೈಸೂರು: ರಂಗಭೂಮಿ ಕಲಾವಿದ, ಚಲನಚಿತ್ರ ನಟ ಮಂಡ್ಯರಮೇಶ್ ಅವರ ಹಿರಿಯ ಸಹೋದರ ಕೆ.ಎಸ್. ಆನಂದಕುಮಾರ್ (65) ಬುಧವಾರ ಇಲ್ಲಿನ ಕುವೆಂಪುನಗರದ ಆಸ್ಪತ್ರೆಯಲ್ಲಿ ಹೈದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.ರಕ್ತದೊತ್ತಡ ಏರುಪೇರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆನಂದ್ಕುಮಾರ್ ಸಹ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲ
The Bharath News1 min readSource: Prajavani
Read in

ಮೈಸೂರು: ರಂಗಭೂಮಿ ಕಲಾವಿದ, ಚಲನಚಿತ್ರ ನಟ ಮಂಡ್ಯರಮೇಶ್ ಅವರ ಹಿರಿಯ ಸಹೋದರ ಕೆ.ಎಸ್. ಆನಂದಕುಮಾರ್ (65) ಬುಧವಾರ ಇಲ್ಲಿನ ಕುವೆಂಪುನಗರದ ಆಸ್ಪತ್ರೆಯಲ್ಲಿ ಹೈದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.ರಕ್ತದೊತ್ತಡ ಏರುಪೇರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆನಂದ್ಕುಮಾರ್ ಸಹ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ ಮಂಡ್ಯ ರಮೇಶ್ ಅವರ 'ನಟನ' ರಂಗಶಾಲೆಯ ಅಧ್ಯಕ್ಷರಾಗಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
Read the complete story at Prajavani00